ಕೋಲ್ಕತದಲ್ಲಿ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್​ ಕಾರಣ: ಅಮಿತ್​ ಷಾ

ನವದೆಹಲಿ: ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ರೋಡ್​ ಶೋ ವೇಳೆ ನಡೆದ ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್​ ಕೈವಾಡವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್​ ಷಾ…

View More ಕೋಲ್ಕತದಲ್ಲಿ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್​ ಕಾರಣ: ಅಮಿತ್​ ಷಾ

ಕೇಸರಿಪಡೆಯ ಬಂಗಾಳ ಕದನ!

ಕಳೆದ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ 34 ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದ ಜನತೆ 2016ರ ವಿಧಾನಸಭೆ ಚುನಾವಣೆಯಲ್ಲೂ ದೀದಿಗೆ ಭರ್ಜರಿ ಗೆಲುವು ನೀಡಿದ್ದರು. ಆದರೆ ನಂತರದ 3 ವರ್ಷದಲ್ಲಿ ರಾಜ್ಯ ರಾಜಕೀಯ ಚಿತ್ರಣವೇ ಬದಲಾಗಿದ್ದು, ನಿರೀಕ್ಷೆಗೂ…

View More ಕೇಸರಿಪಡೆಯ ಬಂಗಾಳ ಕದನ!

ಮಮತಾ ಬ್ಯಾನರ್ಜಿ ತಿರುಚಿದ ಫೋಟೋ ಶೇರ್​ ಮಾಡಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತೆಗೆ ಸುಪ್ರೀಂಕೋರ್ಟ್​ ಜಾಮೀನು

ನವದೆಹಲಿ: ವಿವಾದಾತ್ಮಕವಾಗಿ ತಿರುಚಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿ ಪೊಲೀಸರಿಂದ ಬಂಧನಕ್ಕೊಳ ಗಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾಗೆ ಸುಪ್ರೀಂಕೋರ್ಟ್​ ಜಾಮೀನು ನೀಡಿದೆ.…

View More ಮಮತಾ ಬ್ಯಾನರ್ಜಿ ತಿರುಚಿದ ಫೋಟೋ ಶೇರ್​ ಮಾಡಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತೆಗೆ ಸುಪ್ರೀಂಕೋರ್ಟ್​ ಜಾಮೀನು

ಪ್ರಧಾನಿ ಮೋದಿ ದೇಶಕ್ಕೇ ಆಪತ್ತು, ನಮ್ಮ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಯತ್ನಿಸುತ್ತಿದ್ದಾರೆ ಎಂದ ದೀದಿ

ಕೋಲ್ಕತ್ತ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವಧಿ ಮೀರಿದ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದಿದ್ದ ದೀದಿ ಈಗ ಮತ್ತೊಮ್ಮೆ ನರೇಂದ್ರ…

View More ಪ್ರಧಾನಿ ಮೋದಿ ದೇಶಕ್ಕೇ ಆಪತ್ತು, ನಮ್ಮ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಯತ್ನಿಸುತ್ತಿದ್ದಾರೆ ಎಂದ ದೀದಿ

ಮಮತಾ ಬ್ಯಾನರ್ಜಿ ತಿರುಚಿದ ಚಿತ್ರ ವಿವಾದ: ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತೆ

ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ತಿರುಚಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಿಜೆಪಿ ಕಾರ್ಯಕರ್ತೆ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಬಾಲಿವುಡ್​…

View More ಮಮತಾ ಬ್ಯಾನರ್ಜಿ ತಿರುಚಿದ ಚಿತ್ರ ವಿವಾದ: ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತೆ

ಜೈ ಶ್ರೀರಾಮ್‌ ಮಂತ್ರ ಜಪಿಸುತ್ತೇನೆ, ಗಟ್ಸ್‌ ಇದ್ದರೆ ನನ್ನನ್ನು ಬಂಧಿಸಲಿ: ದೀದಿಗೆ ಅಮಿತ್‌ ಷಾ ಸವಾಲು

ಜಾಯ್‌ನಗರ: ಜೈ ಶ್ರೀರಾಮ್‌ ಮಂತ್ರ ಜಪಿಸುತ್ತೇನೆ. ಅದಕ್ಕಾಗಿ ನನ್ನನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಧಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸವಾಲೆಸೆದಿದ್ದು, ಟಿಎಂಸಿಯ ಅಧಿನಾಯಕಿ ಮಮತಾ ಬಂಗಾಳದಲ್ಲಿ…

View More ಜೈ ಶ್ರೀರಾಮ್‌ ಮಂತ್ರ ಜಪಿಸುತ್ತೇನೆ, ಗಟ್ಸ್‌ ಇದ್ದರೆ ನನ್ನನ್ನು ಬಂಧಿಸಲಿ: ದೀದಿಗೆ ಅಮಿತ್‌ ಷಾ ಸವಾಲು

ಬಿಜೆಪಿ, ಆರ್​ಎಸ್​ಎಸ್​ ಕಾರ್ಯಕರ್ತರು ಭದ್ರತಾ ಪಡೆಗಳ ಯೂನಿಫಾರ್ಮ್​ ಧರಿಸಿ ರಾಜ್ಯಕ್ಕೆ ಬಂದಿದ್ದಾರೆ: ಮಮತಾ

ಕೋಲ್ಕತ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದೆ. ಬಿಜೆಪಿ ಮತ್ತು ಆರ್​ಎಸ್​ಎಸ್​ ಕಾರ್ಯಕರ್ತರು ಭದ್ರತಾ ಪಡೆಗಳ ಸಿಬ್ಬಂದಿಯ ಯೂನಿಫಾರ್ಮ್​ ಧರಿಸಿ ರಾಜ್ಯಕ್ಕೆ…

View More ಬಿಜೆಪಿ, ಆರ್​ಎಸ್​ಎಸ್​ ಕಾರ್ಯಕರ್ತರು ಭದ್ರತಾ ಪಡೆಗಳ ಯೂನಿಫಾರ್ಮ್​ ಧರಿಸಿ ರಾಜ್ಯಕ್ಕೆ ಬಂದಿದ್ದಾರೆ: ಮಮತಾ

56 ಇಂಚಿನ ಎದೆಯುಳ್ಳ ಮೋದಿಯವರಿಗೆ ಹೊಡೆದರೆ ನನ್ನ ಕೈ ಮುರಿದು ಹೋಗುತ್ತದೆ ಎಂದ್ರು ದೀದಿ

ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದಾ ನರೇಂದ್ರ ಮೋದಿಯವರ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದಾರೆ. ಮೋದಿ ಹಾಗೂ ದೀದಿ ನಡುವಿನ ವಾಕ್ಸಮರ ನಡೆಯುತ್ತಲೇ ಇದೆ. ಈ ಮಧ್ಯೆ ನರೇಂದ್ರ ಮೋದಿಯವರಿಗೆ ಪ್ರಜಾಪ್ರಭುತ್ವದ…

View More 56 ಇಂಚಿನ ಎದೆಯುಳ್ಳ ಮೋದಿಯವರಿಗೆ ಹೊಡೆದರೆ ನನ್ನ ಕೈ ಮುರಿದು ಹೋಗುತ್ತದೆ ಎಂದ್ರು ದೀದಿ

ಮೋದಿ-ದೀದಿ ಮಾತಿನ ಯುದ್ಧ: ಬಂಗಾಳ ಪ್ರಚಾರ ರ್ಯಾಲಿಯಲ್ಲಿ ಆರೋಪ- ಪ್ರತ್ಯಾರೋಪ

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ನಡುವಿನ ವಾಗ್ವಾದ ತಾರಕಕ್ಕೇರಿದೆ. ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಮತಾಗೆ ಮೋದಿ ಉತ್ತರಿಸಿದರೆ, ಮಮತಾ ಮಾರುತ್ತರ ನೀಡಿದ್ದಾರೆ. ಅವರ ಆರೋಪ- ಪ್ರತ್ಯಾರೋಪ…

View More ಮೋದಿ-ದೀದಿ ಮಾತಿನ ಯುದ್ಧ: ಬಂಗಾಳ ಪ್ರಚಾರ ರ್ಯಾಲಿಯಲ್ಲಿ ಆರೋಪ- ಪ್ರತ್ಯಾರೋಪ

ದೀದಿ ನೀವು ನನಗೆ ಹೊಡೆಯುವ ಹೊಡೆತ ಆಶೀರ್ವಾದ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ

ಪುರುಲಿಯಾ: ನಾನು ನಿಮ್ಮನ್ನು ಮಮತೆಯಿಂದ ದೀದಿ ಎಂದು ಕರೆಯುತ್ತೇನೆ. ನೀವು ಹೊಡೆಯುವ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದ್ದಾರೆ.…

View More ದೀದಿ ನೀವು ನನಗೆ ಹೊಡೆಯುವ ಹೊಡೆತ ಆಶೀರ್ವಾದ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ