ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ನವದೆಹಲಿ: ನಾವು ಭೇಟಿಯಾದ ಸಂದರ್ಭದಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಎಲ್ಲಿಯೂ ಬಹಿರಂಗಗೊಳಿಸಿಲ್ಲ, ಈಗಾಗಲೇ ಸಾರ್ವಜನಿಕರಿಗೆ ತಿಳಿದಿರುವ ವಿಷಯವನ್ನೇ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಪತ್ರಕ್ಕೆ ಎಐಸಿಸಿ ಅಧಕ್ಷ ರಾಹುಲ್​…

View More ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ಪಣಜಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನನ್ನನ್ನು ಭೇಟಿ ಮಾಡಿದ್ದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. 5 ನಿಮಿಷದ ಸೌಜನ್ಯದ ಭೇಟಿಯಲ್ಲಿ ರಫೇಲ್​ ಡೀಲ್​ ಕುರಿತು ಯಾವುದೇ ವಿಧದ ಮಾತುಕತೆ ನಡೆದಿಲ್ಲ ಎಂದು ಗೋವಾ…

View More ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ದೆಹಲಿ: ಫ್ರಾನ್ಸ್​ನ ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಮತ್ತು ಭಾರತದಲ್ಲಿ ಅದರ ಪಾಲುದಾರಿಕೆ ಸಂಸ್ಥೆಯ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇಂದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಮೇಲೆ…

View More ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ಪರಿಕ್ಕರ್​ ಬೆಡ್​ರೂಂನಲ್ಲಿವೆಯೇ ರಫೇಲ್​ ದಾಖಲೆ? ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋದಲ್ಲೇನಿದೆ?

ಪಣಜಿ: “ರಫೇಲ್​ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನನ್ನ ಫ್ಲ್ಯಾಟ್​ನಲ್ಲಿವೆ. ನನ್ನ ಬೆಡ್​ರೂಂನಲ್ಲಿಟ್ಟಿದ್ದೇನೆ ” ಎಂದು ರಕ್ಷಣಾ ಇಲಾಖೆ ಮಾಜಿ ಸಚಿವ ಮನೋಹರ್​ ಪರಿಕ್ಕರ್​ ಹೇಳಿದ್ದಾರೆ ಎಂಬ ಸಂಭಾಷಣೆಯುಳ್ಳ ಗೋವಾದ ಸಚಿವ ವಿಶ್ವಜಿತ್​ ರಾಣೆ ಅವರ…

View More ಪರಿಕ್ಕರ್​ ಬೆಡ್​ರೂಂನಲ್ಲಿವೆಯೇ ರಫೇಲ್​ ದಾಖಲೆ? ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋದಲ್ಲೇನಿದೆ?

PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಿಕೊಂಡೇ…

View More PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಅನಾರೋಗ್ಯಪೀಡಿತರಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮೋದಿಯವರಿಗೆ ರಫೇಲ್​ ಒಪ್ಪಂದದ ಬಗ್ಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಮುಖಂಡ ಎಸ್​.ಜೈಪಾಲ್​ ರೆಡ್ಡಿ ಆರೋಪಿಸಿದ್ದಾರೆ.…

View More ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರನ್ನು ಬಿಜೆಪಿ ‘ಸೂಪರ್​ಮ್ಯಾನ್​, ಹೀ-ಮ್ಯಾನ್​’ರಂತೆ ಬಿಂಬಿಸುತ್ತಿದೆ. ಅವರಿಂದ ಫೋಟೋಗೆ ಪೋಸ್​ ಕೊಡಿಸಿ ಅದನ್ನು ಪ್ರಚಾರಕ್ಕಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ. ಮನೋಹರ್​ ಪರಿಕ್ಕರ್​ ಅವರು ಮೂಗಿಗೆ…

View More ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​