ಗೋಮಾತೆಯ ರಕ್ಷಣೆಗೆ ಪಣತೊಟ್ಟಿರುವ ಭೋಪಾಲ್​ ಬಳಿಯ ಮದರಸಾ, ನೀಡುತ್ತಿದೆ ಗೋವುಗಳ ಆರೈಕೆಯ ಶಿಕ್ಷಣ

ಭೋಪಾಲ್​: ಗೋಮಾತೆಯ ರಕ್ಷಣೆಗೆ ಪಣತೊಟ್ಟಿರುವ ಮಧ್ಯಪ್ರದೇಶದ ಭೋಪಾಲ್​ ಬಳಿಯ ಮದರಸಾವೊಂದು ಗೋವುಗಳ ಆರೈಕೆ ಕುರಿತು ಮದರಸಾದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡಲಾರಂಭಿಸಿದೆ. ಇದಕ್ಕಾಗಿ ಅದು ಗೋಶಾಲೆಯೊಂದನ್ನು ಆರಂಭಿಸಿದ್ದು, ಅದರಲ್ಲಿ 25ಕ್ಕೂ ಹೆಚ್ಚು ಗೋವುಗಳು…

View More ಗೋಮಾತೆಯ ರಕ್ಷಣೆಗೆ ಪಣತೊಟ್ಟಿರುವ ಭೋಪಾಲ್​ ಬಳಿಯ ಮದರಸಾ, ನೀಡುತ್ತಿದೆ ಗೋವುಗಳ ಆರೈಕೆಯ ಶಿಕ್ಷಣ

ಲಂಚ ಕೇಳಿದ್ರೆ ಜೀವಂತ ಸುಡಲಾಗುವುದು, ನಾನು ಬರುವುದು ತಡವಾದ್ರೆ ನೀವೇ ಸುಟ್ಟುಹಾಕಿ: ಜನರನ್ನು ಪ್ರಚೋದಿಸಿದ ಬಿಜೆಪಿ ಸಂಸದ

ರೇವಾ(ಮಧ್ಯಪ್ರದೇಶ): ಅಕ್ರಮ ಕಾಲನಿಗಳಲ್ಲಿ ವಾಸವಾಗಿರುವ ಜನರ ಬಳಿ ಲಂಚ ಕೇಳಿದರೆ ಅಂಥವರನ್ನು ಜೀವಂತವಾಗಿ ಸುಡಲಾಗುವುದು ಎಂದು ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಎಚ್ಚರಿಸಿರುವ ಘಟನೆ ನಡೆದಿದೆ. ರೇವಾದ ಮಹಾನಗರ ಪಾಲಿಕೆ ಆಯುಕ್ತ ಹಾಗೂ…

View More ಲಂಚ ಕೇಳಿದ್ರೆ ಜೀವಂತ ಸುಡಲಾಗುವುದು, ನಾನು ಬರುವುದು ತಡವಾದ್ರೆ ನೀವೇ ಸುಟ್ಟುಹಾಕಿ: ಜನರನ್ನು ಪ್ರಚೋದಿಸಿದ ಬಿಜೆಪಿ ಸಂಸದ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಧ್ಯಪ್ರದೇಶ ಸಿಎಂ ಸೋದರ ಸಂಬಂಧಿ ರಾಹುಲ್ ಪುರಿ ಬಂಧನ

ನವದೆಹಲಿ: ವಿವಿಐಪಿ ಕಾಪ್ಟರ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್​​ ಸೋದರ ಸಂಬಂಧಿ ರಾಹುಲ್​ ಪುರಿಗೆ ದೆಹಲಿ ನ್ಯಾಯಾಲಯ ಅಕ್ಟೋಬರ್ 1 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿಶೇಷ…

View More ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಧ್ಯಪ್ರದೇಶ ಸಿಎಂ ಸೋದರ ಸಂಬಂಧಿ ರಾಹುಲ್ ಪುರಿ ಬಂಧನ

ಕಡಕ್​ನಾಥ್​ ಕೋಳಿ ಮಾಂಸ, ಹಸುವಿನ ಹಾಲು ಒಂದೇ ಕಡೆ ಮಾರಾಟ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ…

ಭೋಪಾಲ್​: ಕೋಳಿ ಮಾಂಸ ಹಾಗೂ ಹಸುವಿನ ಹಾಲಲು ಒಂದೇ ಸೂರಿನಡಿ ಸಿಗುವಂತೆ ಮಾಡಬೇಕು ಎಂಬ ಮಧ್ಯಪ್ರದೇಶ ಸರ್ಕಾರದ ಆಶಯಕ್ಕೆ ತೀವ್ರ ಹಿನ್ನಡೆಯಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಅಲ್ಲಿನ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು…

View More ಕಡಕ್​ನಾಥ್​ ಕೋಳಿ ಮಾಂಸ, ಹಸುವಿನ ಹಾಲು ಒಂದೇ ಕಡೆ ಮಾರಾಟ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ…

ಗಣೇಶ ಪೆಂಡಾಲ್​ನಲ್ಲೇ ನಾಗಿನ್ ಹಾಡಿಗೆ ನೃತ್ಯ ಮಾಡುತ್ತಾ ವ್ಯಕ್ತಿಯೊಬ್ಬ ಅಸುನೀಗಿದ್ದು ಹೇಗೆ ಗೊತ್ತಾ?

ಸಿಯೋನಿ: ಗಣೇಶೋತ್ಸವ ಸಂಭ್ರಮದಲ್ಲಿ ನಾಗಿನ್ ಡಾನ್ಸ್​ ಆಡುತ್ತ ಸ್ಥಳದಲ್ಲೇ ಮೃತಪಟ್ಟಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು, ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣೇಶ ಪೆಂಡಲ್​ನಲ್ಲಿ…

View More ಗಣೇಶ ಪೆಂಡಾಲ್​ನಲ್ಲೇ ನಾಗಿನ್ ಹಾಡಿಗೆ ನೃತ್ಯ ಮಾಡುತ್ತಾ ವ್ಯಕ್ತಿಯೊಬ್ಬ ಅಸುನೀಗಿದ್ದು ಹೇಗೆ ಗೊತ್ತಾ?

ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ಭೋಪಾಲ್​: ಸಮಯಕ್ಕೆ ಸರಿಯಾಗಿ ಮಳೆ ಆಗದೆ ತೀವ್ರ ಬರಪರಿಸ್ಥಿತಿ ತಲೆದೋರಿದಾಗ ಕಪ್ಪಗಳಿಗೆ ಮದುವೆ ಮಾಡಿಸುವ ಪದ್ಧತಿ ಇದೆ. ಕಪ್ಪೆಗಳಿಗೆ ಮದುವೆ ಮಾಡಿಸಿದ ನಂತರ ಸಾಕಷ್ಟು ಬಾರಿ ಮಳೆ ಬಂದಿದ್ದೂ ಇದೆ. ಆದರೆ ಮಧ್ಯಪ್ರದೇಶದಲ್ಲಿ ಮಳೆ…

View More ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ಕಾಗೆ ಮರಿ ರಕ್ಷಿಸಿ ಮಾನವೀಯತೆ ಮೆರೆಯಲು ಹೋದ ವ್ಯಕ್ತಿಯ ಮೇಲೆ ಕಾಗೆಗಳ ಪ್ರತೀಕಾರದ ದಾಳಿ: ಕಾರಣ ತುಂಬಾ ಶಾಕಿಂಗ್​!

ಭೋಪಾಲ್​: ತನ್ನ ಮನೆಯ ಬಳಿ ತೊಂದರೆಗೆ ಸಿಲುಕಿದ್ದ ಕಾಗೆಯ ಮರಿಯೊಂದನ್ನು ರಕ್ಷಿಸಿ, ಮಾನವೀಯತೆ ಮೆರೆಯಲು ಆತ ಪ್ರಯತ್ನಿಸಿದ್ದ. ದುರದೃಷ್ಟವಶಾತ್​ ಆ ಮರಿ ಈತನ ಕೈಯಲ್ಲಿರುವಂತೆಯೇ ಸತ್ತು ಹೋಯಿತು. ತನ್ನ ಮರಿ ಸಾಯಲು ಈತನೇ ಕಾರಣ…

View More ಕಾಗೆ ಮರಿ ರಕ್ಷಿಸಿ ಮಾನವೀಯತೆ ಮೆರೆಯಲು ಹೋದ ವ್ಯಕ್ತಿಯ ಮೇಲೆ ಕಾಗೆಗಳ ಪ್ರತೀಕಾರದ ದಾಳಿ: ಕಾರಣ ತುಂಬಾ ಶಾಕಿಂಗ್​!

ಸಂಚಾರ ನಿಯಮ ಉಲ್ಲಂಘನೆಗೆ ಜುಲ್ಮಾನೆ ಹೆಚ್ಚಿಸುವ ಅಧಿಸೂಚನೆ ಅನುಷ್ಠಾನಕ್ಕೆ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ನಕಾರ

ನವದೆಹಲಿ: ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ಜುಲ್ಮಾನೆಗಳನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿನಿಯಮವನ್ನು ಜಾರಿಗೊಳಿಸಲು ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಸರ್ಕಾರಗಳು ನಿರಾಕರಿಸಿವೆ. ಇದೇ…

View More ಸಂಚಾರ ನಿಯಮ ಉಲ್ಲಂಘನೆಗೆ ಜುಲ್ಮಾನೆ ಹೆಚ್ಚಿಸುವ ಅಧಿಸೂಚನೆ ಅನುಷ್ಠಾನಕ್ಕೆ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ನಕಾರ

ಶಿವನನ್ನೂ ಬಿಡದ ಮಹಾಮಳೆ, ಮಂದ್​​ಸೌರ್​ನ ಪಶುಪತಿನಾಥ ದೇವಾಲಯಕ್ಕೆ ನುಗ್ಗಿದ ನೀರು

ಮಂದ್​​ಸೌರ್: ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಸ್ಥಾನ ನೆರೆ ಹಾವಳಿಗೆ ತುತ್ತಾಗಿದ್ದು, ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಗರ್ಭಗುಡಿಗೂ ನದಿ ನೀರು ನುಗ್ಗಿದ್ದು, ಶಿವನ ವಿಗ್ರಹ ಬಹುತೇಕ ಮುಳುಗಿದೆ. ದೇವರಿಗೆ ಅಲಂಕರಿಸಿದ್ದ ಪೂಜಾಸಾಮಗ್ರಿಗಳು ನೀರಿನಲ್ಲಿ ತೇಲಿಕೊಂಡು ದೇವಸ್ಥಾನದ…

View More ಶಿವನನ್ನೂ ಬಿಡದ ಮಹಾಮಳೆ, ಮಂದ್​​ಸೌರ್​ನ ಪಶುಪತಿನಾಥ ದೇವಾಲಯಕ್ಕೆ ನುಗ್ಗಿದ ನೀರು

VIDEO| 11 ಸೆಕೆಂಡ್​ನಲ್ಲಿ ಬರಿಗಾಲಲ್ಲಿ 100 ಮೀಟರ್​ ಓಟ: ಜಾಲತಾಣದಿಂದ ಬೆಳಕಿಗೆ ಬಂದ ಪ್ರತಿಭೆಗೆ ಸರ್ಕಾರದ ಸಾಥ್​!

ಭೋಪಾಲ್​: ಎಲೆಮರೆ ಕಾಯಿಯಂತಿರುವ ಎಷ್ಟೋ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಮುನ್ನೆಲೆಗೆ ತರುತ್ತವೆ. ಅದೇ ರೀತಿ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಇದೀಗ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾನೆ. ಆತನ ಪ್ರತಿಭೆಗೆ ಸೂಕ್ತ ನೆರವು ದೊರೆತಲ್ಲಿ, ಭಾರತಕ್ಕೆ…

View More VIDEO| 11 ಸೆಕೆಂಡ್​ನಲ್ಲಿ ಬರಿಗಾಲಲ್ಲಿ 100 ಮೀಟರ್​ ಓಟ: ಜಾಲತಾಣದಿಂದ ಬೆಳಕಿಗೆ ಬಂದ ಪ್ರತಿಭೆಗೆ ಸರ್ಕಾರದ ಸಾಥ್​!