ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ‘ಕೈ’ಗೆ ‘ಆನೆ’ ಬಲ!

ನವದೆಹಲಿ: ನಿನ್ನೆಯಷ್ಟೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಸರಳ ಬಹುಮತ ಲಭ್ಯವಾಗಿರಲಿಲ್ಲ. ಸರ್ಕಾರ ರಚನೆಗೆ ಎರಡು ಸ್ಥಾನಗಳು ಬೇಕಿತ್ತು. ಈಗ ಬಹುಜನ ಸಮಾಜ ಪಾರ್ಟಿ…

View More ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ‘ಕೈ’ಗೆ ‘ಆನೆ’ ಬಲ!