ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?

ಪಟನಾ: ಮದುವೆ ಸಮಾರಂಭದ ವೇಳೆ ಕುಡಿದ ಅಮಲಿನಲ್ಲಿದ್ದ ವರನನ್ನು ನೋಡಿ ವಧು ವಿವಾಹವನ್ನು ತಿರಸ್ಕರಿಸಿ ಮಂಟಪದಿಂದ ಹೊರನಡೆದ ಘಟನೆ ಬಿಹಾರದ ದಮ್ರಿ ಛಾಪಿಯಾ ಗ್ರಾಮದಲ್ಲಿ ನಡೆದಿದೆ. ವಧು ರಿಂಕಿ ಕುಮಾರಿ ಹಾಗೂ ಬಬ್ಲು ಕುಮಾರ್​ಗೆ…

View More ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?

ಕುಡಿಯಲು ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ಮೈಸೂರು: ಮದ್ಯಪಾನ ಸೇವನೆಗೆ ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಪೂಜಿ ನಗರದಲ್ಲಿ ಶುಕ್ರವಾರ ನಡೆದಿದೆ. ಮಲ್ಲೇಶ್ (೪೫)ಮೃತ ದುರ್ದೈವಿ. ಕುಡಿತದ ದಾಸನಾಗಿದ್ದ ಮಲ್ಲೇಶ್​ ದಿನಾಲೂ ಹಣಕ್ಕಾಗಿ…

View More ಕುಡಿಯಲು ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ವಿಷಪೂರಿತ ಮದ್ಯ ಸೇವನೆ ಪ್ರಕರಣ: ಯುಪಿ, ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ

ಸಹ್ರಾನ್​​ಪುರ್/ಹರಿದ್ವಾರ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ವಿಷಪೂರಿತ ಮದ್ಯ ಸೇವನೆಯಿಂದಾಗಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿದೆ. ಇನ್ನು 11 ಮಂದಿ ಮದ್ಯ ಸೇವನೆಯಿಂದಾಗಿ ಮೃತಪಟ್ಟಿದ್ದಾರೆಯೇ ಎಂದು ತಿಳಿದುಕೊಳ್ಳಲು ಒಳಾಂಗಳ ಪರೀಕ್ಷೆಯನ್ನು ನಡೆಸಬೇಕಾಗಿದೆ. ಉತ್ತರಾಖಂಡದ…

View More ವಿಷಪೂರಿತ ಮದ್ಯ ಸೇವನೆ ಪ್ರಕರಣ: ಯುಪಿ, ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ

ವಿಷಪೂರಿತ ಮದ್ಯ ಸೇವಿಸಿ ಬಿಹಾರ, ಯುಪಿ, ಉತ್ತರಾಖಾಂಡ​​ ರಾಜ್ಯದಲ್ಲಿ 28 ಮಂದಿ ಸಾವು

ನವದೆಹಲಿ: ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಾಂಡ​ ರಾಜ್ಯಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 28 ಜನ ಮೃತಪಟ್ಟಿರುವ ಘಟನೆ ಶುಕ್ರವಾರ ವರದಿಯಾಗಿದೆ. ಉತ್ತರಾಖಾಂಡ​ನ ರೂರ್ಕಿಯಲ್ಲಿ 12 ಮಂದಿ ಸಾವಿಗೀಡಾಗಿದ್ದರೆ, ಉತ್ತರ ಪ್ರದೇಶದ ಸಹಾನ್​ಪುರ್ ಜಿಲ್ಲೆಯ…

View More ವಿಷಪೂರಿತ ಮದ್ಯ ಸೇವಿಸಿ ಬಿಹಾರ, ಯುಪಿ, ಉತ್ತರಾಖಾಂಡ​​ ರಾಜ್ಯದಲ್ಲಿ 28 ಮಂದಿ ಸಾವು

ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಬಯಲಲ್ಲಿ ಅಡುಗೆ ಮಾಡುವುದು ಕೂಡ ಅಪರಾಧ! ಗೋವಾ ಸರ್ಕಾರದ ಹೊಸ ಕಾಯ್ದೆ ಗೋವಾ: ಸಮುದ್ರ ದಡದಲ್ಲಿ ತೊರೆಗಳು ಅಪ್ಪಳಿಸುವ ಸದ್ದು ಕೇಳುತ್ತಾ, ಪ್ರಕೃತಿಯನ್ನು ಆಸ್ವಾದಿಸುತ್ತಾ, ಮದ್ಯ ಸೇವಿಸಲು ಬಯಸುವವರ ಸಂಖ್ಯೆ ಹೆಚ್ಚು. ಇಂಥವರ ಪಾಲಿಗೆ…

View More ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದಿಸಬೇಕೆಂದು ಒತ್ತಾಯಿಸಿ ಈಗಾಗಲೇ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ತೆರಳುತ್ತಿದ್ದು, ಎಲ್ಲ ಪ್ರಜ್ಞಾವಂತರು ಈ ಯಾತ್ರೆ ಬೆಂಬಲಿಸಬೇಕೆಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ. ಈ…

View More ಸರ್ಕಾರ ಮದ್ಯಪಾನ ನಿಷೇದ ಮಾಡಲಿ

ಮದ್ಯ ನಿಷೇಧ ಮಾಡಿ, ಶ್ರೀಗಳಿಗೆ ಗೌರವ ಸಮರ್ಪಿಸಲಿ

ಹರಪನಹಳ್ಳಿ: ಸರ್ಕಾರ ದೇಶದಲ್ಲಿ ಮದ್ಯಪಾನ ನಿಷೇಧ ಮಾಡಿದರೆ ಸಿದ್ಧಗಂಗ ಮಠದ ಡಾ.ಶಿವಕುಮಾರ ಶ್ರೀಗಳಿಗೆ ಗೌರವ ಸಲ್ಲಿಸಿದಂತೆ ಎಂದು ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಡಾ.ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಎಚ್‌ಪಿಎಸ್ ಕಾಲೇಜು ಮೈದಾನದಲ್ಲಿ ನೀನಲ್ಲದೇ…

View More ಮದ್ಯ ನಿಷೇಧ ಮಾಡಿ, ಶ್ರೀಗಳಿಗೆ ಗೌರವ ಸಮರ್ಪಿಸಲಿ

ಹೋಟೆಲ್​ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿನಿ ಮೇಲೆ ಸ್ನೇಹಿತನಿಂದಲೇ ಆತ್ಯಾಚಾರ

ಬೆಂಗಳೂರು: ಹೋಟೆಲ್​ ಮ್ಯಾನೇಜ್​ಮೆಂಟ್​ ಕೋರ್ಸ್​ ಮಾಡಲು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತ ಅತ್ಯಾಚಾರ ಮಾಡಿದ ಘಟನೆ ನಡೆದಿದ್ದು, ಆಕೆಯ ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮೂಲತಃ ಕೇರಳದವಳು.…

View More ಹೋಟೆಲ್​ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿನಿ ಮೇಲೆ ಸ್ನೇಹಿತನಿಂದಲೇ ಆತ್ಯಾಚಾರ

ಪಾನಮತ್ತ ವೈದ್ಯ ಮಾಡಿದ ಹೆರಿಗೆಯಿಂದ ತಾಯಿ, ಮಗು ಸಾವು

ಅಹಮದಾಬಾದ್​: ಪಾನಮತ್ತ ವೈದ್ಯನೊಬ್ಬ ಮಾಡಿದ ಹೆರಿಗೆಯಿಂದ ತಾಯಿ ಮತ್ತು ಹಸುಗೂಸು ಸಾವಿಗೀಡಾಗಿದೆ ಎನ್ನಲಾದ ಅಮಾನವೀಯ ಘಟನೆ ಗುಜರಾತಿನ ಬೊಟೋಡ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಕಾಮಿನೆಬೆನ್​ ಛಾಂಛಿಯಾ(22) ಮೃತ ತಾಯಿ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರನ್ನು…

View More ಪಾನಮತ್ತ ವೈದ್ಯ ಮಾಡಿದ ಹೆರಿಗೆಯಿಂದ ತಾಯಿ, ಮಗು ಸಾವು

ಕಂಠಪೂರ್ತಿ ಕುಡಿದು 18 ವಾಹನಗಳಿಗೆ ಬೆಂಕಿಯಿಟ್ಟ ಭೂಪ !

ನವದೆಹಲಿ: ಕಂಠಪೂರ್ತಿ ಕುಡಿದವನೊಬ್ಬ ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಹಚ್ಚಿದ್ದು ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಕ್ಷಿಣ ದೆಹಲಿಯ ಮದಂಗಿರ್​ನಲ್ಲಿ ಮಂಗಳವಾರ ಘಟನೆ ನಡೆದಿದ್ದು ವಿಡಿಯೋ ವೈರಲ್​ ಆಗಿದೆ. ಈತ ಮೊದಲು ಒಟ್ಟು…

View More ಕಂಠಪೂರ್ತಿ ಕುಡಿದು 18 ವಾಹನಗಳಿಗೆ ಬೆಂಕಿಯಿಟ್ಟ ಭೂಪ !