ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಮುತ್ತಿಗೆ

ಮದ್ದೂರು: ಮದ್ದೂರಿನಿಂದ ಕೊಪ್ಪಕ್ಕೆ ಹೋಗುವ ರಸ್ತೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮಂಗಳವಾರ ಮುತ್ತಿಗೆ…

View More ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಮುತ್ತಿಗೆ

ಸಿದ್ದರಾಮಯ್ಯ ಮುಂದೆ ಮುಖಂಡರ ಅಳಲು

ಅಧೋಗತಿಗಿಳಿದ ಪಕ್ಷ ಸಂಘಟನೆ ವಿಶ್ವಾಸ ತುಂಬಿದ ನಾಯಕ ಮದ್ದೂರು: ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶಿವಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.ಮುಖಂಡ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ…

View More ಸಿದ್ದರಾಮಯ್ಯ ಮುಂದೆ ಮುಖಂಡರ ಅಳಲು

ಮದೂರಲ್ಲಿ ರೈತ ಸಂಘ ಪ್ರತಿಭಟನಾ ರ‌್ಯಾಲಿ

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಕೊಡಗಿನಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ರಾಜ್ಯ ರೈತ ಸಂಘ ಹಮ್ಮಿಕೊಂಡಿರುವ ಪ್ರತಿಭಟನಾ ರ‌್ಯಾಲಿ ಸೋಮವಾರ ತಾಲೂಕಿಗೆ ಪ್ರವೇಶಿಸಿತು. ಪಟ್ಟಣದ ಕೆಮ್ಮಣ್ಣುನಾಲೆ ಸರ್ಕಲ್‌ನಲ್ಲಿ ಸಭೆ ನಡೆಸಿ ಮಾತನಾಡಿದ ರೈತ ಸಂಘದ…

View More ಮದೂರಲ್ಲಿ ರೈತ ಸಂಘ ಪ್ರತಿಭಟನಾ ರ‌್ಯಾಲಿ

ಬೋನಿಗೆ ಬಿದ್ದ ಗಂಡು ಚಿರತೆ

ಮದ್ದೂರು: ತಾಲೂಕಿನ ಭೀಮನಕೆರೆ ಗ್ರಾಮದ ಬೆಟ್ಟದರಸಮ್ಮನ ಗುಡ್ಡದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಬೋನಿನೊಳಗೆ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ನಾಯಿ ತಿನ್ನಲು ಬಂದ ಅಂದಾಜು 6 ರಿಂದ 12 ತಿಂಗಳ ಗಂಡು…

View More ಬೋನಿಗೆ ಬಿದ್ದ ಗಂಡು ಚಿರತೆ

ಧರೆಗುರುಳಿದ ಬೃಹತ್ ಆಲದ ಮರ

ಮದ್ದೂರು: ಸೋಮವಾರ ರಾತ್ರಿ ಬಂದ ಬಿರುಗಾಳಿ ಮಳೆಗೆ ತಾಲೂಕಿನ ತೈಲೂರು ಗ್ರಾಮದಲ್ಲಿ ಬೃಹತ್ ಆಲದ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಮರ ಬಿದ್ದ ಪರಿಣಾಮ ರಾತ್ರಿ ಹಲಗೂರು…

View More ಧರೆಗುರುಳಿದ ಬೃಹತ್ ಆಲದ ಮರ

ಮರದಿಂದ ಬಿದ್ದು ರೈತ ಆತ್ಮಹತ್ಯೆ

 ಮದ್ದೂರು: ಸಾಲಬಾಧೆ ತಾಳಲಾರದೆ ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದ ರೈತ ಭಾನುವಾರ ಮರದಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲೇಟ್ ಚಿಕ್ಕ ಅವರ ಪುತ್ರ ರಾಜು (50) ಆತ್ಮಹತ್ಯೆ ಮಾಡಿಕೊಂಡ ರೈತ. 1 ಎಕೆರೆ…

View More ಮರದಿಂದ ಬಿದ್ದು ರೈತ ಆತ್ಮಹತ್ಯೆ

ಯುವಕರ ಸಂಘದಿಂದ ಸ್ವಚ್ಛತಾ ಕಾರ್ಯ

ಮದ್ದೂರು: ತಾಲೂಕಿನ ತೈಲೂರು ಗ್ರಾಮದ ಬನ್ನಿಮಂಟಪದ ಪಕ್ಕ ಇರುವ ಕೊಳವನ್ನು ಕನ್ನಡ ಜ್ಯೋತಿ ಯುವಕರ ಸಂಘ ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಶುಚಿಗೊಳಿಸಲಾಯಿತು. ಕೊಳದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳು, ಮುಳ್ಳಿನ ಸಸಿಗಳು…

View More ಯುವಕರ ಸಂಘದಿಂದ ಸ್ವಚ್ಛತಾ ಕಾರ್ಯ

ರೈತರಿಗೆ ಮಾಹಿತಿ ಒದಗಿಸಲಿದೆ ರಥಯಾತ್ರೆ

ಮದ್ದೂರು: ಸಮಗ್ರ ಕೃಷಿ ಅಭಿಯಾನ ರಥಯಾತ್ರೆ ಕಾರ್ಯಕ್ರಮ ರೈತರಿಗೆ ಮಾಹಿತಿ ಒದಗಿಸಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಸ್ವಾಮಿ ಹೇಳಿದರು. ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಗ್ರ…

View More ರೈತರಿಗೆ ಮಾಹಿತಿ ಒದಗಿಸಲಿದೆ ರಥಯಾತ್ರೆ

ಪೊಲೀಸ್ ವರಿಷ್ಠಾಧಿಕಾರಿಯಿಂದ ಗ್ರಾಮವಾಸ್ತವ್ಯ

 ಮದ್ದೂರು: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಾದರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ತಾಲೂಕಿನ ಸೋಮನಹಳ್ಳಿಯಲ್ಲಿ ಸೋಮವಾರ ಗ್ರಾಮವಾಸ್ತವ್ಯ ಮಾಡಿ ಜನರ ಅಹವಾಲು ಸ್ವೀಕರಿಸಿದರು. ಈ ವೇಳೆ ಶಿವಪ್ರಕಾಶ್ ಮಾತನಾಡಿ, ಹೆಣ್ಣು ಮಕ್ಕಳು…

View More ಪೊಲೀಸ್ ವರಿಷ್ಠಾಧಿಕಾರಿಯಿಂದ ಗ್ರಾಮವಾಸ್ತವ್ಯ

ಮದ್ದೂರಲ್ಲಿ 21 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ

ಮದ್ದೂರು: ಗ್ರಾಹಕರು ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಸೆಸ್ಕ್ ಎಇಇ ರಾಜಣ್ಣ ಮನವಿ ಮಾಡಿದರು. ಪಟ್ಟಣದ ಸೆಸ್ಕ್ ಇಲಾಖೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ…

View More ಮದ್ದೂರಲ್ಲಿ 21 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ