ಐತಿಹಾಸಿಕ ಮದಗದಕೆರೆಗೆ ಹೊಸ ತೂಬು ನಿರ್ಮಾಣ

ಕಡೂರು: ಐತಿಹಾಸಿಕ ಮದಗದಕೆರೆಯ ಹಳೆಯ ತೂಬು ಶಿಥಿಲಾವಸ್ಥೆ ತಲುಪಿದ್ದರಿಂದ ಹೊಸ ತೂಬು ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಹೊಸ ತೂಬು ನಿರ್ಮಾಣ ಕಾಮಗಾರಿಗೆ 2 ಕೋಟಿ ರೂ. ಗೂ ಹೆಚ್ಚು ಹಣ ವೆಚ್ಚವಾಗುವ ನಿರೀಕ್ಷೆಯಿದೆ.…

View More ಐತಿಹಾಸಿಕ ಮದಗದಕೆರೆಗೆ ಹೊಸ ತೂಬು ನಿರ್ಮಾಣ

ಮದಗದಕೆರೆ ಕಾಲುವೆ ನೀರು ದುರ್ಬಳಕೆ, ಐವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕಡೂರು: ತಾಲೂಕಿನ ಮದಗದಕೆರೆ ಕಾಲುವೆಯ ನೀರಿನ ದುರ್ಬಳಕೆ ಕುರಿತು ಪ್ರಶ್ನಿಸಲು ಹೋದ ಜನರ ಮೇಲೆ ಲಕ್ಕೇನಹಳ್ಳಿ ಗ್ರಾಮದಲ್ಲಿ ನೂರಾರು ಜನ ಏಕಾಏಕಿ ಹಲ್ಲೆ ನಡೆಸಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಪಟ್ಟಣದ…

View More ಮದಗದಕೆರೆ ಕಾಲುವೆ ನೀರು ದುರ್ಬಳಕೆ, ಐವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಪ್ರೇಕ್ಷಣೀಯ ಸ್ಥಳಕ್ಕೆ ಮೂಲಸೌಲಭ್ಯ

ಕಡೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮದಗದಕೆರೆ, ಅಯ್ಯನಕೆರೆ,…

View More ಪ್ರೇಕ್ಷಣೀಯ ಸ್ಥಳಕ್ಕೆ ಮೂಲಸೌಲಭ್ಯ

ಮದಗದಕೆರೆಗೆ ಬೆಳ್ಳಿ ಪ್ರಕಾಶ್ ಬಾಗಿನ

ಕಡೂರು: ತಾಲೂಕಿನ ಜೀವನಾಡಿಯಾಗಿರುವ ಮದಗದಕೆರೆ ಕೋಡಿಬಿದ್ದಿರುವುದು ರೈತರ ಪಾಲಿಗೆ ಹರ್ಷವನ್ನುಂಟು ಮಾಡಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು. ಮಂಗಳವಾರ ಮದಗದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಪ್ರಕೃತಿ, ದೈವಕೃಪೆಯಿಂದ ಮದಗದ ಕೆರೆ ತುಂಬಿದರೆ…

View More ಮದಗದಕೆರೆಗೆ ಬೆಳ್ಳಿ ಪ್ರಕಾಶ್ ಬಾಗಿನ

ಕೋಡಿ ಬಿದ್ದ ಐತಿಹಾಸಿಕ ಮದಗದಕೆರೆ

ಕಡೂರು: ಜೀವನಾಡಿ ಮದಗದಕೆರೆ ಕೋಡಿ ಬಿದ್ದಿದೆ. ಸತತ ಮೂರು ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ್ದ ತಾಲೂಕಿನ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೆ ಪರಿತಪಿಸುತ್ತಿದ್ದ ತಾಲೂಕಿನ ರೈತರು ಈ…

View More ಕೋಡಿ ಬಿದ್ದ ಐತಿಹಾಸಿಕ ಮದಗದಕೆರೆ