ಮಥುರಾದಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಸೇವೆ: ಕಸ ಆಯುವ ಮಹಿಳೆಯರ ಜತೆ ಪ್ರಧಾನಿ ಮಾತುಕತೆ, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಕರೆ

ಮಥುರಾ: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಮಥುರಾದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು. ನದಿ, ಕೆರೆ, ಸರೋವರಗಳಲ್ಲಿರುವ ಜೀವಿಗಳು ಪ್ಲಾಸ್ಟಿಕ್ ಸೇವನೆ ಮಾಡಿದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಅ.…

View More ಮಥುರಾದಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಸೇವೆ: ಕಸ ಆಯುವ ಮಹಿಳೆಯರ ಜತೆ ಪ್ರಧಾನಿ ಮಾತುಕತೆ, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಕರೆ

ಚಿಂದಿ ಪ್ಲಾಸ್ಟಿಕ್ ಆಯುವವರೊಂದಿಗೆ ಕೆಲಹೊತ್ತು ಪ್ಲಾಸ್ಟಿಕ್ ಆಯ್ದ ಪ್ರಧಾನಿ ನರೇಂದ್ರ ಮೋದಿ

ಮಥುರಾ: ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರ ತಳೆದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ, ಬುಧವಾರ ಕಸದಿಂದ ಪ್ಲಾಸ್ಟಿಕ್ ಆಯುವವರಿಗೆ ಸಹಾಯ ಹಸ್ತ ಚಾಚಿ ತಾವೂ ಕೆಲಹೊತ್ತು ಪ್ಲಾಸ್ಟಿಕ್ ವಿಂಗಡಿಸಿದರು.…

View More ಚಿಂದಿ ಪ್ಲಾಸ್ಟಿಕ್ ಆಯುವವರೊಂದಿಗೆ ಕೆಲಹೊತ್ತು ಪ್ಲಾಸ್ಟಿಕ್ ಆಯ್ದ ಪ್ರಧಾನಿ ನರೇಂದ್ರ ಮೋದಿ

ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆ ತರಬೇತಿಗೆ ಪ್ರವೇಶ ಪಡೆಯಲು ರೈಲಿನಲ್ಲಿ ತೆರಳುತ್ತಿದ್ದ ತಾಯಿ, ಮಗಳಿಗೆ ಆಗಿದ್ದೇನು?

ಮಥುರಾ: ಪುತ್ರಿಯನ್ನು ಇಂಜಿನಿಯರ್​ ಮಾಡಬೇಕು ಎಂಬುದು ತಾಯಿಯ ಕನಸು. ಅದರಂತೆ ಚೆನ್ನಾಗಿ ಓದಿ ತಾಯಿಯ ಕನಸನ್ನು ನನಸು ಮಾಡಬೇಕು ಎಂಬುದು ಪುತ್ರಿಯ ಬಯಕೆ. ಅದಕ್ಕೆಂದೇ ಆಕೆ ಕೋಟಾದಲ್ಲಿರುವ ತರಬೇತಿ ಕೇಂದ್ರದಲ್ಲಿ ಪ್ರವೇಶ ಪಡೆಯಲು ತಾಯಿಯ…

View More ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆ ತರಬೇತಿಗೆ ಪ್ರವೇಶ ಪಡೆಯಲು ರೈಲಿನಲ್ಲಿ ತೆರಳುತ್ತಿದ್ದ ತಾಯಿ, ಮಗಳಿಗೆ ಆಗಿದ್ದೇನು?

ಪತ್ನಿ ನೇಣಿಗೆ ಶರಣಾಗುತ್ತಿದ್ರೆ ಸಾಯಲು ಬಿಡಿ ಎಂದ ಪತಿ ನಂತರ ಮಾಡಿದ್ದೇನು?

ಮಥುರಾ(ಉತ್ತರ ಪ್ರದೇಶ): ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ. ಆಘಾತಕಾರಿ ಸಂಗತಿಯೆಂದರೆ ಪತ್ನಿ ನೇಣಿಗೆ ಶರಣಾಗುತ್ತಿರುವುದನ್ನು ತಡೆಯದೇ ಅವಳು ಸಾಯಲು ಬಿಡಿ ಎಂದು ಹೇಳಿ ವಿಡಿಯೋ ಮಾಡಿ ಪತಿ…

View More ಪತ್ನಿ ನೇಣಿಗೆ ಶರಣಾಗುತ್ತಿದ್ರೆ ಸಾಯಲು ಬಿಡಿ ಎಂದ ಪತಿ ನಂತರ ಮಾಡಿದ್ದೇನು?

ಸಿಎಂ ಆಗಬೇಕೆಂದರೆ ಒಂದೇ ನಿಮಿಷದಲ್ಲಿ ಆಗಿಬಿಡುವೆ… ಆದ್ರೇ

ಜೈಪುರ(ರಾಜಸ್ತಾನ): ನಾನು ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಆಗಬಹುದು ಆದರೆ, ಇತರೆ ಆಸಕ್ತಿಗಳಿಂದ ನಾನು ಮುಕ್ತಳಾಗಿರಲು ಬಯಸುತ್ತೇನೆ. ಇದು ನಟಿ ಕಮ್​ ರಾಜಕಾರಣಿ ಹೇಮ ಮಾಲಿನಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿ. ಮುಖ್ಯಮಂತ್ರಿಯಾಗುವ ಬಗ್ಗೆ ನಾನು…

View More ಸಿಎಂ ಆಗಬೇಕೆಂದರೆ ಒಂದೇ ನಿಮಿಷದಲ್ಲಿ ಆಗಿಬಿಡುವೆ… ಆದ್ರೇ