ಆಭರಣ ದೋಚಿದ ಕಳ್ಳರು ಮನೆಗೆ ಬೆಂಕಿಯಿಟ್ಟರೇ?

ಬೆಳಗಾವಿ: ಸಮೀಪದ ಕಣಬರ್ಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿನ್ನಾಭರಣ ಸೇರಿ ಪೀಠೋಪಕರಣ ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ನಡೆದಿರುವ ಸಾಧ್ಯತೆಯನ್ನೇ ತನಿಖಾಧಿಕಾರಿಗಳು ತಳ್ಳಿಹಾಕಿದ್ದಾರೆ.…

View More ಆಭರಣ ದೋಚಿದ ಕಳ್ಳರು ಮನೆಗೆ ಬೆಂಕಿಯಿಟ್ಟರೇ?

ಆಭರಣ ದೋಚಿದ ಕಳ್ಳರು ಮನೆಗೆ ಬೆಂಕಿಯಿಟ್ಟರೇ?

ದೂರುದಾರರು ಹೇಳೋದೊಂದು ಪೊಲೀಸರು ಹೇಳೋದು ಮತ್ತೊಂದು ಬೆಳಗಾವಿ: ಸಮೀಪದ ಕಣಬರ್ಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿನ್ನಾಭರಣ ಸೇರಿ ಪೀಠೋಪಕರಣ ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ…

View More ಆಭರಣ ದೋಚಿದ ಕಳ್ಳರು ಮನೆಗೆ ಬೆಂಕಿಯಿಟ್ಟರೇ?

ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ನೆರೆ ಸಮಸ್ಯೆಯಿಂದ ಹೊರ ಬರುವ ಮುನ್ನವೇ ಮಳೆರಾಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮತ್ತೊಂದೆಡೆ ಕಟಾವಿಗೆ ಸಜ್ಜಾಗಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.…

View More ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

ಹಾನಿ ಪರಿಶೀಲನೆಗೆ ಕೇಂದ್ರದಿಂದ ಮತ್ತೊಂದು ತಂಡ

ಶೇಡಬಾಳ(ಬೆಳಗಾವಿ ಜಿಲ್ಲೆ): ಪ್ರವಾಹದಿಂದ ರಾಜ್ಯದಲ್ಲಿ ಉಂಟಾಗಿರುವ ಹಾನಿ ಪರಿಶೀಲನೆಗೆ ಕೇಂದ್ರದಿಂದ ಮತ್ತೊಂದು ತಂಡ ಬರಲಿದೆ. ಅದು ನೀಡುವ ವರದಿ ಆಧರಿಸಿ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ನೆರೆ…

View More ಹಾನಿ ಪರಿಶೀಲನೆಗೆ ಕೇಂದ್ರದಿಂದ ಮತ್ತೊಂದು ತಂಡ

ಅಪ್ರಾಪ್ತೆ ಮೇಲೆ ಅತ್ಯಾಚಾರ

ಈಶ್ವರಮಂಗಲ: ಪುತ್ತೂರು ತಾಲೂಕಿನ 10ನೇ ತರಗತಿ ವಿದ್ಯಾರ್ಥಿನಿ, 15ರ ಹರೆಯದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರಗೈದ ಮಾಡ್ನೂರು ಗ್ರಾಮದ ಪಳನೀರು ನಿವಾಸಿ ಅಜಿತ್ ಪೂಜಾರಿ(28) ಎಂಬಾತನನ್ನು ಸಂಪ್ಯ ಪೊಲೀಸರು ಶುಕ್ರವಾರ ಬಂಧಿಸಿ, ದಲಿತ…

View More ಅಪ್ರಾಪ್ತೆ ಮೇಲೆ ಅತ್ಯಾಚಾರ

ಮೋಹಳದಲ್ಲಿ ಮತ್ತೊಂದು ಕನ್ನಡ ಶಿಲಾಶಾಸನ

ಹುಕ್ಕೇರಿ: ಸೊಲ್ಲಾಪುರ ಜಿಲ್ಲೆಯ ತಾಲೂಕು ಕೇಂದ್ರ ಮೋಹಳದಲ್ಲಿ ದೊರೆತ ಕನ್ನಡ ಶಿಲಾಶಾಸನವೊಂದು ಕನ್ನಡ ಮಾತನಾಡುವ ಪ್ರದೇಶದ ವಿಸ್ತಾರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ತಾಲೂಕು ಕೇಂದ್ರ ಮೋಹಳ ಪಟ್ಟಣದ ವಾಘಮೊಡೆ ಅವರ…

View More ಮೋಹಳದಲ್ಲಿ ಮತ್ತೊಂದು ಕನ್ನಡ ಶಿಲಾಶಾಸನ