ಸಂತ್ರಸ್ತರ ಬದುಕು ಮತ್ತೆ ಅತಂತ್ರ

|ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿ ಅತಂತ್ರರಾಗಿ ಕಾಳಜಿ ಕೇಂದ್ರದಲ್ಲಿ ಸುಮಾರು ಎರಡು ತಿಂಗಳಿನಿಂದ ಆಶ್ರಯ ಪಡೆದಿದ್ದ ಸಂತ್ರಸ್ತರು ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ತಾಲೂಕು ಆಡಳಿತ ಪರಿಹಾರ ಕೇಂದ್ರದಿಂದ ಸಂತ್ರಸ್ತರನ್ನು…

View More ಸಂತ್ರಸ್ತರ ಬದುಕು ಮತ್ತೆ ಅತಂತ್ರ

ಕೈಗಾದಲ್ಲಿ ಮತ್ತೆ ಸ್ಥಾವರ ಸ್ಥಾಪನೆಗೆ ವಿರೋಧ

ಕಾರವಾರ: ಕೈಗಾದಲ್ಲಿ ಐದು ಮತ್ತು ಆರನೇ ಅಣು ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲು ತೀರ್ವನಿಸಲಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ 5 ಮತ್ತು 6…

View More ಕೈಗಾದಲ್ಲಿ ಮತ್ತೆ ಸ್ಥಾವರ ಸ್ಥಾಪನೆಗೆ ವಿರೋಧ

ಮತ್ತೆ 158 ರೌಡಿಗಳ ಮನೆ ಮೇಲೆ ದಾಳಿ

ಹುಬ್ಬಳ್ಳಿ: ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಬುಧವಾರವೂ ಕಾರ್ಯಾಚರಣೆ ಮುಂದುವರಿಸಿದ್ದು, ಬರೋಬ್ಬರಿ 158 ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಮಾರಕಾಸ್ತ್ರ ಹೊಂದಿದ್ದ 73 ರೌಡಿಶೀಟರ್​ಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ 23…

View More ಮತ್ತೆ 158 ರೌಡಿಗಳ ಮನೆ ಮೇಲೆ ದಾಳಿ

ಮತ್ತೆ ಶುರುವಾದ ಮರಳು ದಂಧೆ!

|ಅಮೋಘ ಡಿ.ಎಂ. ಗೋಕಾಕ ಈಚೆಗೆ ಪ್ರವಾಹದ ರುದ್ರ ನರ್ತನಕ್ಕೆ ಇಡೀ ಗೋಕಾಕ ತಾಲೂಕು ನಲುಗಿ ಹೋಗಿದೆ. ಪ್ರಕೃತಿ ಸಹಜ ಅವಾಂತರದಿಂದ ಜನರು ತೊಂದರೆ ಅನುಭವಿಸಿರುವುದು ನಿಜವೇ ಆದರೂ ಪ್ರಕೃತಿ ಸಂಯಮ ಕಳೆದುಕೊಳ್ಳಲು ಕಾರಣ ಮನುಷ್ಯನ…

View More ಮತ್ತೆ ಶುರುವಾದ ಮರಳು ದಂಧೆ!

ಸಚಿವ ಚವ್ಹಾಣ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಸಮ್ಮಿಶ್ರ ಸರ್ಕಾರ ಪತನದ ನಂತರ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ನೂತನ ಬಿಜೆಪಿ ಸರ್ಕಾರ ಯಾದಗಿರಿ ಜಿಲ್ಲಾ ಉಸ್ತುವಾರಿ (ಹೆಚ್ಚುವರಿ)ಸಚಿವರನ್ನಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ನೇಮಕ ಮಾಡಿದ್ದು, ನೂತನ…

View More ಸಚಿವ ಚವ್ಹಾಣ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ಡಿಎಲ್‌ಗಾಗಿ ಸವಾರರ ಓಡಾಟ!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ನೂತನ ಮೋಟಾರ್ ಕಾಯ್ದೆ ಜಾರಿಯಾಗಿರುವ ಬೆನ್ನಲ್ಲೇ ವಾಹನ ಚಾಲನಾ ಪರವಾನಗಿ (ಡಿಎಲ್), ವಾಹನ ವಿಮೆಗಾಗಿ ಸವಾರರು ಕಚೇರಿಗಳಿಗೆ ಅಲೆದಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ವಾಹನ ಹೊಗೆ ತಪಾಸಣೆ ಕೇಂದ್ರಗಳ ಮುಂದೆ ಸಾಲುಗಟ್ಟಿ…

View More ಡಿಎಲ್‌ಗಾಗಿ ಸವಾರರ ಓಡಾಟ!

ಮತ್ತೆ ಏರುತ್ತಿದೆ ನದಿ ನೀರು!

|ಡಾ.ರೇವನಸಿದ್ದಪ್ಪ ಕುಳ್ಳೂರ ರಾಮದುರ್ಗ ಕೆಲ ದಿನಗಳ ಹಿಂದಷ್ಟೆ ವರುಣನ ರುದ್ರ ನರ್ತನಕ್ಕೆ ನೊಂದು ಬೀದಿಗೆ ಬಂದು ಹೊಸ ಬದುಕು ಕಟ್ಟಿಕೊಳ್ಳುತ್ತಿರುವ ನೆರೆ ಸಂತ್ರಸ್ತರಿಗೆ ಮತ್ತೆ ಮಳೆರಾಯನ ಭೀತಿ ಎದುರಾಗಿದೆ. ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ…

View More ಮತ್ತೆ ಏರುತ್ತಿದೆ ನದಿ ನೀರು!

ಮತ್ತೆ ಪ್ರವಾಹ ಭೀತಿ

– ಮೋಹನ ಪಾಟಣಕರ ಕೊಕಟನೂರ: ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಗಳ ಹೊರ ಹರಿವು ಹೆಚ್ಚಿಸಿದ್ದು, ಇದರ ಪರಿಣಾಮ ಅಥಣಿ ತಾಲೂಕಿನ ಕೃಷ್ಣಾ ನದಿ ದಡದ ಹಳ್ಳಿಗಳಲ್ಲಿ ಮತ್ತೆ…

View More ಮತ್ತೆ ಪ್ರವಾಹ ಭೀತಿ

ಬೆಳಗಾವಿ: ಅಂತರಂಗದ ಬೆಳಕು ಹೆಚ್ಚಿಸುವ ವಚನಗಳು

ಬೆಳಗಾವಿ: ವಿದ್ಯಾರ್ಥಿಗಳು ನಿತ್ಯ ಕನಿಷ್ಠ ಒಂದಾದರೂ ವಚನ ಓದಿ ಮನನ ಮಾಡಬೇಕು. ವಚನಗಳು ಅಂತರಂಗದ ಬೆಳಕನ್ನು ಹೆಚ್ಚಿಸುತ್ತದೆ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ನಗರದ ಶಿವಬಸವ…

View More ಬೆಳಗಾವಿ: ಅಂತರಂಗದ ಬೆಳಕು ಹೆಚ್ಚಿಸುವ ವಚನಗಳು

ಬೆಳಗಾವಿ: 26ರಂದು ಮತ್ತೆ ಕಲ್ಯಾಣ ಕಾರ್ಯಕ್ರಮ

ಬೆಳಗಾವಿ: ಸಹಮತ ವೇದಿಕೆ ಆಶ್ರಯದಲ್ಲಿ ಆ.26ರಂದು ನಗರದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ…

View More ಬೆಳಗಾವಿ: 26ರಂದು ಮತ್ತೆ ಕಲ್ಯಾಣ ಕಾರ್ಯಕ್ರಮ