ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯಲ್ಲ

ಬಾಗಲಕೋಟೆ: ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನಿಯಾದರೆ ಅವರು ಸರ್ವಾಧಿಕಾರಿ ಹಿಟ್ಲರ್‌ನಂತೆ ಆಗುತ್ತಾರೆ. ಚುನಾವಣೆಯೇ ನಡೆಯಲ್ಲ. ಬೀ ಕೇರ್‌ುಲ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರನ್ನು ಎಚ್ಚರಿಸಿದರು. ಬಹಿರಂಗ ಮತಯಾಚನೆಯ ಕೊನೆಯ ದಿನ…

View More ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯಲ್ಲ

ದೇಶದ ಸುಭದ್ರತೆಗೆ ಮತ್ತೆ ಮೋದಿ ಪ್ರಧಾನಿಯನ್ನಾಗಿಸಿ

ತಾಳಿಕೋಟೆ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ರೈತ ವಿರೋಧಿಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ರೈತ ಬೆಳೆದ ಬೆಲೆ ದ್ವಿಗುಣಗೊಳಿಸಲಾಗುವುದು. ರೈತರನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. ತಾಲೂಕಿನ ಗಡಿಸೋಮನಾಳ,…

View More ದೇಶದ ಸುಭದ್ರತೆಗೆ ಮತ್ತೆ ಮೋದಿ ಪ್ರಧಾನಿಯನ್ನಾಗಿಸಿ

ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬೆಂಬಲಿಸಿ

ಸೈದಾಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿ ಎಂದು ಜಿಲ್ಲಾ ಕಿಸಾನ ಘಟಕದ ಅಧ್ಯಕ್ಷ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಮನವಿ ಮಾಡಿದರು. ದುಪ್ಪಲ್ಲಿ, ಬದ್ದೇಪಲ್ಲಿ, ಅಜಲಾಪುರ ಗ್ರಾಮಗಳಲ್ಲಿ…

View More ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬೆಂಬಲಿಸಿ

ಹುಲಕೋಟಿಯಲ್ಲಿ ಅನಿಲ ಮೆಣಸಿನಕಾಯಿ ಮತಯಾಚನೆ

ಗದಗ: ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ತವರು ಗ್ರಾಮ ಹುಲಕೋಟಿಯಲ್ಲಿ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪರ ಮಂಗಳವಾರ ಮನೆಮನೆ ಪ್ರಚಾರ ನಡೆಸಿದರು.…

View More ಹುಲಕೋಟಿಯಲ್ಲಿ ಅನಿಲ ಮೆಣಸಿನಕಾಯಿ ಮತಯಾಚನೆ

ಕಮಿಷನ್ ಪಡೆದಿದ್ರೆ ತನಿಖೆಯಾಗಲಿ- ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಕುಕನೂರು: ರಾಜ್ಯ ಸರ್ಕಾರ 20 ಪರ್ಸೆಮಟ್ ಕಮಿಷನ್ ಪಡೆದಿದ್ದರೆ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ತಿರುಗೇಟು ನೀಡಿದರು. ತಾಲೂಕಿನ ಇಟಗಿಯಲ್ಲಿ ಶನಿವಾರ ಕೊಪ್ಪಳ ಲೋಕಸಭಾ…

View More ಕಮಿಷನ್ ಪಡೆದಿದ್ರೆ ತನಿಖೆಯಾಗಲಿ- ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಮಾಂಜರಿ: ಮೋದಿ ದೆಸೆಯಿಂದ ದೇಶ ಪರಿವರ್ತನೆ

ಮಾಂಜರಿ: ಪ್ರಧಾನಿ ಮೋದಿ ದೂರದೃಷ್ಟಿಯಿಂದ ಭಾರತವನ್ನು ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ಸಮೀಪದ ಮಾಂಗೂರ ಗ್ರಾಮದ ಶ್ರೀ ಬೀರೇಶ್ವರ ಸೌಹಾರ್ದ ಬ್ಯಾಂಕ್ ಶಾಖೆಯಲ್ಲಿ…

View More ಮಾಂಜರಿ: ಮೋದಿ ದೆಸೆಯಿಂದ ದೇಶ ಪರಿವರ್ತನೆ

ಫಸಲ್ ಬಿಮಾದಲ್ಲಿ ರೈತರಿಗೆ ಧೋಖಾ

ಬೀದರ್: ಸಂಸದರಾಗಿ ಐದು ವರ್ಷ ಏನೇನೂ ಕೆಲಸ ಮಾಡದೆ ಬರಿ ಸುಳ್ಳು ಹೇಳುತ್ತಲೇ ಕಾಲಹರಣ ಮಾಡಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಕ್ಷೇತ್ರದ ಜನ ದಯನೀಯ ಸೋಲಿಸಿ ಶಾಶ್ವತವಾಗಿ ಮನೆಗೆ ಕಳಿಸಲಿದ್ದಾರೆ ಎಂದು…

View More ಫಸಲ್ ಬಿಮಾದಲ್ಲಿ ರೈತರಿಗೆ ಧೋಖಾ

ಮೋದಿ ಬಿಟ್ಟರೆ ಬಿಜೆಪಿಗೆ ಮತ ಕೇಳುವುದಕ್ಕೇನಿಲ್ಲ

ಹೊಸನಗರ: ಜನಪರ ಕಾಳಜಿ ಇಲ್ಲದ ಬಿಜೆಪಿಯವರು ತಮ್ಮ ಯಾವ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮೋದಿ ಹೆಸರಿನಲ್ಲಿ ಮಾತ್ರ ಅವರು ಮತಯಾಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಲೇವಡಿ…

View More ಮೋದಿ ಬಿಟ್ಟರೆ ಬಿಜೆಪಿಗೆ ಮತ ಕೇಳುವುದಕ್ಕೇನಿಲ್ಲ

ಮೀನು ಮಾರ್ಕೆಟ್‌ನಲ್ಲಿ ತಾರಾ ಪ್ರಚಾರ

ಮಂಗಳೂರು: ಚಿತ್ರನಟಿ- ಬಿಜೆಪಿ ನಾಯಕಿ ತಾರಾ ಅನುರಾಧಾ ನಗರದ ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಪರಮತ ಯಾಚಿಸಿದರು. ಸಂಸದರಾಗಿ ನಳಿನ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ…

View More ಮೀನು ಮಾರ್ಕೆಟ್‌ನಲ್ಲಿ ತಾರಾ ಪ್ರಚಾರ

ತರೀಕೆರೆಗೆ ಇಂದು ಸಿಎಂ, ಡಿಕೆಶಿ

ತರೀಕೆರೆ: ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವೆ ಜಯಮಾಲಾ ಸೇರಿ ಮತ್ತಿತರರು ಏ.5ರಂದು ಪಟ್ಟಣಕ್ಕೆ ಆಗಮಿಸುವರು ಎಂದು…

View More ತರೀಕೆರೆಗೆ ಇಂದು ಸಿಎಂ, ಡಿಕೆಶಿ