ಎಲೆಕ್ಷನ್ ಬಳಿಕ ಟೆನ್ಷನ್: ರಾಜ್ಯದಲ್ಲಿ ಲೋಕಕದನಕ್ಕೆ ತೆರೆ, ದೋಸ್ತಿಗೆ ಮತ್ತೆ ಭಿನ್ನರ ತಲೆಬೇನೆ

ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ಹಣಾಹಣಿ ಎಂದೇ ವ್ಯಾಖ್ಯಾನಿಸಲಾಗಿರುವ ಲೋಕಸಭಾ ಚುನಾವಣೆ ಮುಗಿದಿದೆ. ರಾಜ್ಯದ 14 ಕ್ಷೇತ್ರಗಳಿಗೆ ಮಂಗಳವಾರ ನಡೆದ 2ನೇ ಹಂತದ ಮತದಾನದಲ್ಲಿ ಶೇ.68.15 ಜನತೆ ಹಕ್ಕು ಚಲಾಯಿಸಿದ್ದಾರೆ. ಇದರೊಂದಿಗೆ ಕರ್ನಾಟಕದ…

View More ಎಲೆಕ್ಷನ್ ಬಳಿಕ ಟೆನ್ಷನ್: ರಾಜ್ಯದಲ್ಲಿ ಲೋಕಕದನಕ್ಕೆ ತೆರೆ, ದೋಸ್ತಿಗೆ ಮತ್ತೆ ಭಿನ್ನರ ತಲೆಬೇನೆ

ಮತಯಂತ್ರ ಸೇರಿದ ಲೋಕ ಭವಿಷ್ಯ: ರಾಜ್ಯದ ಎರಡನೇ ಹಂತದಲ್ಲಿ ಶೇ. 67.44 ಮತದಾನ, ಅಲ್ಲಲ್ಲಿ ಕೈಕೊಟ್ಟ ಇವಿಎಂಗಳು

ಬೆಂಗಳೂರು: 17ನೇ ಲೋಕಸಭೆಗೆ ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ಮಂಗಳವಾರ ತೆರೆ ಬಿದ್ದಿದೆ. ಕಲಬುರಗಿ, ರಾಯಚೂರು, ಬೀದರ್ ಮತ್ತಿತರ ಕಡೆ ರಣರಣ ರಾಚುವ ಬಿಸಿಲು ಮತ್ತು ಅಕಾಲಿಕ ಮಳೆ ನಡುವೆಯೂ ಜನ ಮತಗಟ್ಟೆಗೆ…

View More ಮತಯಂತ್ರ ಸೇರಿದ ಲೋಕ ಭವಿಷ್ಯ: ರಾಜ್ಯದ ಎರಡನೇ ಹಂತದಲ್ಲಿ ಶೇ. 67.44 ಮತದಾನ, ಅಲ್ಲಲ್ಲಿ ಕೈಕೊಟ್ಟ ಇವಿಎಂಗಳು

ಮೂರಂಕಿ ಕ್ಷೇತ್ರಗಳಿಗೆ ಮತ: 116 ಕ್ಷೇತ್ರಗಳಲ್ಲಿ ಶೇ.66 ಮತ ಚಲಾವಣೆ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಅತಿ ಮಹತ್ವದ ಮೂರನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ಅಂತ್ಯಗೊಂಡಿದೆ. ಒಟ್ಟು 13 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ 116 ಲೋಕಸಭಾ ಸೀಟುಗಳು ಹಾಗೂ ಒಡಿಶಾ ವಿಧಾನಸಭಾ ಚುನಾವಣೆಗೆ…

View More ಮೂರಂಕಿ ಕ್ಷೇತ್ರಗಳಿಗೆ ಮತ: 116 ಕ್ಷೇತ್ರಗಳಲ್ಲಿ ಶೇ.66 ಮತ ಚಲಾವಣೆ

ಮತಗಟ್ಟೆಗೆ ಕಾರ್ಯಕರ್ತನ ಅಕ್ರಮ ಪ್ರವೇಶ

ಧಾರವಾಡ: ಮತದಾರ ಅಲ್ಲದಿದ್ದರೂ ಮತಗಟ್ಟೆಗೆ ನುಗ್ಗಿದ್ದ ಪಕ್ಷವೊಂದರ ಕಾರ್ಯಕರ್ತ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ನಡೆಯಿತು. ಕೃಷಿ ಇಲಾಖೆ…

View More ಮತಗಟ್ಟೆಗೆ ಕಾರ್ಯಕರ್ತನ ಅಕ್ರಮ ಪ್ರವೇಶ

ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಏ.23ರಂದು ನಡೆಯಲಿರುವ ಮತದಾನ ಹಿನ್ನೆಲೆ ಭಾನುವಾರ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ. ಕ್ಷೇತ್ರದಲ್ಲಿ ಎರಡು ವಾರಗಳಿಂದ ಪ್ರಮುಖ ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾರರ ಮನ ಮುಟ್ಟಲು…

View More ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯಲ್ಲ

ಬಾಗಲಕೋಟೆ: ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನಿಯಾದರೆ ಅವರು ಸರ್ವಾಧಿಕಾರಿ ಹಿಟ್ಲರ್‌ನಂತೆ ಆಗುತ್ತಾರೆ. ಚುನಾವಣೆಯೇ ನಡೆಯಲ್ಲ. ಬೀ ಕೇರ್‌ುಲ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರನ್ನು ಎಚ್ಚರಿಸಿದರು. ಬಹಿರಂಗ ಮತಯಾಚನೆಯ ಕೊನೆಯ ದಿನ…

View More ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯಲ್ಲ

ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ತೇರದಾಳ: ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ನೇಕಾರರಿಗೆ ಮೂರು ಸಾವಿರ ಪೆನ್ಶನ್ ಬೇಡ, ಮೊದಲು ಜಿಎಸ್‌ಟಿ ತೆಗೆದು ಹಾಕುವ ಕೆಲಸ ಮಾಡಿ ಎಂದು ಮೈತ್ರಿಕೂಟದ ಅಭ್ಯರ್ಥಿ ವೀಣಾ ಕಾಶಪ್ಪನವರ ಮೋದಿಗೆ ತಿರುಗೇಟು ನೀಡಿದರು. ಪಟ್ಟಣದ…

View More ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ನಗರ ನಿರಾಸಕ್ತಿ ಮತ್ತೆ ಸಾಬೀತು

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆ ಶೇ.64.89ರಷ್ಟು ಮತದಾನವಾಗಿದ್ದು, ಇದು ಕಳೆದ ಬಾರಿಗಿಂತಲೂ ಕಡಿಮೆಯಾಗಿದೆ. ಇದರೊಂದಿಗೆ ಕ್ಷೇತ್ರ ವ್ಯಾಪ್ತಿಯ ನಗರದ ಮತದಾರರ ನಿರಾಸಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಹಾಲಿ ಸಂಸದ ಹಾಗೂ ಜೆಡಿಎಸ್ – ಕಾಂಗ್ರೆಸ್…

View More ನಗರ ನಿರಾಸಕ್ತಿ ಮತ್ತೆ ಸಾಬೀತು

ರಾಜ್ಯದ ಮೊದಲ ಹಾಗೂ ರಾಷ್ಟ್ರದ 2ನೇ ಹಂತದ ಮತದಾನದ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯವಾಣಿ ವೆಬ್​ಸೈಟ್​ನಲ್ಲಿ

ನವದೆಹಲಿ: ಕರ್ನಾಟಕದ 14 ಕ್ಷೇತ್ರಗಳಿಗೆ ಸೇರಿ ದೇಶದ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, 17ನೇ ಲೋಕಸಭಾ ಚುನಾವಣೆಗೆ ಇದು ಎರಡನೇ ಹಂತದ ಮತದಾನವಾಗಿದೆ. ಇಂದು ನಡೆಯುತ್ತಿರುವ ಮತದಾನದ ಸಂಪೂರ್ಣ ಚಿತ್ರಣವನ್ನು ವಿಜಯವಾಣಿ…

View More ರಾಜ್ಯದ ಮೊದಲ ಹಾಗೂ ರಾಷ್ಟ್ರದ 2ನೇ ಹಂತದ ಮತದಾನದ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯವಾಣಿ ವೆಬ್​ಸೈಟ್​ನಲ್ಲಿ

ದ.ಕ.ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ

<<ಮತ್ತೆ ಮೋದಿ ಪ್ರಧಾನಿ ಮತದಾರರ ಸಂಕಲ್ಪ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಹೇಳಿಕೆ>>  ವಿಜಯವಾಣಿ ಸುದ್ದಿಜಾಲ ಮಂಗಳೂರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವುದು ದೇಶದ ಜನತೆಯ ಸಂಕಲ್ಪ. ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲೂ ಮೋದಿ…

View More ದ.ಕ.ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ