ರಾಜಕಾರಣಿಗಳ ನಡೆಗೆ ಬೇಸತ್ತು ಸಾಮಾಜಿಕ ಜಾಲತಾಣಗಳಲ್ಲಿ ಛೀ…ಥೂ ಎನ್ನುತ್ತಿರುವ ಮತದಾರರು…

ರಾಯಚೂರು: ಸದ್ಯದ ರಾಜಕೀಯ ಪರಿಸ್ಥಿತಿ, ರಾಜಕಾರಣಿಗಳ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವಾರದಿಂದಲೂ ನಡೆಯುತ್ತಿರುವ ವಿಧಾನಸಭೆ ಕಲಾಪ, ವಿಶ್ವಾಸ ಮತ ಯಾಚನೆಗೆ ಸಂಬಂಧಪಟ್ಟಂತೆ ಪ್ರತಿದಿನ ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವುದರ ಬಗ್ಗೆ…

View More ರಾಜಕಾರಣಿಗಳ ನಡೆಗೆ ಬೇಸತ್ತು ಸಾಮಾಜಿಕ ಜಾಲತಾಣಗಳಲ್ಲಿ ಛೀ…ಥೂ ಎನ್ನುತ್ತಿರುವ ಮತದಾರರು…

ಸರ್ಕಾರಿ ನೌಕರರ ಸಂಘದ ಚುನಾವಣೆ ನಾಳೆ

ಶಿರಹಟ್ಟಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸಮಿತಿಗೆ ಜೂ. 13ರಂದು ಚುನಾವಣೆ ನಡೆಯಲಿದೆ. ಎಸ್.ಎಫ್. ಮಾಳವಾಡ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಕುರಿತು ‘ವಿಜಯವಾಣಿ’ಗೆ ಮಾಹಿತಿ ನೀಡಿದ ಮಾಳವಾಡ ಅವರು, ‘ತಾಲೂಕು…

View More ಸರ್ಕಾರಿ ನೌಕರರ ಸಂಘದ ಚುನಾವಣೆ ನಾಳೆ

ದೇಶದ ಹಿತಚಿಂತಕರ ಕೈಗೆ ಅಧಿಕಾರ

ಸವಣೂರು: ದೇಶದ ಇತಿಹಾಸದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಮತದಾರರು ಜಾತಿ, ಮತ, ಪಂಥಗಳನ್ನು ಮೀರಿ ಪ್ರಬುದ್ಧತೆಯಿಂದ ಹಕ್ಕು ಚಲಾಯಿಸಿದ್ದಾರೆ. ದೇಶದ ಭವಿಷ್ಯ ಕುರಿತು ಚಿಂತಿಸುವ ವ್ಯಕ್ತಿ, ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ…

View More ದೇಶದ ಹಿತಚಿಂತಕರ ಕೈಗೆ ಅಧಿಕಾರ

ಇಂಡಿ ಪುರಸಭೆ ಗದ್ದುಗೆ ಗುದ್ದಾಟ

ಇಂಡಿ: 23 ಸದಸ್ಯ ಬಲದ ಇಂಡಿ ಪುರಸಭೆಗೆ ಮತದಾರರು ನೀಡಿದ ತೀರ್ಪು ಅತಂತ್ರವಾಗಿದ್ದು, ಈ ಬಾರಿ ಅಧಿಕಾರದ ಗದ್ದುಗೆ ಬಿಜೆಪಿಗೋ ಅಥವಾ ಕಾಂಗ್ರೆಸ್ ತೆಕ್ಕೆಗೋ ಎಂಬುದು ಜನರಲ್ಲಿ ಕುತೂಹಲ ಕೆರಳಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ…

View More ಇಂಡಿ ಪುರಸಭೆ ಗದ್ದುಗೆ ಗುದ್ದಾಟ

ಮನಗೂಳಿ ಅವರಿಂದ ಅಭಿವೃದ್ಧಿ ಶೂನ್ಯ

ಸಿಂದಗಿ: ಸದೃಢ ಭಾರತದ ಕನಸು ನನಸಾಗುವುದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಮತದಾರರು ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. ಮುಂದಿನ…

View More ಮನಗೂಳಿ ಅವರಿಂದ ಅಭಿವೃದ್ಧಿ ಶೂನ್ಯ

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಇಳಕಲ್ಲ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದು, ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗ ಸೇರಿ ಜಿಲ್ಲೆಯ ಸಮಗ್ರ ಪ್ರಗತಿಗೆ ಅವರೊಂದಿಗೆ ಶ್ರಮಿಸುವುದಾಗಿ ಶಾಸಕ…

View More ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಜಾತಿ ರಾಜಕಾರಣಕ್ಕೆ ತಕ್ಕ ಪಾಠ

ಇಂಡಿ: ದೇಶಾದ್ಯಂತ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಮತದಾರರು ಅತಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಿಸಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ದಯಾಸಾಗರ…

View More ಜಾತಿ ರಾಜಕಾರಣಕ್ಕೆ ತಕ್ಕ ಪಾಠ

ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ಬಾಗಲಕೋಟೆ: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಮತ್ತು ದೇಶದ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಸೋಲಿನ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ…

View More ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ವೋಟ್ ಹಾಕಿವ್ರೀ.. ಮತ್ತೆ ಗುಳೆ ಹೊಂಟಿವ್ರೀ..!

ಹೀರಾನಾಯ್ಕ ಟಿ. ವಿಜಯಪುರ: ತುತ್ತಿನ ಚೀಲ ತುಂಬಿಸಿಕೊಳ್ಳಲು ಮಹಾರಾಷ್ಟ್ರ- ಗೋವಾ ಭಾಗದ ಕಡೆಗಳಲ್ಲಿ ಗುಳೆ ಹೋಗಿದ್ದ ಮತದಾರರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಗಮಿಸಿ, ಮತದಾನ ಚಲಾಯಿಸಿದ ದೃಶ್ಯಗಳು ಕಂಡು ಬಂದವು. ಬರದ ಜಿಲ್ಲೆ ಎನಿಸಿದ…

View More ವೋಟ್ ಹಾಕಿವ್ರೀ.. ಮತ್ತೆ ಗುಳೆ ಹೊಂಟಿವ್ರೀ..!

ಶಾಂತಿಯುತ ಮತದಾನಕ್ಕೆ ಯಾದಗಿರಿ ಸಕಲ ರೀತಿಯಲ್ಲಿ ಸಜ್ಜು; 9,88,392 ಮಂದಿಗೆ ಮತದಾನದ ಹಕ್ಕು

ಯಾದಗಿರಿ: 2019ನೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ರಾಜ್ಯದಲ್ಲಿ ನಾಳೆ ನಡೆಯಲಿದ್ದು, ಯಾದಗಿರಿ ಜಿಲ್ಲೆ ಸಕಲ ಸಿದ್ಧತೆಗಳೊಂದಿಗೆ ಮತದಾನಕ್ಕೆ ಸಜ್ಜಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಯಾದಗಿರಿ ಜಿಲ್ಲೆಯಲ್ಲಿಯೂ ಚುನಾವಣೆ ಕಣ…

View More ಶಾಂತಿಯುತ ಮತದಾನಕ್ಕೆ ಯಾದಗಿರಿ ಸಕಲ ರೀತಿಯಲ್ಲಿ ಸಜ್ಜು; 9,88,392 ಮಂದಿಗೆ ಮತದಾನದ ಹಕ್ಕು