ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆ

ಈ ಬಾರಿ ಶೇ.69.25ರಷ್ಟು ಹಕ್ಕು ಚಲಾಯಿಸಿದ ಮತದಾರರು ಮಹಿಳಾ ಮತದಾರರ ನಿರಾಸಕ್ತಿ ಮತಕೇಂದ್ರದ ಕಡೆ ಮುಖ ಮಾಡದ ಮಂಗಳಮುಖಿಯರು ಚಾಮರಾಜ ಕ್ಷೇತ್ರದಲ್ಲಿ ಅತಿಕಡಿಮೆ ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.69.25 ಮತದಾನವಾಗಿದ್ದು,…

View More ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆ

ಬೆಳಗಾವಿ: ಮುನವಳ್ಳಿಯಲ್ಲಿ ಮತದಾನ ಜಾಗೃತಿ ಜಾಥಾ

ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಪುರಸಭೆ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾ ಜರುಗಿತು. ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ, ಅಂಗವಿಕಲರು ಹಾಗೂ ವೃದ್ಧರಿಗೆ ಮತದಾನ…

View More ಬೆಳಗಾವಿ: ಮುನವಳ್ಳಿಯಲ್ಲಿ ಮತದಾನ ಜಾಗೃತಿ ಜಾಥಾ

ಬೆಳಗಾವಿ: ಮತದಾನಕ್ಕೆ ಮುನ್ನ ಅಣುಕು ಮತದಾನ

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ 57 ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಚುನಾವಣಾ ಆಯೋಗವು ಮತದಾನ ಪ್ರಾರಂಭವಾಗುವ 90 ನಿಮಿಷ ಮುಂಚೆ ಅಣುಕು ಮತದಾನ ಜರುಗಿಸುವಂತೆ ನಿರ್ದೇಶನ ನೀಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದ್ದಾರೆ.…

View More ಬೆಳಗಾವಿ: ಮತದಾನಕ್ಕೆ ಮುನ್ನ ಅಣುಕು ಮತದಾನ

ನಟಿ ರಮ್ಯಾರ ಹ್ಯಾಟ್ರಿಕ್​ ಸಾಧನೆಯನ್ನು ಕೊಂಡಾಡಿದ ಬಿಜೆಪಿ ಶಾಸಕ ಸುರೇಶ್​ ಕುಮಾರ್​

ಬೆಂಗಳೂರು: ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ ಅವರು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಅವರು ವ್ಯಂಗ್ಯವಾಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯ ಮೂಲಕ ನಟಿ ರಮ್ಯಾ…

View More ನಟಿ ರಮ್ಯಾರ ಹ್ಯಾಟ್ರಿಕ್​ ಸಾಧನೆಯನ್ನು ಕೊಂಡಾಡಿದ ಬಿಜೆಪಿ ಶಾಸಕ ಸುರೇಶ್​ ಕುಮಾರ್​

ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಬೆಂಗಳೂರು: ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಮತ ಚಲಾಯಿಸುವುದು ಎಲ್ಲರ ಹಕ್ಕು ಎಂದು ಚುನಾವಣಾ ಸಮಯದಲ್ಲಿ ಉದ್ದುದ್ದ ಭಾಷಣವನ್ನು ಬಿಗಿಯುವ ನಾಯಕರೇ ಮತದಾನ ಮಾಡುವುದನ್ನು ನಿರ್ಲಕ್ಷಿಸಿದರೆ…

View More ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಉಡುಪಿಯಲ್ಲಿ ಶಾಂತಿಯುತ ಮತದಾನ

ಉಡುಪಿ: ಜಿಲ್ಲೆಯಲ್ಲಿ ಬೈಂದೂರು ಹೊರತುಪಡಿಸಿ ಸರಾಸರಿ ಶೇ.78.2 ಮತದಾನವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.75.8 ಮತದಾನವಾಗಿದೆ. ಶೇ.76 ಪುರುಷರು ಹಾಗೂ ಶೇ.75 ಮಹಿಳೆಯರು ಮತದಾನ ಮಾಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.77,…

View More ಉಡುಪಿಯಲ್ಲಿ ಶಾಂತಿಯುತ ಮತದಾನ

ಮತದಾನ ಬಹಿಷ್ಕಾರ ಬ್ಯಾನರ್ ತೆರವು

<ದಲಿತರ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ತಹಸೀಲ್ದಾರ್ * ಸ್ಥಳಕ್ಕೆ ಜಿಲ್ಲಾಧಿಕಾರಿ ಕರೆತರುವ ಭರವಸೆ> ಕುಂದಾಪುರ: ಸಂಚಾರ ಸಮಸ್ಯೆಯಿಂದ ದಿಗ್ಬಂಧನಕ್ಕೆ ಒಳಗಾದ ಜಡ್ಕಲ್ ಗ್ರಾಮ, ಮುದೂರು ದಲಿತ ಕುಟುಂಬ ಹಾಕಿದ್ದ ಲೋಕಸಭಾ ಚುನಾವಣೆ ಬಹಿಷ್ಕಾರ ಬ್ಯಾನರ್…

View More ಮತದಾನ ಬಹಿಷ್ಕಾರ ಬ್ಯಾನರ್ ತೆರವು

ದ.ಕ 3ನೇ ಬಾರಿ ಶೇ.77

<<ದ.ಕ.,ಉಡುಪಿ ಕ್ಷೇತ್ರದಲ್ಲಿ ಗಮನಾರ್ಹ ಮತದಾನ ದ.ಕ: ಶೇ.77.25>> ವಿಜಯವಾಣಿ ಸುದ್ದಿಜಾಲ ಮಂಗಳೂರು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈ ಬಾರಿಯೂ ಮತ್ತೆ ದಾಖಲೆಯ ಓಟಿಂಗ್!  ಅನಿವಾಸಿ ಭಾರತೀಯರು ಸಹಿತ ಪರವೂರಿನಲ್ಲಿ ಇರುವವರು ಹುಟ್ಟೂರಿಗೆ ಆಗಮಿಸಿ ಪ್ರಜಾಪ್ರಭುತ್ವದ…

View More ದ.ಕ 3ನೇ ಬಾರಿ ಶೇ.77

ಇವಿಎಂನಲ್ಲಿ ಅಡಗಿದ ಭವಿಷ್ಯ

ರಾಮನಗರ: ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರ ತೀರ್ಪು ಯಾವುದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದೆ ಮತಯಂತ್ರ ಸೇರಿದೆ. ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ ಸ್ಪರ್ಧೆಯಲ್ಲಿರುವ ಕಾರಣ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಕ್ಷೇತ್ರದ…

View More ಇವಿಎಂನಲ್ಲಿ ಅಡಗಿದ ಭವಿಷ್ಯ

ಮತದಾನ ಜಾಗೃತಿಗೆ ಹನುಮಂತಪ್ಪನಿಂದ ಬಂಡಿ ಸವಾರಿ

ಹಾವೇರಿ: ಲೋಕಸಭಾ ಚುನಾವಣೆ ಅಂಗವಾಗಿ ನಗರದಲ್ಲಿ ರಾಯಭಾರಿ, ಗಾಯಕ ಹನುಮಂತಪ್ಪ ಲಮಾಣಿ ಎತ್ತಿನಬಂಡಿ ಸವಾರಿ ಮಾಡಿ ಗುರುವಾರ ಮತದಾನ ಜಾಗೃತಿ ಮೂಡಿಸಿದರು. ಅಲಂಕೃತ ಎತ್ತಿನ ಬಂಡಿಯಲ್ಲಿ ಹಸಿರು ಶಾಲು ಹೊದ್ದ ಗಾಯಕ ಹನುಮಂತ ಲಮಾಣಿ,…

View More ಮತದಾನ ಜಾಗೃತಿಗೆ ಹನುಮಂತಪ್ಪನಿಂದ ಬಂಡಿ ಸವಾರಿ