ನಿನ್ನೊಳಗ ನೀ ತಿಳಿದು ಮತದಾನ ಮಾಡಣ್ಣ…

ಹಾವೇರಿ: ‘ಕೇಳ ಜಾಣ ಮತದಾನ ಮಾಡಣ್ಣ’, ‘ನಿನ್ನೊಳಗ ನೀನು ತಿಳಿದು ಮತದಾನ ಮಾಡಣ್ಣ’, ‘ಮತವ ಹಾಕು ಮನುಜ, ನೀ ಚುನಾವಣೆಯ ದಿವಸ…’ ಹೀಗೆ ಮತದಾನ ಜಾಗೃತಿ ಕುರಿತು ಸರಿಗಮಪ ಖ್ಯಾತಿಯ ಕುರಿಗಾಹಿ ಹನುಮಂತ ಲಮಾಣಿ…

View More ನಿನ್ನೊಳಗ ನೀ ತಿಳಿದು ಮತದಾನ ಮಾಡಣ್ಣ…

ಬೃಹತ್ ಮಾನವ ಸರಪಳಿಯಲ್ಲಿ ಕರ್ನಾಟಕ ನಕ್ಷೆ

ಧಾರವಾಡ: ಏ. 23ರಂದು ಜರುಗುವ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ (ಸ್ವೀಪ್) ಸಮಿತಿಯಿಂದ ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ, ಜಿಲ್ಲೆಯ ವಿದ್ಯಾರ್ಥಿಗಳಿಂದ ಬೃಹತ್…

View More ಬೃಹತ್ ಮಾನವ ಸರಪಳಿಯಲ್ಲಿ ಕರ್ನಾಟಕ ನಕ್ಷೆ

ಪ್ರಜಾಪ್ರಭುತ್ವದ ಯಶಸ್ಸು ಮತದಾನದ ಮೇಲೆ ಅವಲಂಬಿತ

ಶಿವಮೊಗ್ಗ: ಮತದಾನ ಈ ದೇಶದ ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯವೂ ಆಗಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ತಪ್ಪಿದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲಗೊಂಡು ಅರಾಜಕತೆ ಸೃಷ್ಟಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ…

View More ಪ್ರಜಾಪ್ರಭುತ್ವದ ಯಶಸ್ಸು ಮತದಾನದ ಮೇಲೆ ಅವಲಂಬಿತ

ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಎಡಿಸಿ ಸತೀಶಕುಮಾರ್ ಸಲಹೆ | ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಇಲಾಖೆಯಿಂದ ಮತದಾನ ಜಾಗೃತಿ ವಸ್ತುಪ್ರದರ್ಶನ ಬಳ್ಳಾರಿ: ಮತದಾನ ಅಮೂಲ್ಯವಾಗಿದ್ದು, ಅದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್ ಹೇಳಿದರು.…

View More ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಬೀದಿನಾಟಕದ ಮೂಲಕ ಮತದಾನ ಜಾಗೃತಿ

ಕಕ್ಕೇರಾ: ಪಟ್ಟಣದಲ್ಲಿ ಬುಧವಾರ ಮಾಲಗತ್ತಿಯ ಸಿದ್ಧಾರ್ಥ ಎಜ್ಯುಕೇಶನ್ ಕಲಾ ತಂಡದ ಸದಸ್ಯರು ಬೀದಿ ನಾಟಕದ ಮೂಲಕ ಲೋಕಸಭೆ ಚುನಾವಣೆ ಮತದಾನ ಕುರಿತು ಜಾಗೃತಿ ಮೂಡಿಸಿದರು. ವಾಲ್ಮೀಕಿ ವೃತ್ತದ ಅಗಸಿ ಮಾರ್ಗದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ…

View More ಬೀದಿನಾಟಕದ ಮೂಲಕ ಮತದಾನ ಜಾಗೃತಿ

ಮತದಾನ ಜಾಗೃತಿಗಾಗಿ 2 ಕಿ.ಮೀ. ಓಟದ ಸ್ಪರ್ಧೆ

ಮಂಡ್ಯ: ಮತದಾನ ಜಾಗೃತಿಗಾಗಿ ‘ಭಾರತಕ್ಕಾಗಿ ಓಡೋಣ, ಕಡ್ಡಾಯವಾಗಿ ಮತ ಚಲಾಯಿಸೋಣ’ ಘೋಷವಾಕ್ಯದೊಂದಿಗೆ ಗುರುವಾರ ನಗರದಲ್ಲಿ 2 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ…

View More ಮತದಾನ ಜಾಗೃತಿಗಾಗಿ 2 ಕಿ.ಮೀ. ಓಟದ ಸ್ಪರ್ಧೆ

ಕಡ್ಡಾಯ ಮತದಾನಕ್ಕೆ ಕರೆ

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಜಿಲ್ಲಾದ್ಯಂತ 23ರಂದು ಮತದಾನ ನಡೆಯಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಕವಿತಾ…

View More ಕಡ್ಡಾಯ ಮತದಾನಕ್ಕೆ ಕರೆ

ಗಮನ ಸೆಳೆದ ಯುಗಾದಿ ಟ್ಯಾಲೆಂಟ್ ಹಂಟ್

ಶಿವಮೊಗ್ಗ: ಗೀತೆ, ನೃತ್ಯ, ಗಾಯನ, ನಾಟಕ, ಏಕಪಾತ್ರಾಭಿನಯ, ಭಾಷಣ, ಯೋಗ, ರ‍್ಯಾಂಪ್ ವಾಕ್, ಸಾಮೂಹಿಕ ನೃತ್ಯ, ದಾಸರ ಪದ… ಇವೆಲ್ಲ ಕಾಣಿಸಿದ್ದು ಒಂದೇ ವೇದಿಕೆಯಲ್ಲಿ. ಮತದಾನ ಜಾಗೃತಿ ಆಶಯದಿಂದ ಜಿಲ್ಲಾಡಳಿತವು ನಗರದ ಗಾಂಧಿ ಪಾರ್ಕ್​ನಲ್ಲಿ…

View More ಗಮನ ಸೆಳೆದ ಯುಗಾದಿ ಟ್ಯಾಲೆಂಟ್ ಹಂಟ್

ರೈತರಿಂದ ಅಧಿಕಾರಿಗಳು ತರಾಟೆಗೆ

ನರಗುಂದ:ಬರಪೀಡಿತ ತಾಲೂಕು ಎಂದು ಘೊಷಿಸಿದ್ದರೂ ಬರ ನಿರ್ವಹಣೆ ಕುರಿತು ಅಧಿಕಾರಿಗಳು ಇದುವರೆಗೂ ರೈತರ ಸಭೆ ಕರೆದಿಲ್ಲ. ಆದರೆ, ಕಡ್ಡಾಯ ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರಗೊಳಿಸಿ ಎಂದು ರೈತರು, ಸಾರ್ವಜನಿಕರ ಸಭೆ ಕರೆದು ಜಾಗೃತಿ…

View More ರೈತರಿಂದ ಅಧಿಕಾರಿಗಳು ತರಾಟೆಗೆ

ಮತದಾನ ಜಾಗೃತಿ

ಹನಗೋಡು: ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜಾಥಾ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಕೇಂದ್ರದ…

View More ಮತದಾನ ಜಾಗೃತಿ