ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ನವದೆಹಲಿ: ಹದಿನೇಳನೇ ಲೋಕಸಭೆಯ 73 ದಿನಗಳ ಮತೋತ್ಸವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. ಮಾ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ದೇಶದ ಅಂದಾಜು 91 ಕೋಟಿ ಮತದಾರರು ಮೇ 23ರ ನಿರ್ಣಾಯಕ ದಿನಕ್ಕೆ ಕಾಯುತ್ತಿದ್ದರು.…

View More ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ಮಹಾ ಗೊಂದಲ ನಮೋ ಸಂಭ್ರಮ: ಎನ್​ಡಿಎ ನಾಯಕರ ಔತಣಕೂಟ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಆಡಳಿತಾರೂಢ ಎನ್​ಡಿಎ ವಲಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದರೆ, ಪ್ರತಿಪಕ್ಷಗಳ ಮಹಾಮೈತ್ರಿ ಗೊಂದಲದ ಗೂಡಾಗಿದೆ. ಫಲಿತಾಂಶಕ್ಕೆ ಎರಡು ದಿನ ಮುನ್ನವೇ ಕೇಂದ್ರ ಸರ್ಕಾರದಲ್ಲಿನ ಹಿರಿಯ ಸಚಿವರು ಹಾಗೂ ಬಿಜೆಪಿ…

View More ಮಹಾ ಗೊಂದಲ ನಮೋ ಸಂಭ್ರಮ: ಎನ್​ಡಿಎ ನಾಯಕರ ಔತಣಕೂಟ

ಪ್ರಭಾವ ಬೀರಿದ ಪ್ರಧಾನಿ ಹುದ್ದೆ: ಬಲಿಷ್ಠ ನಾಯಕರಿಲ್ಲದೇ ಸೊರಗಿದ ಪ್ರತಿಪಕ್ಷ?

ನವದೆಹಲಿ: ಪ್ರಧಾನಿ ಅಭ್ಯರ್ಥಿ ಘೋಷಣೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಮತದಾನೋತ್ತರ ಸಮೀಕ್ಷೆ ಹೇಳಿದೆ. ಎನ್​ಡಿಎ ಮೈತ್ರಿಕೂಟದಿಂದ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರಿಂದಲೇ ಬಿಜೆಪಿ ಹಾಗೂ ಅದರ ಮೈತ್ರಿಕೂಟದ…

View More ಪ್ರಭಾವ ಬೀರಿದ ಪ್ರಧಾನಿ ಹುದ್ದೆ: ಬಲಿಷ್ಠ ನಾಯಕರಿಲ್ಲದೇ ಸೊರಗಿದ ಪ್ರತಿಪಕ್ಷ?

ಮೂರು ರಾಜ್ಯಗಳ ಮತ ರಹಸ್ಯ: ದೆಹಲಿ ಆಡಳಿತ ಗಾದಿ ನಿರ್ಧರಿಸಲಿರುವ ಉತ್ತರಪ್ರದೇಶ, ಪಶ್ಚಿಮಬಂಗಾಳ, ಒಡಿಶಾ

ನವದೆಹಲಿ: ಎಲ್ಲ ಮತದಾನೋತ್ತರ ಸಮೀಕ್ಷೆಗಳಲ್ಲಿ ಎನ್​ಡಿಎಗೆ ಸರಳ ಬಹುಮತ ನೀಡಲಾಗಿದೆ. ಆದಾಗ್ಯೂ ಉತ್ತರ ಹಾಗೂ ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಪಕ್ಷಗಳು ಗೆಲ್ಲುವ ಸೀಟು ಆಧರಿಸಿ ದೆಹಲಿ ಆಡಳಿತ ಗಾದಿ ಯಾರಿಗೆ ಸಿಗಲಿದೆ ಎನ್ನುವುದು…

View More ಮೂರು ರಾಜ್ಯಗಳ ಮತ ರಹಸ್ಯ: ದೆಹಲಿ ಆಡಳಿತ ಗಾದಿ ನಿರ್ಧರಿಸಲಿರುವ ಉತ್ತರಪ್ರದೇಶ, ಪಶ್ಚಿಮಬಂಗಾಳ, ಒಡಿಶಾ

ಬಿಜೆಪಿಯಲ್ಲಿ ಪುಳಕ ಮೈತ್ರಿ ಪಕ್ಷಗಳಿಗೆ ನಡುಕ: ಚುನಾವಣೋತ್ತರ ಸಮೀಕ್ಷೆಗಳು ಮೂಡಿಸಿದ ಪ್ರಭಾವ

ಬೆಂಗಳೂರು: ಲೋಕಸಭೆ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದ ಮೈತ್ರಿ ಸರ್ಕಾರವನ್ನು ಆತಂಕಕ್ಕೆ ದೂಡಿದ್ದು, ರಾಜ್ಯದಲ್ಲಿ ಬಿಜೆಪಿ 20ಕ್ಕೂ ಅಧಿಕ ಸ್ಥಾನ ಗೆಲ್ಲುತ್ತದೆಂಬ ವರದಿಗಳು ಬಿಜೆಪಿಗರಲ್ಲಿ ವಿಶ್ವಾಸ ಹೆಚ್ಚಿಸಿದ್ದರೆ, ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಸಂಕಷ್ಟಕ್ಕೀಡುಮಾಡಿವೆ. ಜೆಡಿಎಸ್-ಕಾಂಗ್ರೆಸ್ ಒಂದಾಗಿ ಬಿಜೆಪಿಯನ್ನು…

View More ಬಿಜೆಪಿಯಲ್ಲಿ ಪುಳಕ ಮೈತ್ರಿ ಪಕ್ಷಗಳಿಗೆ ನಡುಕ: ಚುನಾವಣೋತ್ತರ ಸಮೀಕ್ಷೆಗಳು ಮೂಡಿಸಿದ ಪ್ರಭಾವ

ಮೋದಿ ಹವಾಕ್ಕೆ ಷೇರು ಪೇಟೆಯಲ್ಲಿ ಭಾರಿ ಜಿಗಿತ: ಅಲ್ಪಕಾಲದ ಬೆಳವಣಿಗೆ ಎಂದು ಆರ್ಥಿಕ ತಜ್ಞರ ಎಚ್ಚರಿಕೆ

ನವದೆಹಲಿ: ಭಾನುವಾರ ಪ್ರಕಟವಾದ ಮತದಾನೋತ್ತರ ಸಮೀಕ್ಷೆ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದ್ದು, ಸೆನ್ಸೆಕ್ಸ್ 1,421. 90 ಅಂಕ ಏರಿಕೆಯೊಂದಿಗೆ 39,352.67ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯಲ್ಲಿ 421.10 ಪಾಯಿಂಟ್ ಏರಿಕೆಯಾಗಿದ್ದು, 11,828.25ಕ್ಕೆ ದಿನದ ವಹಿವಾಟು…

View More ಮೋದಿ ಹವಾಕ್ಕೆ ಷೇರು ಪೇಟೆಯಲ್ಲಿ ಭಾರಿ ಜಿಗಿತ: ಅಲ್ಪಕಾಲದ ಬೆಳವಣಿಗೆ ಎಂದು ಆರ್ಥಿಕ ತಜ್ಞರ ಎಚ್ಚರಿಕೆ

ಐಶ್ವರ್ಯ ರೈ ಕುರಿತಾದ ಆಕ್ಷೇಪಾರ್ಹ ಟ್ವೀಟ್​ ಸಮರ್ಥಿಸಿಕೊಂಡ ವಿವೇಕ್​ ಮಹಿಳಾ ಆಯೋಗಕ್ಕೆ ನೀಡಿದ ಸಲಹೆ ಏನು?

ಮುಂಬೈ: ಮತದಾನೋತ್ತರ ಸಮೀಕ್ಷೆಯನ್ನು ನಟಿ ಐಶ್ವರ್ಯ ರೈ ವೈಯಕ್ತಿಕ ಜೀವನಕ್ಕೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ ಮಾಡಿದ್ದ ವ್ಯಂಗ್ಯ ಮೀಮ್ಸ್​ ಅನ್ನು ನಟ ವಿವೇಕ್​ ಒಬೆರಾಯ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿ ಆಕ್ಷೇಪಾರ್ಹ…

View More ಐಶ್ವರ್ಯ ರೈ ಕುರಿತಾದ ಆಕ್ಷೇಪಾರ್ಹ ಟ್ವೀಟ್​ ಸಮರ್ಥಿಸಿಕೊಂಡ ವಿವೇಕ್​ ಮಹಿಳಾ ಆಯೋಗಕ್ಕೆ ನೀಡಿದ ಸಲಹೆ ಏನು?

ಟ್ವೀಟ್​ ಮೂಲಕ ಐಶ್ವರ್ಯ ರೈ ವೈಯಕ್ತಿಕ ಜೀವನ ಕೆದಕಿದ್ದ ನಟ ವಿವೇಕ್​ ಒಬೆರಾಯ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ಶಾಕ್​ ​

ಮುಂಬೈ: ಮತದಾನೋತ್ತರ ಸಮೀಕ್ಷೆಯನ್ನು ನಟಿ ಐಶ್ವರ್ಯ ರೈ ವೈಯಕ್ತಿಕ ಜೀವನಕ್ಕೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ ಮಾಡಿದ್ದ ವ್ಯಂಗ್ಯ ಮೀಮ್ಸ್​ ಅನ್ನು ನಟ ವಿವೇಕ್​ ಒಬೆರಾಯ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿ ಆಕ್ಷೇಪಾರ್ಹ…

View More ಟ್ವೀಟ್​ ಮೂಲಕ ಐಶ್ವರ್ಯ ರೈ ವೈಯಕ್ತಿಕ ಜೀವನ ಕೆದಕಿದ್ದ ನಟ ವಿವೇಕ್​ ಒಬೆರಾಯ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ಶಾಕ್​ ​

ಮತದಾನೋತ್ತರ ಸಮೀಕ್ಷೆಯನ್ನು ಐಶ್ವರ್ಯ ರೈ ಜೀವನಕ್ಕೆ ಹೋಲಿಸಲಾಗಿದ್ದ ಮೀಮ್ಸ್​ ಶೇರ್​​ ಮಾಡಿ ಆಹಾ ಎಂದ ವಿವೇಕ್​ ಒಬೆರಾಯ್

ಮುಂಬೈ: ಲೋಕಸಭಾ ಚುನಾವಣೆ 2019ರ ಮತದಾನ ನಿನ್ನೆ(ಭಾನುವಾರ) ಅಂತ್ಯವಾಗಿದ್ದು, ಅದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಬಹಿರಂಗವಾಗಿದೆ. ಬಿಜೆಪಿ ನೇತೃತ್ವದ ಎನ್​ಡಿಎಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಸಮೀಕ್ಷೆ ಹೇಳುತ್ತಿದ್ದು, ಎಗ್ಸಿಟ್​ ಪೋಲ್​ ನಾಟ್​ ಎಕ್ಸ್ಯಾಕ್ಟ್​…

View More ಮತದಾನೋತ್ತರ ಸಮೀಕ್ಷೆಯನ್ನು ಐಶ್ವರ್ಯ ರೈ ಜೀವನಕ್ಕೆ ಹೋಲಿಸಲಾಗಿದ್ದ ಮೀಮ್ಸ್​ ಶೇರ್​​ ಮಾಡಿ ಆಹಾ ಎಂದ ವಿವೇಕ್​ ಒಬೆರಾಯ್

ಇದು ಕೇವಲ ಎಕ್ಸಿಟ್​ ಪೋಲ್​, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದ ಸಿಎಂ ಎಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ಮತದಾನೋತ್ತರ ಸಮೀಕ್ಷೆ ಪ್ರಕ್ರಿಯೆ ಒಂದು ಪಕ್ಷ ಮತ್ತು ಒಬ್ಬ ವ್ಯಕ್ತಿಯ ಪರ ಅಲೆ ಸೃಷ್ಟಿಯಾಗಿದೆ ಎಂದು ಬಿಂಬಿಸಲು ಸುಳ್ಳು ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ. ಇದು ಕೇವಲ ಎಕ್ಸಿಟ್​ ಪೋಲ್​, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದು…

View More ಇದು ಕೇವಲ ಎಕ್ಸಿಟ್​ ಪೋಲ್​, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದ ಸಿಎಂ ಎಚ್​.ಡಿ. ಕುಮಾರಸ್ವಾಮಿ