ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು

ಮೋದಿ ದಿಗ್ವಿಜಯಕ್ಕೆ ಕಾರಣಗಳು ಹಲವು. ವಿಪಕ್ಷಗಳು ಮೋದಿ ಜನಪ್ರಿಯತೆಯನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾದವು ಮತ್ತು ಪ್ರಧಾನಿ ವಿರುದ್ಧದ ಆರೋಪಗಳನ್ನು ಜನ ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದರು. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ವಿಪಕ್ಷಗಳ ಗ್ರೌಂಡ್ ರಿಯಾಲಿಟಿ ಹೊರತಾದ…

View More ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು

ಸಂಸತ್ತಿಗೆ 28 ಕನ್ನಡಿಗರು: ಇವರು ನಮ್ಮ ಹೆಮ್ಮೆ

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎನಿಸಿಕೊಂಡಿರುವ ಕರ್ನಾಟಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ನೀಡಿದೆ. ಆರಂಭದಿಂದಲೂ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಲೇ ಬಂದಿದ್ದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಪ್ರಬಲ…

View More ಸಂಸತ್ತಿಗೆ 28 ಕನ್ನಡಿಗರು: ಇವರು ನಮ್ಮ ಹೆಮ್ಮೆ

ನಮೋ ಸುನಾಮಿಗೆ ಮಹಾಮೈತ್ರಿ ಧೂಳೀಪಟ

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ರಚನೆಯಾಗಿದ್ದ ಮಹಾಮೈತ್ರಿ ಹೀನಾಯವಾಗಿ ಸೋಲು ಕಂಡಿದೆ. ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಮಹಾಮೈತ್ರಿ ಮೋದಿ ಅಲೆಗೆ ಕೊಚ್ಚಿ ಹೋಗಿದೆ. ಚುನಾವಣೆಗೆ ಕೆಲ ತಿಂಗಳು ಮುನ್ನ ಎನ್​ಡಿಎ…

View More ನಮೋ ಸುನಾಮಿಗೆ ಮಹಾಮೈತ್ರಿ ಧೂಳೀಪಟ

ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭವಿಷ್ಯ ಖಗ್ರಾಸ: ಕಾಂಗ್ರೆಸ್ ಅಂಗಳಕ್ಕೆ ಚೆಂಡು ತಳ್ಳಲು ಜೆಡಿಎಸ್ ನಿರ್ಧಾರ

ಬೆಂಗಳೂರು: ಲೋಕ ಸಮರದ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಗಾಢ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಮೇಲೆ ಭಾರ ಹಾಕಲು ಜೆಡಿಎಸ್ ನಿರ್ಧರಿಸಿದೆ. ಕಾಂಗ್ರೆಸ್ ಸಹ ಸರ್ಕಾರ ಉಳಿಸಿಕೊಳ್ಳುವ…

View More ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭವಿಷ್ಯ ಖಗ್ರಾಸ: ಕಾಂಗ್ರೆಸ್ ಅಂಗಳಕ್ಕೆ ಚೆಂಡು ತಳ್ಳಲು ಜೆಡಿಎಸ್ ನಿರ್ಧಾರ

ನವಭಾರತದ ಜನಾದೇಶ: ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಜಯಘೋಷ

ನವದೆಹಲಿ: ಭಾರತೀಯ ಜನತಾ ಪಕ್ಷ ಅಭೂತಪೂರ್ವ ದಾಖಲೆ ನಿರ್ವಿುಸಿದ ಹಿನ್ನೆಲೆ ದೇಶಾದ್ಯಂತ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಬ್ಬದ ವಾತಾವರಣ ಇತ್ತು. ಗುರುವಾರ ಸಂಜೆ ನಡೆದ ಅಭಿನಂದನಾ ಸಭೆಗೆ…

View More ನವಭಾರತದ ಜನಾದೇಶ: ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಜಯಘೋಷ

ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ನವದೆಹಲಿ: ಹದಿನೇಳನೇ ಲೋಕಸಭೆಯ 73 ದಿನಗಳ ಮತೋತ್ಸವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. ಮಾ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ದೇಶದ ಅಂದಾಜು 91 ಕೋಟಿ ಮತದಾರರು ಮೇ 23ರ ನಿರ್ಣಾಯಕ ದಿನಕ್ಕೆ ಕಾಯುತ್ತಿದ್ದರು.…

View More ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಗೆಲುವಿನ ಉಮೇದಿನಲ್ಲಿರುವ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ; ಸಮೀಕ್ಷಾ ವರದಿ ಸುಳ್ಳಾಗಬಾರದೇಕೆಂಬ ಪ್ರಶ್ನೆ ಮುಂದಿಟ್ಟು ಆಶಾವಾದದಲ್ಲಿರುವ ಕಾಂಗ್ರೆಸ್; ದೆಹಲಿ ಗದ್ದುಗೆ ಯಾರಿಗೆ ಸಿಗಬಹುದೆಂದು ಕಾದಿರುವ ಜನರು- ಹೀಗೆ ಎಲ್ಲರ ಕುತೂಹಲಕ್ಕೆ…

View More ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಲೋಕಸಮರದಲ್ಲಿ ಪಂಚ ಸಾಧ್ಯತೆ

ಭಾರತವನ್ನು ಮುಂದಿನ 5 ವರ್ಷಗಳವರೆಗೆ ಯಾವ ಸರ್ಕಾರ ಮುನ್ನಡೆಸಲಿದೆ ಎನ್ನುವ ಚಿತ್ರಣ ಗುರುವಾರ ರಾತ್ರಿಯೊಳಗೆ ದೊರೆಯಲಿದೆ. ಹಾಲಿ ರಾಜಕೀಯ ಸ್ಥಿತಿಗತಿ ಹಾಗೂ ಮತದಾನೋತ್ತರ ಸಮೀಕ್ಷೆ ಪ್ರಕಾರ ನಿರ್ಣಾಯಕ ದಿನದಂದು ದೇಶದೆದುರು ಪಂಚ ಸಾಧ್ಯತೆಗಳು ಕಾಣಿಸುತ್ತಿವೆ.…

View More ಲೋಕಸಮರದಲ್ಲಿ ಪಂಚ ಸಾಧ್ಯತೆ

ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಬೆಂಗಳೂರು: ದೇಶದ ಜನರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಲೋಕಸಭಾ ಚುನಾವಣೆಯ ಮತಎಣಿಕೆಗೆ ಅಧಿಕಾರಿಗಳು ಸಜ್ಜಾಗಿದ್ದು, ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ ಬೀರವಲ್ಲಿ ಮಾಜಿ ಪ್ರಧಾನಿ ಎಚ್.ಡಿ.…

View More ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಕ್ಕೆ ವಿವಿಪ್ಯಾಟ್​ನಲ್ಲಿನ ಮತ ಹೊಂದಾಣಿಕೆ ಮಾಡುವ ಕುರಿತ ಪ್ರತಿಪಕ್ಷಗಳ ಆಗ್ರಹವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಹಿಂದೆ ತಿಳಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ವಿವಿಪ್ಯಾಟ್​ಗಳಲ್ಲಿನ ಮತ…

View More ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ