ಉಡುಪಿಗೆ ಆರು ದಿನಕ್ಕೊಮ್ಮೆಯೂ ನೀರಿಲ್ಲ

ಉಡುಪಿ: ಸ್ವರ್ಣಾ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಬಜೆ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ನಗರದ ಕೆಲವೆಡೆ ಪೂರೈಸಿದರೂ ಎತ್ತರ ಪ್ರದೇಶಗಳಿಗೆ ತಲುಪುತ್ತಿಲ್ಲ. ಶನಿವಾರ ಕಡಿಯಾಳಿ, ಮಣಿಪಾಲ, ಇಂದ್ರಾಳಿ ಭಾಗಕ್ಕೆ ನೀರು ಹರಿಸಲಾಗಿದೆ, ಆದರೆ ಬಹುತೇಕ ಮನೆಗಳಿಗೆ…

View More ಉಡುಪಿಗೆ ಆರು ದಿನಕ್ಕೊಮ್ಮೆಯೂ ನೀರಿಲ್ಲ

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿ ಸಮೀಪ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಮಣಿಪಾಲ ಪೊಲೀಸರು ಬಂಧಿಸಿದ ಆರೋಪಿ ಹನುಮಂತ ಬಸಪ್ಪ ಕಂಬಳಿ(39) ಎಂಬಾತ ಜೈಲಿಗೆ…

View More ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ತುಂಡಾಗಿದ್ದ ಕೈ ಮರುಜೋಡಣೆ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆ ಮೂಳೆ ವಿಭಾಗದ ವೈದ್ಯರ ತಂಡವು 18 ವರ್ಷದ ಯುವಕನೊಬ್ಬನ ಸಂಪೂರಣ ತುಂಡರಿಸಲ್ಪಟ್ಟಿದ್ದ ಕೈ ಮರು ಜೋಡಣೆ ಯಶಸ್ವಿಯಾಗಿ ಮಾಡಿದೆ. ಯಾಂತ್ರಿಕ ಗರಗಸಕ್ಕೆ ಕೈ ಸಿಲುಕಿ ತುಂಡಾಗಿದ್ದು, ಚರ್ಮದ ತುದಿಯಲ್ಲಿ…

View More ತುಂಡಾಗಿದ್ದ ಕೈ ಮರುಜೋಡಣೆ

ಅಗ್ನಿಶಾಮಕ ಠಾಣೆ ಬೇಡಿಕೆ

ಅವಿನ್ ಶೆಟ್ಟಿ, ಉಡುಪಿ ಮಣಿಪಾಲ, ಬೈಂದೂರು, ಶಿರ್ವ, ಹೆಬ್ರಿ, ಬ್ರಹ್ಮಾವರ ಭಾಗಕ್ಕೆ ಅಗ್ನಿ ಶಾಮಕ ಠಾಣೆ ನೀಡುವಂತೆ ಸಾರ್ವಜನಿಕರು ಬಹುಕಾಲದಿಂದ ಬೇಡಿಕೆ ಇಡುತ್ತಿದ್ದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ವಿಶ್ವ ವಿಖ್ಯಾತ ಶಿಕ್ಷಣ…

View More ಅಗ್ನಿಶಾಮಕ ಠಾಣೆ ಬೇಡಿಕೆ

ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

<ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ> ವಿಜಯವಾಣಿ ಸುದ್ದಿಜಾಲ ಉಡುಪಿ ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ವಿದೇಶಿ ಮಹಿಳಾ ಪ್ರಜೆಯೊಬ್ಬರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಮೂಲದ ಫ್ರಾನ್ಸ್ ಪ್ರಜೆಯಾಗಿರುವ…

View More ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

ವೈದ್ಯಾಧಿಕಾರಿಗೂ ತಗುಲಿದ ಕೆಎಫ್​ಡಿ ವೈರಸ್

ಶಿವಮೊಗ್ಗ: ಕೆಎಫ್​ಡಿ ವೈರಾಣುವಿಗೆ ತುತ್ತಾಗುವವರನ್ನು ಪರೀಕ್ಷಿಸುವ ಬರದಲ್ಲಿ ತಮ್ಮ ಸುರಕ್ಷತೆ ಮರೆಯುವ ವೈದ್ಯರು, ಸಿಬ್ಬಂದಿ ಕೂಡ ಇದಕ್ಕೆ ತುತ್ತಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯೊಬ್ಬರು ಮಂಗನ ಕಾಯಿಲೆಗೆ ತುತ್ತಾಗಿದ್ದರು. ಇದೀಗ…

View More ವೈದ್ಯಾಧಿಕಾರಿಗೂ ತಗುಲಿದ ಕೆಎಫ್​ಡಿ ವೈರಸ್

27 ಮಂದಿ ಮಂಗನ ಕಾಯಿಲೆ ಶಂಕಿತರಿಗೆ ಮಣಿಪಾಲದಲ್ಲಿ ಚಿಕಿತ್ಸೆ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಮಂಗನ ಕಾಯಿಲೆಗೆ ಸಂಬಂಧಿಸಿ 27 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 92 ಜನರು ಇಲ್ಲಿವರೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ.…

View More 27 ಮಂದಿ ಮಂಗನ ಕಾಯಿಲೆ ಶಂಕಿತರಿಗೆ ಮಣಿಪಾಲದಲ್ಲಿ ಚಿಕಿತ್ಸೆ

ನವವಿವಾಹಿತೆ ನಾಪತ್ತೆ ಪ್ರಕರಣ, ಗೋವಾದಲ್ಲಿ ಮೊಬೈಲ್ ಸಿಗ್ನಲ್

ಉಡುಪಿ: ಮಣಿಪಾಲದ ಐನಾಕ್ಸ್ ಚಿತ್ರಮಂದಿರಕ್ಕೆ ಶುಕ್ರವಾರ ಸಾಯಂಕಾಲ ಪತಿ ಜತೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ಸಂದರ್ಭ ಇಂಟರ್‌ವೆಲ್ ಬಳಿಕ ನಾಪತ್ತೆಯಾಗಿದ್ದ ನವ ವಿವಾಹಿತೆ ಜೆನ್ ಡಿ.ಕ್ರೂಸ್(28) ಅವರ ಮೊಬೈಲ್ ಲೊಕೇಶನ್ ಗೋವಾದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ…

View More ನವವಿವಾಹಿತೆ ನಾಪತ್ತೆ ಪ್ರಕರಣ, ಗೋವಾದಲ್ಲಿ ಮೊಬೈಲ್ ಸಿಗ್ನಲ್

ಅಪರಾಧ ಪ್ರಕರಣ ಫೊರೆನ್ಸಿಕ್ ತಜ್ಞರ ಸಹಕಾರ ಅನನ್ಯ

ಉಡುಪಿ: ಪೊಲೀಸ್ ಇಲಾಖೆಗೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಫೊರೆನ್ಸಿಕ್ ತಜ್ಞರು ನೀಡುತ್ತಿರುವ ಸಹಕಾರ ಅನನ್ಯ ಎಂದು ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಸಲೀಂ ಅಭಿಪ್ರಾಯಪಟ್ಟರು. ಮಣಿಪಾಲ ಕೆಎಂಸಿ ನ್ಯಾಯ…

View More ಅಪರಾಧ ಪ್ರಕರಣ ಫೊರೆನ್ಸಿಕ್ ತಜ್ಞರ ಸಹಕಾರ ಅನನ್ಯ

ಅಪಘಾತಕ್ಕೆ ಮೂವರು ಬಲಿ

ಕುಂದಾಪುರ: ತುರ್ತು ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರವಾರ ಅಮದಳ್ಳಿ ನಿವಾಸಿಗಳಾದ…

View More ಅಪಘಾತಕ್ಕೆ ಮೂವರು ಬಲಿ