ಸರ್ವರ ಹಿತದ ಸಾಹಿತ್ಯ ರಚಿಸಿ

ವಿಜಯವಾಣಿ ಸುದ್ದಿಜಾಲ ಬೀದರ್ ಮನಸ್ಸಿಗೆ ಬಂದದ್ದೆನೆಲ್ಲ ಬರೆದು ನಾನೂ ಸಾಹಿತಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಗೌರವ ಕಾರ್ಯದಶರ್ಿ ಸಂಜೀವಕುಮಾರ ಅತಿವಾಳೆ ಬೇಸರ ವ್ಯಕ್ತಪಡಿಸಿದರು.…

View More ಸರ್ವರ ಹಿತದ ಸಾಹಿತ್ಯ ರಚಿಸಿ

ಸವದತ್ತಿ: ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ

ಸವದತ್ತಿ: ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಎಂದು ಕರೆದು ಇಲ್ಲಿ ಸುವರ್ಣಸೌಧವನ್ನು ಕಟ್ಟಿ ಈ ಭಾಗದ ಜನರಿಗೆ ಸರ್ಕಾರಿ ಸೌಲಭ್ಯಗಳು ಸಿಗಲು ಹಾಗೂ ಇಲಾಖೆಗಳ ಕಚೇರಿಗಳು ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಆದರೆ, ಸಮ್ಮಿಶ್ರ ಸರ್ಕಾರ…

View More ಸವದತ್ತಿ: ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ…

View More ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಜ.9ರಿಂದ ಅಂಚೆ ಚೀಟಿ ಪ್ರದರ್ಶನ

ಬೀದರ್: ಝಿರಾ ಫಂಕ್ಶನ್ ಹಾಲ್ನಲ್ಲಿ ಜನವರಿ 9 ಹಾಗೂ 10ರಂದು ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ಆಯೋಜಿಸಲಾಗಿದೆ. 14 ವರ್ಷ ನಂತರ ಇಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.…

View More ಜ.9ರಿಂದ ಅಂಚೆ ಚೀಟಿ ಪ್ರದರ್ಶನ

ಜಿಲ್ಲಾ ಮಟ್ಟದ ಯುವಜನೋತ್ಸವ 14ರಂದು

ಹಾವೇರಿ: ಪ್ರಸಕ್ತ 2018-19ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನ. 14ರಂದು ಬೆಳಗ್ಗೆ 10 ಗಂಟೆಗೆ ರಾಣೆಬೆನ್ನೂರಿನ ಉಮಾಶಂಕರ ನಗರದಲ್ಲಿರುವ…

View More ಜಿಲ್ಲಾ ಮಟ್ಟದ ಯುವಜನೋತ್ಸವ 14ರಂದು

‘ವಿಜಯ’ಪುರ ಪಾರುಪತ್ಯ

ಹುಬ್ಬಳ್ಳಿ: ಇಲ್ಲಿಯ ಇಲ್ಲಿಯ ಬಿಡ್ನಾಳ-ಗಬ್ಬೂರ ಬಳಿ ಆಯೋಜಿಸಿರುವ 11ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನ ಬಹುತೇಕ ವಿಭಾಗದಲ್ಲಿ ವಿಜಯಪುರದ ಸೈಕ್ಲಿಸ್ಟ್​ಗಳು ಪ್ರಥಮ ಸ್ಥಾನಗಳಿಸುವ ಮೂಲಕ ಪಾರುಪತ್ಯ ಮೆರೆದಿದ್ದಾರೆ. ಕರ್ನಾಟಕ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್, ಧಾರವಾಡ…

View More ‘ವಿಜಯ’ಪುರ ಪಾರುಪತ್ಯ

ಗಾಯಕಿ ರೇಖಾ ಸೌದಿ ತಂಡ ಪ್ರಥಮ

ಬೀದರ್: ಬೆನಕ ಸಂಸ್ಥೆ ಬೆಂಗಳೂರಿನಿಂದ ಬಿ.ವಿ.ಕಾರಂತರ 89ನೇ ಜನ್ಮ ದಿನ, ರಂಗೋತ್ಸವದ ನಿಮಿತ್ತ ಇಲ್ಲಿ ಭಾನುವಾರ ನಡೆದ ರಂಗ ಗೀತೆಗಳ ಜಿಲ್ಲಾ ಮಟ್ಟದ ಸ್ಪಧರ್ೆಯಲ್ಲಿ ಉದಯೋನ್ಮುಖ ಗಾಯಕಿ ರೇಖಾ ಅಪ್ಪಾರಾವ ಸೌದಿ ತಂಡ ಪ್ರಥಮ ಸ್ಥಾನ…

View More ಗಾಯಕಿ ರೇಖಾ ಸೌದಿ ತಂಡ ಪ್ರಥಮ

ತುರ್ತು ಬದಲಾಗಬೇಕಿದೆ ಶಿಕ್ಷಣ ಪದ್ಧತಿ

ಬೀದರ್: ಇಂದಿನ ಶಿಕ್ಷಣ ಪದ್ಧತಿ ಮಕ್ಕಳ ಸಮಗ್ರ ವಿಕಾಸಕ್ಕೆ ಪೂರಕವಾಗಿಲ್ಲ. ಕೇವಲ ಅಂಕದ ಬೆನ್ನು ಬೀಳುವ ಪದ್ಧತಿಯಿಂದ ಸಮಾಜದ ಆಸ್ತಿ, ದೇಶದ ಭವಿಷ್ಯ ನಿಮರ್ಿಸುವ ಮಕ್ಕಳನ್ನು ತಯಾರು ಮಾಡುವುದು ಸಾಧ್ಯವಿಲ್ಲ. ಸದೃಢ ಸಮಾಜ, ದೇಶ ಕಟ್ಟಬೇಕಾದರೆ…

View More ತುರ್ತು ಬದಲಾಗಬೇಕಿದೆ ಶಿಕ್ಷಣ ಪದ್ಧತಿ

ಪ್ರತಿಭೆಗೆ ಪ್ರೋತ್ಸಾಹಿಸಿದರೆ ಸಾಧನೆ ಸಾಧ್ಯ

ರಟ್ಟಿಹಳ್ಳಿ: ಮಕ್ಕಳಲ್ಲಿ ವೈವಿಧ್ಯಮಯ ಪ್ರತಿಭೆ ಇರುತ್ತದೆ. ಪಾಲಕರು ಅವರನ್ನು ಪ್ರೋತ್ಸಾಹಿಸಿದಾಗ ಅವರು ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಕುಡುಪಲಿಯ ಶ್ರೀ ಜಿ.ಬಿ.ಎಸ್. ಪ.ಪೂ. ಕಾಲೇಜ್, ಶ್ರೀ ವೀರಮಹೇಶ್ವರ ಪ್ರೌಢಶಾಲೆ, ಸರ್ಕಾರಿ…

View More ಪ್ರತಿಭೆಗೆ ಪ್ರೋತ್ಸಾಹಿಸಿದರೆ ಸಾಧನೆ ಸಾಧ್ಯ