ಪಬ್​ಜಿ ಗೇಮ್​ ಆಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಭೀಕರವಾಗಿ ಕೊಂದ ಮಗ

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಯುವಜನತೆ ಆನ್​ಲೈನ್​ ಗೇಮ್​ಗಳ ಗೀಳನ್ನು ಹೆಚ್ಚಾಗಿ ಅಂಟಿಸಿಕೊಳ್ಳಲಾರಂಭಿಸಿದ್ದಾರೆ. ಕೆಲವರಂತೂ ಇದನ್ನೇ ಚಟವನ್ನಾಗಿಸಿಕೊಂಡು ದಿನದ ಬಹುತೇಕ ಸಮಯ ಅದರಲ್ಲೇ ಕಳೆಯುತ್ತಿದ್ದಾರೆ. ಪಬ್​ಜಿ ಗೇಮ್​ ಆಡುವುದು ಸಹ ಅಂತ ಒಂದು ಗೀಳಾಗಿದೆ. ಇದನ್ನು…

View More ಪಬ್​ಜಿ ಗೇಮ್​ ಆಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಭೀಕರವಾಗಿ ಕೊಂದ ಮಗ

ಫ್ಯಾಕ್ಟ್​ ಚೆಕ್​: ಅಮೆಜಾನ್​ ಕಾಡ್ಗಿಚಿನಿಂದ ಎನ್ನಲಾದ ವೈರಲ್​ ಆದ ಮಂಗನ ಹೃದಯವಿದ್ರಾವಕ ಫೋಟೊ ಭಾರತಕ್ಕೆ ಸಂಬಂಧಿಸಿದ್ದು

ನವದೆಹಲಿ: ವಿಶ್ವದ ಅತಿದೊಡ್ಡ ಅರಣ್ಯವಾಗಿರುವ ‘ಅಮೆಜಾನ್’​ ಹಿಂದೆಂದೂ ಕಾಣದಂತಹ ಭೀಕರ ಕಾಡ್ಗಿಚ್ಚಿಗೆ ತುತ್ತಾಗಿದೆ. ಸರ್ಕಾರದ ನಿರ್ಲಕ್ಯದ ಬಗ್ಗೆ ವಿಶ್ವಾದ್ಯಂತ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಅಮೆಜಾನ್​ ಕಾಡ್ಗಿಚ್ಚಿಗೆ ಸಂಬಂಧಪಟ್ಟ…

View More ಫ್ಯಾಕ್ಟ್​ ಚೆಕ್​: ಅಮೆಜಾನ್​ ಕಾಡ್ಗಿಚಿನಿಂದ ಎನ್ನಲಾದ ವೈರಲ್​ ಆದ ಮಂಗನ ಹೃದಯವಿದ್ರಾವಕ ಫೋಟೊ ಭಾರತಕ್ಕೆ ಸಂಬಂಧಿಸಿದ್ದು

ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ಚೆನ್ನೈ: ಸಾವಿಗೀಡಾದ ತಂದೆಯ ಶವದ ಮುಂದೆಯೇ ಮಗನೊಬ್ಬ ಮದುವೆಯಾಗಿರುವ ವಿರಾಳಾತಿ ವಿರಳ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಟಿಂಡಿವನಂನಲ್ಲಿ ಕಳೆದ ಶುಕ್ರವಾರ ನಡೆದಿದೆ. ಟಿಂಡಿವನಂ ಪಟ್ಟಣ ಬಳಿಯ ಸಿಂಗನೂರು ಗ್ರಾಮದ ಡಿ.ಅಲೆಕ್ಸಾಂಡರ್​ ಎಂಬಾತನಿಗೆ ಸೆಪ್ಟೆಂಬರ್​…

View More ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ಮಗನ ಸಾವಿನ ತನಿಖೆ ನಡೆಸಲು ಸಿಎಂಗೆ ಪತ್ರ

ಎನ್.ಆರ್.ಪುರ: ಶರೋನ್ ಪ್ರಾಥಮಿಕ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡ ಬೇಕು ಎಂದು ತಾಯಿ ಶೈಲಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬಿದರಗೋಡಿನ ಮುರಾರ್ಜಿ ಶಾಲೆಯಲ್ಲಿ 10ನೇ ತರಗತಿಯಲ್ಲಿ…

View More ಮಗನ ಸಾವಿನ ತನಿಖೆ ನಡೆಸಲು ಸಿಎಂಗೆ ಪತ್ರ

ಜೋಡೆತ್ತಿನಿಂದ ಕೇವಲ 8 ತಾಸಿನಲ್ಲಿ 14 ಎಕರೆ ಉಳುಮೆ ಮಾಡಿದ ತಂದೆ-ಮಗನ ಕಾಯಕಕ್ಕೆ ಎಲ್ಲರೂ ಫಿದಾ!

ರಾಯಚೂರು: ಇಲ್ಲೊಬ್ಬ ರೈತ ಹಾಗೂ ಆತನ ಮಗ ಸೇರಿ ಒಂದೇ ದಿನದಲ್ಲಿ 14 ಎಕರೆ ಭೂಮಿಯನ್ನು ಹದ ಮಾಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅಪ್ಪ-ಮಗನ ಈ ಕಾಯಕವನ್ನು ಗ್ರಾಮಸ್ಥರು ನಿಬ್ಬೆರಗಾಗಿ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.…

View More ಜೋಡೆತ್ತಿನಿಂದ ಕೇವಲ 8 ತಾಸಿನಲ್ಲಿ 14 ಎಕರೆ ಉಳುಮೆ ಮಾಡಿದ ತಂದೆ-ಮಗನ ಕಾಯಕಕ್ಕೆ ಎಲ್ಲರೂ ಫಿದಾ!

ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ

ಬೆಂಗಳೂರು: ವಿಕಲಾಂಗ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಹೆತ್ತ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್…

View More ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ

ಕೊಡಲಿಯಲ್ಲಿ ಕೊಚ್ಚಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪುತ್ರನ ಬರ್ಬರ ಹತ್ಯೆ

ಯಾದಗಿರಿ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪುತ್ರನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶರಣಪ್ಪ ಗಡ್ಡೀಮನಿ ಪೂಜಾರಿ (55) ಹಾಗೂ ಪುತ್ರ ಮಹಾದೇವಪ್ಪ…

View More ಕೊಡಲಿಯಲ್ಲಿ ಕೊಚ್ಚಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪುತ್ರನ ಬರ್ಬರ ಹತ್ಯೆ

ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ತಂದೆ-ಮಗ ಸ್ಥಳದಲ್ಲಿಯೇ ದಾರುಣ ಸಾವು

ಕಲಬುರಗಿ: ಲಾರಿ ಮತ್ತು ಬೈಕ್​ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್​ನಲ್ಲಿದ್ದ ತಂದೆ ಹಾಗೂ ಮಗ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಿ ಕ್ರಾಸ್​​​ ಬಳಿ ಗುರುವಾರ ನಡೆದಿದೆ. ಮಿಟ್ಟೇಸಾಬ್ ಮುಲ್ಲಾ(55)…

View More ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ತಂದೆ-ಮಗ ಸ್ಥಳದಲ್ಲಿಯೇ ದಾರುಣ ಸಾವು

ಅಮೆರಿಕದ ರಸ್ತೆ ಅಪಘಾತದಲ್ಲಿ ಬೀದರ್​​ ಮೂಲದ ತಂದೆ-ಮಗು ದುರ್ಮರಣ

ಬೀದರ್: ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್​​ ಮೂಲದ ತಂದೆ-ಮಗು ಸ್ಥಳದಲ್ಲಿಯೇ ಮೃತಪಟ್ಟರೆ, ತಾಯಿ ಸ್ಥಿತಿ ಗಂಭೀರವಾಗಿದೆ. 2 ವರ್ಷದ ಮಗು ಮತ್ತು ಮುಖೇಶ ಶಿವಾಜಿವಾರ ದೇಶಮುಖ(27) ಮೃತರು. ಮೃತರು ಜಿಲ್ಲೆಯ ಭಾಲ್ಕಿ ತಾಲೂಕಿನ…

View More ಅಮೆರಿಕದ ರಸ್ತೆ ಅಪಘಾತದಲ್ಲಿ ಬೀದರ್​​ ಮೂಲದ ತಂದೆ-ಮಗು ದುರ್ಮರಣ

ವಿಜಯಪುರದಲ್ಲಿ ಮಗನನ್ನು ರಕ್ಷಿಸಲು ಹೋದ ತಂದೆಯೂ ವಿದ್ಯುತ್​ ಸ್ಪರ್ಶಕ್ಕೆ ಸಿಲುಕಿ ದಾರುಣ ಸಾವು

ವಿಜಯಪುರ: ತೋಟದಲ್ಲಿ ಬೋರ್​ವೆಲ್ ಸಂಪರ್ಕ ಕಲ್ಪಿಸಿದ್ದ ವಿದ್ಯುತ್​​ ಪ್ರವಹಿಸಿ ತಂದೆ-ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಕವಲಗಿ ಗ್ರಾಮದಲ್ಲಿ ನಡೆದಿದೆ. ತಂದೆ ಗೌಡೇಶ ಬಿರಾದಾರ (35), ಮಗ ಅಣ್ಣರಾಯ ಬಿರಾದಾರ (5) ಮೃತ ದುರ್ದೈವಿಗಳು. ಗುರವಾರ…

View More ವಿಜಯಪುರದಲ್ಲಿ ಮಗನನ್ನು ರಕ್ಷಿಸಲು ಹೋದ ತಂದೆಯೂ ವಿದ್ಯುತ್​ ಸ್ಪರ್ಶಕ್ಕೆ ಸಿಲುಕಿ ದಾರುಣ ಸಾವು