ಜಗಳೂರಲ್ಲಿ ವೈದ್ಯನ ವಿರುದ್ಧ ಪ್ರತಿಭಟನೆ

ಜಗಳೂರು: ಹೈಡೋಜ್ ಇಂಜಕ್ಷನ್ ನೀಡಿದ್ದರಿಂದ ಮಗು ಮೃತಪಟ್ಟಿದೆಯೆಂದು ಆರೋಪಿಸಿ ಪಟ್ಟಣದ ಕ್ಲಿನಿಕ್ ವೈದ್ಯರೊಬ್ಬರ ವಿರುದ್ಧ ಶುಕ್ರವಾರ ರಾತ್ರಿ ತಾಲೂಕಿನ ಗುಡ್ಡದ ಲಿಂಗನಹಳ್ಳಿ ಪಾಲಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕ್ಲಿನಿಕ್ ಮುಂದೆ ಮಗುವಿನ ಶವವಿಟ್ಟು…

View More ಜಗಳೂರಲ್ಲಿ ವೈದ್ಯನ ವಿರುದ್ಧ ಪ್ರತಿಭಟನೆ

VIDEO| ತಾಯಿಯೊಂದಿಗೆ ಮಲಗಿದ್ದ ಮಗು ಕಿಡ್ನಾಪ್​ಗೆ ಯತ್ನ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತಂಕಕಾರಿ ದೃಶ್ಯ!

ಲೂಧಿಯಾನ(ಪಂಜಾಬ್​): ಕಳೆದ ರಾತ್ರಿ ತಮ್ಮ ಮನೆಯ ಹೊರಗಡೆ ತಾಯಿಯೊಂದಿಗೆ ಮಲಗಿದ್ದ ನಾಲ್ಕು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಆತಂಕಕಾರಿ ಘಟನೆ ಲೂಧಿಯಾನದ ರಿಷಿ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅಪಹರಣ ಯತ್ನದ…

View More VIDEO| ತಾಯಿಯೊಂದಿಗೆ ಮಲಗಿದ್ದ ಮಗು ಕಿಡ್ನಾಪ್​ಗೆ ಯತ್ನ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತಂಕಕಾರಿ ದೃಶ್ಯ!

ಕನ್ನಡಮ್ಮನ ಮಡಿಲು ಸೇರಿದ ಕಂದ: ತಮಿಳುನಾಡಿನಿಂದ ಹಠ ಹಿಡಿದು ವಾಪಸಾದ ದತ್ತುಪುತ್ರಿ

| ಶ್ರೀಕಾಂತ ಶೇಷಾದ್ರಿ, ಬೆಂಗಳೂರು: ದತ್ತು ಪ್ರಕ್ರಿಯೆ ಮೂಲಕ ತಮಿಳುನಾಡಿನ ತಾಯಿಯ ಮಡಿಲು ಸೇರಿದ್ದ ನಾಲ್ಕೂವರೆ ವರ್ಷದ ಕಂದಮ್ಮ ‘ನನಗೆ ಕನ್ನಡದ ಅಪ್ಪ-ಅಮ್ಮನೇ ಬೇಕು’ ಎಂದು ಹಟ ಹಿಡಿದು ರಾಜ್ಯಕ್ಕೆ ಮರಳಿದ ಕರುಳಿನ ಕಥೆಯಿದು.…

View More ಕನ್ನಡಮ್ಮನ ಮಡಿಲು ಸೇರಿದ ಕಂದ: ತಮಿಳುನಾಡಿನಿಂದ ಹಠ ಹಿಡಿದು ವಾಪಸಾದ ದತ್ತುಪುತ್ರಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ನವದೆಹಲಿ: ಕಾಲು ಮುರಿತಕ್ಕೆ ಒಳಗಾಗಿ 11 ತಿಂಗಳ ಮಗುವೊಂದು ದೆಹಲಿಯ ಲೋಕ ನಾಯಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆದರೆ ಈ ಮಗು ಚಿಕಿತ್ಸೆ ಪಡೆಯುತ್ತಿರುವ ವಿಶಿಷ್ಟ ವಿಧಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು,…

View More ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ಶಾಲೆಯಲ್ಲಿಯೇ ಉಳಿದ ಮಗು

ಹರಪನಹಳ್ಳಿ: ಶಾಲೆಯೊಳಗೆ ಮಲಗಿದ್ದ 1ನೇ ತರಗತಿಯ ವಿದ್ಯಾರ್ಥಿಯನ್ನು ಗಮನಿಸದೇ ಶಿಕ್ಷಕರು ಕೊಠಡಿಗೆ ಬೀಗ ಹಾಕಿಕೊಂಡು ಹೋದ ಘಟನೆ ತಾಲೂಕಿನ ಉದ್ದಗಟ್ಟಿ ತಾಂಡಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ…

View More ಶಾಲೆಯಲ್ಲಿಯೇ ಉಳಿದ ಮಗು

ತಾಯಿ ಹಾಲು ಅಮೃತಕ್ಕೆ ಸಮ

ಹರಿಹರ: ತಾಯಿ ಹಾಲು ಅಮೃತಕ್ಕೆ ಸಮ, ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಗೆ ಅತ್ಯುತ್ತಮ ಆಹಾರ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಡಿ.ಎಂ.ಚಂದ್ರಮೋಹನ್ ಅಭಿಪ್ರಾಯಪಟ್ಟರು. ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಾಲೂಕಿನ ಗುತ್ತೂರು ಗ್ರಾಮದ…

View More ತಾಯಿ ಹಾಲು ಅಮೃತಕ್ಕೆ ಸಮ

ಮನೆ ಕುಸಿದು, ತಾಯಿ-ಮಗು ಸಾವು

ಚನ್ನಗಿರಿ: ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬುಧವಾರ ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಉಮಾದೇವಿ (36), ಪುತ್ರ ಮಗ ಧನುಷ್ (1 ವರ್ಷ 8 ತಿಂಗಳು) ಮೃತ ದುರ್ದೈವಿಗಳು. ಗ್ರಾಮದ ಬಡಗಿ ಕುಮಾರ…

View More ಮನೆ ಕುಸಿದು, ತಾಯಿ-ಮಗು ಸಾವು

ತಲೆಯ ಮೇಲೆ ಒಂದುವರೆ ವರ್ಷದ ಮಗುವನ್ನು ಹೊತ್ತು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಪೊಲೀಸ್​ ಅಧಿಕಾರಿ

ವಡೋದರಾ: ಗುಜರಾತ್​ನಲ್ಲಿ ಮಳೆಯ ಅಬ್ಬರ ತೀವ್ರಗೊಂಡಿದ್ದು, ವಡೋದರಾ ನಗರದಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದ ಕಾರಣ ಇಡೀ ನಗರ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ರಕ್ಷಣಾ ಕಾರ್ಯಚರಣೆಗೆ ಆಗಮಿಸಿದ ಪೊಲೀಸ್​…

View More ತಲೆಯ ಮೇಲೆ ಒಂದುವರೆ ವರ್ಷದ ಮಗುವನ್ನು ಹೊತ್ತು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಪೊಲೀಸ್​ ಅಧಿಕಾರಿ

ಪ್ರಧಾನಿ ನರೇಂದ್ರ ಮೋದಿಯನ್ನು ಸಂಸತ್​ ಕಚೇರಿಯಲ್ಲಿ ಭೇಟಿಯಾದ ವಿಶೇಷ ಅತಿಥಿ: ವೈರಲ್​ ಆದ ಫೋಟೋಗಳು

ನವದೆಹಲಿ: ಇಂದು ಸಂಸತ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಈ ಫೊಟೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ವೈರಲ್​ ಆಗಿವೆ. ಪ್ರಧಾನಿ ನರೇಂದ್ರ…

View More ಪ್ರಧಾನಿ ನರೇಂದ್ರ ಮೋದಿಯನ್ನು ಸಂಸತ್​ ಕಚೇರಿಯಲ್ಲಿ ಭೇಟಿಯಾದ ವಿಶೇಷ ಅತಿಥಿ: ವೈರಲ್​ ಆದ ಫೋಟೋಗಳು

ಮಗುವನ್ನು ರಕ್ಷಿಸಲು ಬೇಲಿಗೆ ಎಸೆದು ಕಾಡಾನೆ ದಾಳಿಗೆ ಬಲಿಯಾದ ಮಹಿಳೆ! ಅಪಾಯದಿಂದ ಪಾರಾದ ಮಗು

ಚಾಮರಾಜನಗರ: ಕಾಡಾನೆ ದಾಳಿಯಿಂದ ಮಗುವನ್ನು ಪಾರುಮಾಡಿ ತಾಯಿಯೇ ದಾಳಿಯಿಂದಾಗಿ ಬಲಿಯಾಗಿರುವ ಘಟನೆ ನಡೆದಿದೆ. ಮಲೆಮಹದೇಶ್ವರ ಬೆಟ್ಟದ ದೊಡ್ಡಾಣೆ ಬಳಿ ಘಟನೆ ನಡೆದಿದ್ದು, ಹಳೆಯೂರು ಗ್ರಾಮದ ಗೌರಮ್ಮ(45) ಎಂಬಾಕೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದೊಡ್ಡಾಣೆ ಗ್ರಾಮದಲ್ಲಿ…

View More ಮಗುವನ್ನು ರಕ್ಷಿಸಲು ಬೇಲಿಗೆ ಎಸೆದು ಕಾಡಾನೆ ದಾಳಿಗೆ ಬಲಿಯಾದ ಮಹಿಳೆ! ಅಪಾಯದಿಂದ ಪಾರಾದ ಮಗು