ಕಷ್ಟದಲ್ಲಿರುವ ಮಕ್ಕಳು ಕಂಡರೆ 1098ಗೆ ಕರೆ ಮಾಡಿ

ಯಾದಗಿರಿ: ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಅನಾಥ, ಶಾಲೆ ಬಿಟ್ಟ, ಭಿಕ್ಷೆ ಬೇಡುವ, ನಿರ್ಗತಿಕ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಕ್ಕಳು ಕಂಡುಬಂದರೆ ಸಹಾಯವಾಣಿ 1098ಗೆ ಕರೆ ಮಾಡಿ ಎಂದು ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಬಸವರಾಜ…

View More ಕಷ್ಟದಲ್ಲಿರುವ ಮಕ್ಕಳು ಕಂಡರೆ 1098ಗೆ ಕರೆ ಮಾಡಿ

ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಘಟಪ್ರಭಾ: ಸಮೀಪದ ರಾಜಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಹಾವು ಕಚ್ಚಿ ಆಟ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ (6) ಹಾಗೂ ಮುತ್ತುರಾಜ (6 ತಿಂಗಳು) ಮೃತಪಟ್ಟ ಮಕ್ಕಳು. ಗ್ರಾಮದ ಕಟ್ಟಿಕಾರ ತೋಟದಲ್ಲಿ ಮಂಗಳವಾರ…

View More ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಮಕ್ಕಳು ಸೃಜನಶೀಲತೆ ಹೆಚ್ಚಿಸಿಕೊಳ್ಳಲಿ

ಯಾದಗಿರಿ: ಮಕ್ಕಳು ಸಮಯ ಹಾಳು ಮಾಡದೇ ಸೃಜನಾತ್ಮಕ ಕಲೆ, ನೃತ್ಯ, ಬರವಣಿಗೆ ಹೀಗೆ ಹಲವಾರು ವಿಷಯಗಳಲ್ಲಿ ಪರಿಣಿತಿ ಹೊಂದಿ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಪಾಟೀಲ್…

View More ಮಕ್ಕಳು ಸೃಜನಶೀಲತೆ ಹೆಚ್ಚಿಸಿಕೊಳ್ಳಲಿ

ಭಿಕ್ಷಾಟನೆಗೆ ಮಕ್ಕಳ ಬಳಕೆ!

ರಾಣೆಬೆನ್ನೂರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ನಾನಾ ಯೋಜನೆಗಳನ್ನು ರೂಪಿಸಿವೆ. ಆದರೆ, ಅಧಿಕಾರಿಗಳು ಮಾತ್ರ ಮರೆತಂತಿದೆ. ನಾನಾ ದೇವರ ಮೂರ್ತಿಗಳನ್ನು ತಲೆಮೇಲೆ ಹೊತ್ತುಕೊಂಡು ಅಥವಾ ದೇವರ ಫೋಟೋಗಳನ್ನು ಹಿಡಿದುಕೊಂಡು ಭಿಕ್ಷೆ…

View More ಭಿಕ್ಷಾಟನೆಗೆ ಮಕ್ಕಳ ಬಳಕೆ!

ಶಾಲಾ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ

ಬಾಗಲಕೋಟೆ: ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸಿರುವ ಆದೇಶ ಪಾಲನೆಯಲ್ಲಿ ಬೇಜವಾಬ್ದಾರಿತನ ಸಲ್ಲದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ…

View More ಶಾಲಾ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ

ಪ್ರಾಥಮಿಕ ಕಾಯ್ದೆ ಅರಿವು ಅಗತ್ಯ

ಹಾವೇರಿ: ಜನಸಾಮಾನ್ಯರಿಗೆ ಕಾನೂನು ಅರಿವು, ಅಗತ್ಯವಿದ್ದವರಿಗೆ ಕಾನೂನು ನೆರವು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ ಎಂದು ದಿವಾಣಿ ನ್ಯಾಯಾಧೀಶ ಎ.ವಿ. ಪಾಟೀಲ ಹೇಳಿದರು. ನಗರದ ಸ್ತ್ರೀಶಕ್ತಿ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,…

View More ಪ್ರಾಥಮಿಕ ಕಾಯ್ದೆ ಅರಿವು ಅಗತ್ಯ

ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಬಾಲಚಂದ್ರ ಕೋಟೆ ಬೆಳ್ಳಾರೆ ಗ್ರಾಮೀಣ ಶಾಲೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುತ್ತವೆ. ಸ್ಪರ್ಧೆ, ಕ್ರೀಡೆ, ಕಲಿಕೆಯಲ್ಲಿ ಹಳ್ಳಿ ಶಾಲೆಗಳು ಸದಾ ಮುಂದು. ಜೀವನಾಧಾರಿತ ಕಲಿಕೆಯ ಅಂಶಗಳನ್ನು ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಬಹು…

View More ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು…

View More ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಮಕ್ಕಳ ಮೇಲೆ ಬಿಸಿ ಎಣ್ಣೆ ಹಾಕಿದ ಕಿರಾತಕಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮತ್ತು ಆರ್ಥಿಕವಾಗಿ ಚೆನ್ನಾಗಿರುವುದನ್ನು ಸಹಿಸಲಾರದೆ ಸಂಬಂಧಿಕರ ಮಕ್ಕಳ ಮೇಲೆ ಸುಡುವ ಎಣ್ಣೆ ಹಾಕಿದ ಅಮಾನುಷ ಕೃತ್ಯ ಕಲಬುರಗಿಯ ಆನಂದ ನಗರದಲ್ಲಿ ಮಂಗಳವಾರ ನಡೆದಿದೆ. ಅಹನಾ ಜಗದೀಶ ಪಾಟೀಲ್…

View More ಮಕ್ಕಳ ಮೇಲೆ ಬಿಸಿ ಎಣ್ಣೆ ಹಾಕಿದ ಕಿರಾತಕಿ

ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ

ವಿಜಯವಾಣಿ ಔರಾದ್ ಗ್ರಾಮೀಣ ಉತ್ತಮ ಪರಿಸರ, ವಿನೂತನ ಪ್ರಯೋಗ, ಗುಣಮಟ್ಟದ ಕಲಿಕೆ ಮೂಲಕ ಗಮನ ಸೆಳೆದಿರುವ ವಡಗಾಂವ(ಡಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜ್ಞಾನ ಸಿಂಚನ ಸುವರ್ಣೋತ್ಸವ (50ನೇ ಕಾರ್ಯಕ್ರಮ) ಅರ್ಥಪೂರ್ಣವಾಗಿ…

View More ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ