ಮಕ್ಕಳ ಕಳ್ಳರ ಭೀತಿ; ಸ್ಥಳೀಯರಿಂದ ಗಸ್ತು 

ಭಟ್ಕಳ: ರಾತ್ರಿಯಾಗುತ್ತಿದ್ದಂತೆ ಬಂದರಿಗೆ ಮಕ್ಕಳ ಕಳ್ಳರು ಬರುತ್ತಿದ್ದಾರೆ ಎನ್ನುವ ಭೀತಿಯಲ್ಲಿ ಸ್ಥಳೀಯರು ಶನಿವಾರ ತಡರಾತ್ರಿವರೆಗೂ ಗಸ್ತು ತಿರುಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾರೆ.…

View More ಮಕ್ಕಳ ಕಳ್ಳರ ಭೀತಿ; ಸ್ಥಳೀಯರಿಂದ ಗಸ್ತು 

ಬಂದರಿನಲ್ಲಿ ಭಯದ ವಾತಾವರಣ!

ಭಟ್ಕಳ: ಇಲ್ಲಿ ರಾತ್ರಿಯಾದರೆ ಭಯದ ವಾತವರಣ ಸೃಷ್ಟಿಯಾಗುತ್ತದೆ. ಮಹಿಳೆಯರು, ಮಕ್ಕಳು ಹೊರಗಡೆ ತಿರುಗಾಡುವ ಹಾಗಿಲ್ಲ. ಕಳೆದ ಕೆಲ ದಿನಗಳಿಂದ ಮಕ್ಕಳ ಕಳ್ಳರು, ಮಹಿಳಾ ಅಪಹರಣಕಾರರು ತಿರುಗಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಮಾವಿನಕುರ್ವೆ…

View More ಬಂದರಿನಲ್ಲಿ ಭಯದ ವಾತಾವರಣ!

ಬಲವಂತವಾಗಿ ಮಗುವನ್ನು ಕರೆದೊಯ್ಯಲು ಯತ್ನಿಸಿದ ತಂದೆಗೆ ಗೂಸಾ!

ಮಂಡ್ಯ: ಮಕ್ಕಳ ಕಳ್ಳರೆಂಬ ವದಂತಿ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಅನುಮಾನಾಸ್ಪದ ವ್ಯಕ್ತಿಗಳನ್ನು ಹೀನಾಯವಾಗಿ ಹೊಡೆದು ಸಾಯಿಸುವ ಘಟನೆಗಳ ಬೆನ್ನಲ್ಲೇ ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಬಂದ ತಂದೆಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ನಾಯಸಿಂಗನಹಳ್ಳಿ…

View More ಬಲವಂತವಾಗಿ ಮಗುವನ್ನು ಕರೆದೊಯ್ಯಲು ಯತ್ನಿಸಿದ ತಂದೆಗೆ ಗೂಸಾ!

ಮಕ್ಕಳ ಕಳ್ಳರೆಂದು ಒಬ್ಬನನ್ನು ಹೊಡೆದು ಕೊಂದ ಗ್ರಾಮಸ್ಥರು: 30 ಜನರ ಬಂಧನ

ಬೀದರ್​: ಮಕ್ಕಳ ಕಳ್ಳರು ಎಂದು ಶಂಕಿಸಿ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಒಬ್ಬನನ್ನು ಕೊಲೆಗೈದು, ಇಬ್ಬರನ್ನು ಗಂಭೀರವಾಗಿ ಥಳಿಸಿದ್ದ ಗ್ರಾಮಸ್ಥರ ಪೈಕಿ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಾದ…

View More ಮಕ್ಕಳ ಕಳ್ಳರೆಂದು ಒಬ್ಬನನ್ನು ಹೊಡೆದು ಕೊಂದ ಗ್ರಾಮಸ್ಥರು: 30 ಜನರ ಬಂಧನ

ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ವಿಜಯಪುರ: ಮಹಾರಾಷ್ಟ್ರ ಧುಲೆ (ಮಾಳೆಗಾಂವ) ಗ್ರಾಮದಲ್ಲಿ ಮಕ್ಕಳ ಕಳ್ಳರೆಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದ್ದ ಪ್ರಕರಣದಲ್ಲಿ ಮೃತಪಟ್ಟವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆ…

View More ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ಮಕ್ಕಳ ಕಳ್ಳರೆಂದು ಐವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು

ಮುಂಬೈ: ಮಕ್ಕಳ ಅಪರಹರಣಕಾರರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಐವರನ್ನು ಹೊಡೆದು ಸಾಯಿಸಿರುವ ಘಟನೆ ಮಹಾರಾಷ್ಟ್ರದ ಧುಲೆನಲ್ಲಿ ನಡೆದಿದೆ. ಬುಡಕಟ್ಟು ರೈನ್‌ಪಾದಾ ಹ್ಯಾಮ್ಲೆಟ್‌ ಎಂಬ ಹಳ್ಳಿ ಬಳಿ ರಾಜ್ಯ ಸಾರಿಗೆ ಬಸ್‌ನಿಂದ ಇತರರೊಂದಿಗೆ ಐವರು ಕೆಳಗಿಳಿದಿದ್ದಾರೆ.…

View More ಮಕ್ಕಳ ಕಳ್ಳರೆಂದು ಐವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು