ಕಳಪೆ ಬಿಸಿಯೂಟ, ನೀರಲ್ಲಿ ಹುಳು

ವಿಜಯವಾಣಿ ಸುದ್ದಿಜಾಲ ಮುಳಗುಂದಬಿಸಿಯೂಟ ಹಾಗೂ ಕುಡಿಯುವ ನೀರಿನಲ್ಲಿ ಹುಳುಗಳಿವೆ ಎಂದು ಆರೋಪಿಸಿ ಶಾಲಾ ಮಕ್ಕಳು ಹಾಗೂ ಪಾಲಕರು ಸಮೀಪದ ಬಸಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಗ್ರಾಮದ…

View More ಕಳಪೆ ಬಿಸಿಯೂಟ, ನೀರಲ್ಲಿ ಹುಳು

ಪಲ್ಸ್ ಪೋಲಿಯೋ ಶೇ.92 ಪ್ರಗತಿ

ಚಿಕ್ಕಮಗಳೂರು: ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಒಟ್ಟು 868 ಬೂತ್​ಗಳಲ್ಲಿ 5 ವರ್ಷದೊಳಗಿನ 92,204 ಮಕ್ಕಳಲ್ಲಿ 84,860 ಮಕ್ಕಳಿಗೆ ಹನಿ ಹಾಕಲಾಗಿದ್ದು, ಶೇ.92.04 ಪ್ರಗತಿ ಸಾಧನೆಯಾಗಿದೆ. ಬೆಳ್ಳಗೆಯಿಂದ ಸಂಜೆವರೆಗೆ ಸಾರ್ವಜನಿಕ ಆಸ್ಪತ್ರೆ,…

View More ಪಲ್ಸ್ ಪೋಲಿಯೋ ಶೇ.92 ಪ್ರಗತಿ

ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ: ತಪ್ಪದೇ ಲಸಿಕೆ ಹಾಕಿಸುವಂತೆ ತಾಯಂದಿರಿಗೆ ಮನವಿ

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದ್ದು, ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾನುವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ…

View More ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ: ತಪ್ಪದೇ ಲಸಿಕೆ ಹಾಕಿಸುವಂತೆ ತಾಯಂದಿರಿಗೆ ಮನವಿ

150 ಅಕ್ರಮ ಗುಡಿಸಲು ತೆರವು

ಚಿಕ್ಕಮಗಳೂರು: ಮೂರು ದಿನಗಳಿಂದ ದಿಢೀರ್ ಆಗಿ ನಿರ್ವಿುಸಿದ್ದ ಇಂದಿರಾ ಗಾಂಧಿ ಬಡಾವಣೆಯ ಸಮೀಪದ 150ಕ್ಕೂ ಹೆಚ್ಚು ಅಕ್ರಮ ಗುಡಿಸಲುಗಳನ್ನು ನಗರಸಭೆ ತೆರವುಗೊಳಿಸಿತು. ಈಗಾಗಲೆ ವಸತಿ ಸೌಲಭ್ಯ ಹೊಂದಿರುವ 150 ಕ್ಕೂ ಹೆಚ್ಚು ಮಂದಿ ತಮ್ಮ…

View More 150 ಅಕ್ರಮ ಗುಡಿಸಲು ತೆರವು

ದ.ಕ ಜಿಲ್ಲೆಗೆ ವಿಸ್ತರಿಸಿದ ಉಳ್ಳಾಲ ದರ್ಗಾ ಕಾರ್ಯ

< ಸಮಿತಿ ವತಿಯಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮ*ಕಿರಾಅತ್ ಪಠಣಾ ಸ್ಪರ್ಧೆಗೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮಕ್ಕಳು> ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತವಾಗಿರುವ ಉಳ್ಳಾಲದ ಹಝ್ರತ್ ಸಯ್ಯಿದ್ ಮದನಿ ದರ್ಗಾ ಶರೀಫ್…

View More ದ.ಕ ಜಿಲ್ಲೆಗೆ ವಿಸ್ತರಿಸಿದ ಉಳ್ಳಾಲ ದರ್ಗಾ ಕಾರ್ಯ

ಮೊಗೇರಡ್ಕ ಶಾಲೆಯಲ್ಲಿ ಜೀವಜಲಕ್ಕೆ ಹಾಹಾಕಾರ

ಕಡಬ: ತಾಲೂಕಿನ ಕೊಂಬಾರು ಗ್ರಾಮದ ಮೊಗೇರಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವಾರಗಳಿಂದ ಜೀವಜಲಕ್ಕೆ ಪರದಾಡುವ ಪರಿಸ್ಥಿತಿಯಿದೆ. ಶೀಘ್ರ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿಗೆ ಸೂಚಿಸಿದ್ದರೂ ಸಮಸ್ಯೆ ನಿವಾರಣೆಯಾಗಿಲ್ಲ. ತಾಲೂಕಿನ ಗಡಿ…

View More ಮೊಗೇರಡ್ಕ ಶಾಲೆಯಲ್ಲಿ ಜೀವಜಲಕ್ಕೆ ಹಾಹಾಕಾರ

Video: ಪ್ರಧಾನಿ ಮೋದಿ ಅವರಿಗಾಗಿ ‘ವೈಷ್ಣವ ಜನತೋ’’ ಭಜನೆ ಹಾಡಿದ ಕೊರಿಯಾ ಮಕ್ಕಳು

ನವದೆಹಲಿ: ದಕ್ಷಿಣ ಕೊರಿಯಾಗೆ 2 ದಿನಗಳ ಪ್ರವಾಸಕ್ಕೆ ತೆರಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗಾಗಿ ಕೊರಿಯಾ ಅಧ್ಯಕ್ಷ ಮೂನ್ ಜೆ-ಇನ್ ಆಯೋಜಿಸಿದ್ದ ಔತಣಕೂಟದಲ್ಲಿ ಸ್ಥಳೀಯ ಮಕ್ಕಳು  ‘ವೈಷ್ಣವ ಜನತೋ’ ಗುಜರಾತಿ ಭಜನೆಯನ್ನು ಹಾಡಿದರು.…

View More Video: ಪ್ರಧಾನಿ ಮೋದಿ ಅವರಿಗಾಗಿ ‘ವೈಷ್ಣವ ಜನತೋ’’ ಭಜನೆ ಹಾಡಿದ ಕೊರಿಯಾ ಮಕ್ಕಳು

ಅಂಗನವಾಡಿ ಮಕ್ಕಳಿಗೆ ಬದಲಿ ವ್ಯವಸ್ಥೆ

ಲಕ್ಷ್ಮೇಶ್ವರ: ಅಂಗನವಾಡಿ ಕಟ್ಟಡದ ಮೇಲ್ಪದರ ಕುಸಿದ ಘಟನೆಯಿಂದ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಾಲೆಹೊಸೂರಿಗೆ ಭೇಟಿ ನೀಡಿ ತಾತ್ಕಾಲಿಕವಾಗಿ ಅಂಗನವಾಡಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಗುರುವಾರ ಐವರು…

View More ಅಂಗನವಾಡಿ ಮಕ್ಕಳಿಗೆ ಬದಲಿ ವ್ಯವಸ್ಥೆ

ಅಂಗನವಾಡಿಯ ಐವರು ಮಕ್ಕಳಿಗೆ ಗಾಯ

ಲಕ್ಷ್ಮೇಶ್ವರ: ಹಳೆಯದಾದ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕಳಚಿ ಬಿದ್ದ ಪರಿಣಾಮ ಐವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮೂವರಿಗೆ ಗಂಭೀರ ಹಾಗೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…

View More ಅಂಗನವಾಡಿಯ ಐವರು ಮಕ್ಕಳಿಗೆ ಗಾಯ

ಪುಟಾಣಿಗಳ ಕಲಾ ಪ್ರತಿಭೆ ಅನಾವರಣ

ವಿಜಯವಾಣಿ ಸುದ್ದಿಜಾಲ ಬೀದರ್ ನಗರದ ಹೊರವಲಯದ ಗೊರನಳ್ಳಿ ಹತ್ತಿರದ ಶರಣಬಸವ ಪಬ್ಲಿಕ್ ಸ್ಕೂಲ್ 3ನೇ ವಾರ್ಷೊಕೋತ್ಸವ ನಿಮಿತ್ತ ಶರಣ ಉತ್ಸವ ಇತ್ತೀಚೆಗೆ ನಗರದ ರಂಗಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಎಲ್ಕೆಜಿಯಿಂದ 7ನೇ ತರಗತಿಯ ನೂರಾರು ವಿದ್ಯಾರ್ಥಿಗಳು…

View More ಪುಟಾಣಿಗಳ ಕಲಾ ಪ್ರತಿಭೆ ಅನಾವರಣ