ಕುಸ್ತಿಯಲ್ಲಿ ಯೋಗೀಶ ವಿಜಯಶಾಲಿ

ಬಂಕಾಪುರ: ಸಮೀಪದ ಹುನಗುಂದ ಗ್ರಾಮದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಜ. 14ರಿಂದ 16 ವರೆಗೆ ಬಯಲು ಜಂಗಿ ಕುಸ್ತಿ ಜರುಗಿದವು. ಅಂತಿಮ ಪಂದ್ಯದಲ್ಲಿ ದಾವಣಗೆರೆಯ ಪೈಲ್ವಾನ್ ಯೋಗೀಶ ಅವರು ಬಮ್ಮನಹಳ್ಳಿಯ ಪರಶುರಾಮ ಮಂಡಕ್ಕಿ ಅವರನ್ನು…

View More ಕುಸ್ತಿಯಲ್ಲಿ ಯೋಗೀಶ ವಿಜಯಶಾಲಿ

ಸೋಂಪುರ ಜಾತ್ರೆಯಲ್ಲಿ ಸಂಕ್ರಾಂತಿ ಸಂಭ್ರಮ

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ನೈಸ್​ರಸ್ತೆ ಸರ್ಕಲ್​ನಲ್ಲಿ ಮಂಗಳವಾರ ಕಣ್ಣು ಹಾಯಿಸಿದೆಡೆಯೆಲ್ಲಾ ಜನವೋ ಜನ. ಕಿವಿಗಡಚಿಕ್ಕುತ್ತಿದ್ದ ತಮಟೆ ನಗಾರಿಗಳ ಸದ್ದು, ನಿರಂತರ ಘಂಟಾನಾದ… ಕಬ್ಬು, ಕಡಲೆಕಾಯಿ ವ್ಯಾಪಾರದ ಜೋರು ಭರಾಟೆ… ಗಿರಗಿಟ್ಲೆ, ಜೋಕಾಲಿಗಳಲ್ಲಿ ಮಕ್ಕಳ…

View More ಸೋಂಪುರ ಜಾತ್ರೆಯಲ್ಲಿ ಸಂಕ್ರಾಂತಿ ಸಂಭ್ರಮ

ಲಾಲ್​ಬಾಗ್​ನಲ್ಲಿ ಗ್ರಾಮೀಣ ಸೊಗಡು

ಬೆಂಗಳೂರು: ಕಬ್ಬು, ಬಾಳೆಗಳಿಂದ ಅಲಂಕೃತವಾದ ಎತ್ತಿನಗಾಡಿಗಳ ಮೆರವಣಿಗೆ… ಮದುವಣಗಿತ್ತಿಯಂತೆ ಸಿಂಗಾರಗೊಂಡು ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ರಾಸುಗಳು…. ನಾಡಿನ ಸಾಂಸ್ಕೃತಿಕ ವೈವಿಧ್ಯತೆ ಅನಾವರಣ ಮಾಡುವ ವಿವಿಧ ಕಲಾತಂಡದ ನೃತ್ಯ ವೈಭವ…. ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು….…

View More ಲಾಲ್​ಬಾಗ್​ನಲ್ಲಿ ಗ್ರಾಮೀಣ ಸೊಗಡು

ಜಿಲ್ಲಾದ್ಯಂತ ಸಂಕ್ರಾಂತಿ ಸಂಭ್ರಮ

ಗದಗ: ಗದಗ-ಬೆಟಗೇರಿ ಸೇರಿ ಜಿಲ್ಲಾದ್ಯಂತ ಮಕರ ಸಂಕ್ರಾಂತಿಯನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಎಳ್ಳು-ಅರಿಷಿಣ ಹಚ್ಚಿಕೊಂಡು ಸ್ನಾನ ಮಾಡಿ, ಎಳ್ಳು-ಬೆಲ್ಲ ಸವಿದು, ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆದರು. ಕೆಲವರು ಸ್ನಾನಕ್ಕೆ ಕೆರೆ-ಕೊಳ್ಳ ಹಾಗೂ…

View More ಜಿಲ್ಲಾದ್ಯಂತ ಸಂಕ್ರಾಂತಿ ಸಂಭ್ರಮ

PHOTOS| ಸಂಕ್ರಾಂತಿ ಮಹತ್ವದ ಬಗ್ಗೆ ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ…

ಹೊಸ ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತುಗಳನ್ನು ಆಡುವುದರ ಮೂಲಕ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಆರಂಭಿಸಬೇಕು ಎಂಬುದು ಹಲವರ ಸಂಕಲ್ಪವಾಗಿದೆ. ವಿಶೇಷವಾಗಿ…

View More PHOTOS| ಸಂಕ್ರಾಂತಿ ಮಹತ್ವದ ಬಗ್ಗೆ ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ…

ಶ್ರೀಕೃಷ್ಣನಿಗೆ ವೈಭವದ ಬ್ರಹ್ಮರಥೋತ್ಸವ

<ವಾರ್ಷಿಕ ಜಾತ್ರೆ ತೇರನ್ನೆಳೆದ ಉಡುಪಿ ಅಷ್ಟಮಠಾಧೀಶರು> ವಿಜಯವಾಣಿ ಸುದ್ದಿಜಾಲ ಉಡುಪಿ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಜೆ 7.30ಕ್ಕೆ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ…

View More ಶ್ರೀಕೃಷ್ಣನಿಗೆ ವೈಭವದ ಬ್ರಹ್ಮರಥೋತ್ಸವ

ಶರಣ ಸಂಸ್ಕೃತಿ ಮಹೋತ್ಸವ ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಹಾವೇರಿ ತಾಲೂಕಿನ ನರಸೀಪುರ ಗ್ರಾಮದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನ ಪೀಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಜ. 14 ಮತ್ತು 15ರಂದು ವಿವಿಧ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು…

View More ಶರಣ ಸಂಸ್ಕೃತಿ ಮಹೋತ್ಸವ ಇಂದಿನಿಂದ

ಮಕರ ಸಂಕ್ರಾಂತಿ ಗಾಳಿಪಟದ ಮೇಲೆ ರಾಹುಲ್​ ‘ರಫೇಲ್​ ಡೀಲ್​’ ಪ್ರಶ್ನೆಗಳು

ಜೈಪುರ: ರಫೇಲ್​ ಹೆಲಿಕಾಪ್ಟರ್​ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕೌಂಟರ್​ ನೀಡುತ್ತಿದೆ. ಈಗ ಕಾಂಗ್ರೆಸ್​ ಕಾರ್ಯಕರ್ತರು ಮತ್ತೊಂದು ವಿಭಿನ್ನ ರೀತಿಯಲ್ಲಿ ರಫೇಲ್​…

View More ಮಕರ ಸಂಕ್ರಾಂತಿ ಗಾಳಿಪಟದ ಮೇಲೆ ರಾಹುಲ್​ ‘ರಫೇಲ್​ ಡೀಲ್​’ ಪ್ರಶ್ನೆಗಳು

ಸಂಕ್ರಾಂತಿ ಸಂಭ್ರಮ: ಕೂಡಲಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ

ಬಾಗಲಕೋಟೆ: ಇಂದು ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆಮಾಡಿದ್ದು, ಕೂಡಲಸಂಗಮ ಶ್ರೀ ಕ್ಷೇತ್ರದಲ್ಲಿಯೂ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭಕ್ತರು ಆಗಮಿಸುತ್ತಿದ್ದು, ಪವಿತ್ರ ನದಿ ಸ್ನಾನಕ್ಕೆ ಮುಂದಾಗುತ್ತಿದ್ದಾರೆ. ಕೃಷ್ಣಾ,…

View More ಸಂಕ್ರಾಂತಿ ಸಂಭ್ರಮ: ಕೂಡಲಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ