ಮನಸ್ಸಿನಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಲಿ

ಶಿರಸಿ: ನಗರದಲ್ಲಿದ್ದೂ ಧರ್ವಚರಣೆಯನ್ನು ಸಮರ್ಪಕವಾಗಿ ನಡೆಸಬಹುದು. ಧರ್ಮಕ್ಕೆ ಮನಸ್ಸಿನಲ್ಲಿ ಮೊದಲ ಜಾಗ ಕೊಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ನಗರದ ಯೋಗ ಮಂದಿರದಲ್ಲಿ ಭಾನುವಾರ ಯೋಜಿಸಲಾಗಿದ್ದ ವಾರ್ಷಿಕೋತ್ಸವದಲ್ಲಿ ಸಹಕಾರಿ…

View More ಮನಸ್ಸಿನಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಲಿ

ಧಾರ್ವಿುಕ ಕೇಂದ್ರಗಳಿಂದ ಶಾಂತಿ, ನೆಮ್ಮದಿ

ನರಗುಂದ: ಮಠ, ಮಂದಿರ, ದರ್ಗಾಗಳು ಧಾರ್ವಿುಕ ಮತ್ತು ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡು ಜ್ಞಾನ ವೃದ್ಧಿ ಜತೆಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಪ್ರೇರೇಪಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ ಹೇಳಿದರು. ಪಟ್ಟಣದ…

View More ಧಾರ್ವಿುಕ ಕೇಂದ್ರಗಳಿಂದ ಶಾಂತಿ, ನೆಮ್ಮದಿ

ಕಠಿಣ ಪರಿಶ್ರಮವೇ ಯಶಸ್ಸಿಗೆ ಸುಲಭ ದಾರಿ

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಕಿವಿಮಾತು ರಾನಡೆ ಮಂದಿರದಲ್ಲಿ ರೋಟರಿ ಸ್ಟಡಿ ಸರ್ಕಲ್ ಗ್ರಂಥಾಲಯ ಉದ್ಘಾಟನೆ ಬೆಳಗಾವಿ: ಯಾವುದೇ ಉದ್ಯಮ ನಡೆಸುತ್ತಿರಲಿ, ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿ, ಕಠಿಣ ಪರಿಶ್ರಮ ಇರದಿದ್ದರೆ…

View More ಕಠಿಣ ಪರಿಶ್ರಮವೇ ಯಶಸ್ಸಿಗೆ ಸುಲಭ ದಾರಿ

ಸಬೂಬು ಬೇಕಿಲ್ಲ ಮಂದಿರ ನಿರ್ವಿುಸಿ

ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಿುಸಬೇಕು. ಕೇಂದ್ರ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಒಕ್ಕೊರಲ ಹಕ್ಕೊತ್ತಾಯ ನಗರದ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಭಾನುವಾರ ಜರುಗಿದ ಜನಾಗ್ರಹ ಸಮಾವೇಶದಲ್ಲಿ ಪ್ರತಿಧ್ವನಿಸಿತು. ಕೊರಳಲ್ಲಿ ಕೇಸರಿ ಶಾಲು…

View More ಸಬೂಬು ಬೇಕಿಲ್ಲ ಮಂದಿರ ನಿರ್ವಿುಸಿ

ಮಂದಿರದ ಆಡಳಿತ ಹಸ್ತಾಂತರ ನಿರೀಕ್ಷೆ!

ಗೋಕರ್ಣ: ಸುಪ್ರೀಂ ಕೋರ್ಟ್ ಗುರುವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಹಿಂದೆ ಆರಂಭದಲ್ಲಿಯೇ ತಡೆಯಲ್ಪಟ್ಟಿದ್ದ ಮಹಾಬಲೇಶ್ವರ ಮಂದಿರ ಹಸ್ತಾಂತರ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ಹಸ್ತಾಂತರ ಶನಿವಾರವೋ, ಸೋಮವಾರವೋ ಎಂಬ ಕುತೂಹಲದಲ್ಲಿ ಗೋಕರ್ಣದ ಜನತೆ…

View More ಮಂದಿರದ ಆಡಳಿತ ಹಸ್ತಾಂತರ ನಿರೀಕ್ಷೆ!

ಗೋಕರ್ಣಕ್ಕೆ ಆಡಳಿತಾಧಿಕಾರಿ ಭೇಟಿ

ಗೋಕರ್ಣ: ಸರ್ಕಾರ ಬುಧವಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಮಹಾಬಲೇಶ್ವರ ಮಂದಿರಕ್ಕೆ ಪ್ರಭಾರ ಆಡಳಿತಾಧಿಕಾರಿ ಎಚ್. ಹಾಲಪ್ಪ ವಿವಿಧ ಅಗತ್ಯ ಕಾರ್ಯಗಳನ್ನು ನೆರವೇರಿಸಿದರು. ದೇಗುಲದ ಎಲ್ಲ ಸಿಬ್ಬಂದಿಗೆ, ವಿವಿಧ ವ್ಯಾಪಾರಿಗಳಿಗೆ ಮತ್ತು ಉಪಾಧಿವಂತ ಪೂಜಾರಿಗಳಿಗೆ ಅವರು…

View More ಗೋಕರ್ಣಕ್ಕೆ ಆಡಳಿತಾಧಿಕಾರಿ ಭೇಟಿ

ಮಂದಿರಕ್ಕೆ ಮುಹೂರ್ತ?

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ತುರ್ತು ಕ್ರಮ ಕೈಗೊಳ್ಳುವ ಸಂಬಂಧ ಅ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆಗೊಂಡಿದೆ. ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಮತ್ತು ಸಂತ ಸಮಿತಿಯ 36 ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು…

View More ಮಂದಿರಕ್ಕೆ ಮುಹೂರ್ತ?

ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹೊಸ ರಸೀದಿ ವ್ಯವಸ್ಥೆ ಜಾರಿ

ಗೋಕರ್ಣ: ಮಹಾಬಲೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸುವ ಭಕ್ತರಿಗೆ ಗುರುವಾರದಿಂದ ಹೊಸ ರಸೀದಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ನೂತನ ರಸೀದಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಮೇಲುಸ್ತುವಾರಿ ಸಮಿತಿ ಆಡಳಿತಕ್ಕೆ ಒಳಪಟ್ಟಿದೆ ಎಂದು ನಮೂದಿಸಲಾಗಿದೆ. ಉಚಿತ ಪ್ರಸಾದ…

View More ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹೊಸ ರಸೀದಿ ವ್ಯವಸ್ಥೆ ಜಾರಿ