ರಾಯರಿಗೆ ತಿರುಪತಿಯಿಂದ ಶೇಷವಸ್ತ್ರ ಸಮರ್ಪಣೆ: ಜಯಘೊಷಗಳ ಝೇಂಕಾರ, ಸಂಭ್ರಮದಿ ನಡೆದ ಮಧ್ಯಾರಾಧನೆ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ರಾಯರ ಜಯಘೊಷ, ಚಂಡೆ ಮದ್ದಲೆ, ಮಂಗಳ ವಾದ್ಯಗಳ ಝೇಂಕಾರ ಶನಿವಾರ ಅನುರಣಿಸಿತು. ಭಕ್ತಿ ಪರಾಕಾಷ್ಠೆಯಲ್ಲಿ ಮಿಂದ ಭಕ್ತ ಸಮೂಹ ರಾಯರ ಸೇವೆಯಲ್ಲಿ ತನ್ಮಯವಾಗಿತ್ತು. ತಿರುಪತಿಯಿಂದ ತಂದ…

View More ರಾಯರಿಗೆ ತಿರುಪತಿಯಿಂದ ಶೇಷವಸ್ತ್ರ ಸಮರ್ಪಣೆ: ಜಯಘೊಷಗಳ ಝೇಂಕಾರ, ಸಂಭ್ರಮದಿ ನಡೆದ ಮಧ್ಯಾರಾಧನೆ

ನೆರೆ ಸಂಕಷ್ಟ ನಡುವೆಯೂ ಗುರುರಾಯರತ್ತ ನಡಿಗೆ

ರಾಯಚೂರು: ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದರೂ ಜನರಲ್ಲಿ ರಾಯರ ಮೇಲಿನ ಭಕ್ತಿ ಅಗಾಧ. ಪ್ರವಾಹ ಪೀಡಿತ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರದಿಂದ ಮಂತ್ರಾಲಯಕ್ಕೆ ಬಂದ ನೂರಾರು ಮಂದಿ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಸಂಕಷ್ಟಗಳನ್ನು ದೂರ…

View More ನೆರೆ ಸಂಕಷ್ಟ ನಡುವೆಯೂ ಗುರುರಾಯರತ್ತ ನಡಿಗೆ

ರಾಯರ ಮಠದಿಂದ ಸಂತ್ರಸ್ತರಿಗೆ ನೆರವು

ಬಾಗಲಕೋಟೆ: ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಧಾವಿಸಿರುವ ಶ್ರೀಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಬಾಗಲಕೋಟೆ ಶಾಖಾ ಮಠದಲ್ಲಿ ಪರಿಹಾರ ಕೇಂದ್ರ ಆರಂಭಿಸಿ ಊಟ ವಿತರಿಸಲಾಗುತ್ತಿದೆ. ಗ್ರಾಮಗಳಿಗೂ ತೆರಳಿ ನೆರವು ನೀಡಲಾಗುತ್ತಿದೆ. ಮಠದ ವ್ಯವಸ್ಥಾಪಕ ನಾರಾಯಣ…

View More ರಾಯರ ಮಠದಿಂದ ಸಂತ್ರಸ್ತರಿಗೆ ನೆರವು

ಪರಿಸರ ನಾಶದಿಂದ ಪ್ರಾಣವಾಯುವಿನ ಕೊರತೆ

ವಿಜಯಪುರ: ‘ಪರಿಸರ ಮಾಲಿನ್ಯದಿಂದಾಗಿ ನಾವಿಂದು ಪ್ರಾಣವಾಯುವಿನ ಕೊರತೆ ಎದುರಿಸುತ್ತಿದ್ದೇವೆ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಹೇಳಿದರು.ಬುಧವಾರ ಇಲ್ಲಿನ ಕುಲಕರ್ಣಿ ಆಕ್ಸಿಜನ್ ಗ್ಯಾಸಿಸ್ ಉದ್ದಿಮೆ ಸುವರ್ಣ ಮಹೋತ್ಸವ ಸಮಾರಂಭ…

View More ಪರಿಸರ ನಾಶದಿಂದ ಪ್ರಾಣವಾಯುವಿನ ಕೊರತೆ

ಮಲ್ಪೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ

ಅವಿನ್ ಶೆಟ್ಟಿ ಉಡುಪಿ ಮಲ್ಪೆಯಿಂದ ಮಂತ್ರಾಲಯದವರೆಗೆ ಬರೋಬ್ಬರಿ 550 ಕಿ.ಮೀ. ಪಾದಯಾತ್ರೆ ಮೂಲಕ ಪರಿಸರ ಮತ್ತು ಧಾರ್ಮಿಕ ಜಾಗೃತಿ ಮೂಡಿಸಲು ಉಡುಪಿ ಸಂವೇದನ ಫೌಂಡೇಶನ್ ನೇತೃತ್ವದ 25 ಉತ್ಸಾಹಿಗಳು ಸಜ್ಜಾಗಿದ್ದಾರೆ. ಮಲ್ಪೆಯಿಂದ ಮಂತ್ರಾಲಯವರೆಗೆ ಬಿಜದುಂಡೆ…

View More ಮಲ್ಪೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ

ನವ ಮಂತ್ರಾಲಯದ ಶಿಲ್ಪಿ ಶ್ರೀ ಸುಜಯೀಂದ್ರ ತೀರ್ಥರು ಎಂದ ಶ್ರೀ ಸುಬುಧೇಂದ್ರ ತೀರ್ಥರು

ರಾಯಚೂರು: ಶ್ರೀ ಸುಜಯೀಂದ್ರ ತೀರ್ಥರು ಶ್ರೀ ರಾಘವೇಂದ್ರಸ್ವಾಮಿ ಮಠವನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸುಭದ್ರಗೊಳಿಸುವ ಮೂಲಕ ನವ ಮಂತ್ರಾಲಯ ನಿರ್ಮಾಣದ ಶಿಲ್ಪಿಗಳಾಗಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.…

View More ನವ ಮಂತ್ರಾಲಯದ ಶಿಲ್ಪಿ ಶ್ರೀ ಸುಜಯೀಂದ್ರ ತೀರ್ಥರು ಎಂದ ಶ್ರೀ ಸುಬುಧೇಂದ್ರ ತೀರ್ಥರು

ಮಂತ್ರಾಲಯದಲ್ಲಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ 8 ರಿಂದ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಫೆ.8 ರಿಂದ 10ರವರೆಗೆ ಶ್ರೀಮಠದ ಪೂರ್ವ ಪೀಠಾಧಿಪತಿಗಳಾದ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ ಹಾಗೂ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಫೆ.8ರಂದು ಶ್ರೀ ಗುರುಸಾರ್ವಭೌಮ…

View More ಮಂತ್ರಾಲಯದಲ್ಲಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ 8 ರಿಂದ

ಮಂತ್ರಾಲಯಕ್ಕೆ ನಟ ಪುನೀತ್​ ರಾಜ್​ಕುಮಾರ್​ ಭೇಟಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ರಾಯರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ್ದ ಅವರು, ದರ್ಶನದ ನಂತರ ಶ್ರೀಮಠದ ಪೀಠಾಧಿಪತಿ…

View More ಮಂತ್ರಾಲಯಕ್ಕೆ ನಟ ಪುನೀತ್​ ರಾಜ್​ಕುಮಾರ್​ ಭೇಟಿ

ಸಂಕೇಶ್ವರರ ಉದ್ಯೋಗ ಸೇವೆ ಅನನ್ಯ

ರಾಯಚೂರು:ವಿಆರ್​ಎಲ್​ನಂತಹ ಬೃಹತ್ ಸಂಸ್ಥೆ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಡಾ.ವಿಜಯ ಸಂಕೇಶ್ವರರ ಕಾರ್ಯ ಅನನ್ಯ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ಲಾಘನೆ ವ್ಯಕ್ತಪಡಿಸಿದರು. ಶ್ರೀಮಠಕ್ಕೆ ಭಾನುವಾರ…

View More ಸಂಕೇಶ್ವರರ ಉದ್ಯೋಗ ಸೇವೆ ಅನನ್ಯ

ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು ಅನನ್ಯ ಕಾರ್ಯ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಶ್ಲಾಘನೆ |ಡಾ.ವಿಜಯಸಂಕೇಶ್ವರ ದಂಪತಿಗೆ ಸನ್ಮಾನ, ಆಶೀರ್ವಚನ ರಾಯಚೂರು: ವಿಆರ್‌ಎಲ್‌ನಂತಹ ಬೃಹದಾಕಾರ ಸಂಸ್ಥೆ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗ ಒದಗಿಸಿರುವ ಡಾ.ವಿಜಯ ಸಂಕೇಶ್ವರರ ಕಾರ್ಯ…

View More ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು ಅನನ್ಯ ಕಾರ್ಯ