ಸುಮಲತಾ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಮಂತ್ರಾಲಯ ಭೇಟಿ, ಅಭಿವೃದ್ಧಿ ಭಾರತಕ್ಕೆ ಮೋದಿ ಬೆಂಬಲ ಅಗತ್ಯ

ರಾಯಚೂರು: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಸುಮಲತಾ ಅಂಬರೀಷ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ ಹೇಳಿದ್ದಾರೆ. ಮಂತ್ರಾಲಯದಲ್ಲಿ 56ನೇ ವರ್ಷದ ಜನ್ಮದಿನದ…

View More ಸುಮಲತಾ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಮಂತ್ರಾಲಯ ಭೇಟಿ, ಅಭಿವೃದ್ಧಿ ಭಾರತಕ್ಕೆ ಮೋದಿ ಬೆಂಬಲ ಅಗತ್ಯ

8 ರಿಂದ ಗುರು ವೈಭವೋತ್ಸವ, ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, 21 ಸಾಧಕರಿಗೆ ಸಮ್ಮಾನ

ರಾಯಚೂರು: ಮಂತ್ರಾಲಯದಲ್ಲಿ ಮಾ.8 ರಿಂದ 13ರವರೆಗೆ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಆರು ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಜರುಗಲಿದೆ. ಮಾ.8ರಿಂದ ಪ್ರತಿ ದಿನ ಬೆಳಗ್ಗೆ ಗುರು ರಾಯರಿಗೆ ವಿಶೇಷ ಧಾರ್ಮಿಕ…

View More 8 ರಿಂದ ಗುರು ವೈಭವೋತ್ಸವ, ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, 21 ಸಾಧಕರಿಗೆ ಸಮ್ಮಾನ

ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ

ದೇಶದ್ರೋಹಿಗಳಿಗೆ ಪ್ರತಿಕಾರ ನೀಡುವ ಕಾರ್ಯವಾಗಲಿ ಎಂದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು | ಶ್ರೀಮಠದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ರಾಯಚೂರು: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಕೃತ್ಯ ಖಂಡನೀಯ. ದೇಶದ್ರೋಹದಲ್ಲಿ ತೊಡಗಿರುವ ಶಕ್ತಿಗಳಿಗೆ…

View More ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ

ರಾಜಕಾರಣಿಗಳ ಆಣೆ, ಪ್ರಮಾಣದಿಂದ ದೈವಿ ಶಕ್ತಿಗೆ ಅಪಮಾನ: ಸುಬುಧೇಂದ್ರ ಶ್ರೀಗಳು

ರಾಯಚೂರು: ದೇವರ ಹೆಸರಿನಲ್ಲಿ ರಾಜಕಾರಣಿಗಳು ಮಾಡುವ ಆಣೆ, ಪ್ರಮಾಣದಿಂದ ದೈವಿ ಶಕ್ತಿಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಆಣೆ, ಪ್ರಮಾಣ ಮಾಡುವುದು ಸರಿಯಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು…

View More ರಾಜಕಾರಣಿಗಳ ಆಣೆ, ಪ್ರಮಾಣದಿಂದ ದೈವಿ ಶಕ್ತಿಗೆ ಅಪಮಾನ: ಸುಬುಧೇಂದ್ರ ಶ್ರೀಗಳು

ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರಿಂದ ವಿಶೇಷ ಪೂಜೆ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂರ್ವ ಪೀಠಾಧಿಪತಿ ಶ್ರೀ ಸುಜಯೀಂದ್ರ ತೀರ್ಥರ ಮಧ್ಯಾರಾಧನೆ ನಿಮಿತ್ತ ಅವರ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ಪಂಚಾಮೃತ ಅಭಿಷೇಕ ನೆರವೇರಿಸಿದರು. ಜತೆಗೆ ಚಿನ್ನದ…

View More ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರಿಂದ ವಿಶೇಷ ಪೂಜೆ

ರಾಯರ ದರ್ಶನಕ್ಕಿಲ್ಲ ಗ್ರಹಣದ ಕರಿನೆರಳು

ರಾಯಚೂರು: ಗ್ರಹಣ ಸಂದರ್ಭ ರಾಜ್ಯದ ಪ್ರಸಿದ್ಧ ದೇವಸ್ಥಾನ, ಮಠಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಸಿಗದಿದ್ದರೂ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಜರುಗಲಿರುವ ಚಂದ್ರಗ್ರಹಣ ಸಮಯದಲ್ಲಿ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಶ್ರೀಮಠದಲ್ಲಿ…

View More ರಾಯರ ದರ್ಶನಕ್ಕಿಲ್ಲ ಗ್ರಹಣದ ಕರಿನೆರಳು