ಕಿಡಿಗೇಡಿ ಮಂಗನ ಸೆರೆ ಹಿಡಿದ ಅರಣ್ಯ ಸಿಬ್ಬಂದಿ

ಔರಾದ್ ಗ್ರಾಮೀಣ: ಆರು ತಿಂಗಳಿಂದ ಪಟ್ಟಣದ ತಹಸೀಲ್ದಾರ್ ಕಚೇರಿ, ಬಿಇಒ ಕಚೇರಿ, ತಾಪಂ ಕಚೇರಿ ಸೇರಿ ಹಲವು ಕಚೇರಿಗಳಿಗೆ ನಿತ್ಯದ ಕೆಲಸಕ್ಕೆ ಬರುವ ಜನರ ಮೇಲೆ ದಾಳಿ ಮಾಡುತ್ತಿದ್ದ ಮಂಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು…

View More ಕಿಡಿಗೇಡಿ ಮಂಗನ ಸೆರೆ ಹಿಡಿದ ಅರಣ್ಯ ಸಿಬ್ಬಂದಿ

ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಒಂಟಿ ಮಂಗ, ಐವರ ಸ್ಥಿತಿ ಗಂಭೀರ

ಧಾರವಾಡ: ಒಂಟಿ ಮಂಗ ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ. ಎರಡು ವಾರಗಳಿಂದ ಗ್ರಾಮದಲ್ಲಿ ಮಂಗನ ಹಾವಳಿ ಹೆಚ್ಚಾಗಿದ್ದು, 20 ಜನರನ್ನು ಕಚ್ಚಿ…

View More ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಒಂಟಿ ಮಂಗ, ಐವರ ಸ್ಥಿತಿ ಗಂಭೀರ

ಮಂಗನ ಹಾವಳಿಗೆ ಬೇಸತ್ತ ಜನ

ವಿಜಯವಾಣಿ ವಿಶೇಷ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ. ರಿಕ್ಷಾಗಳನ್ನೇ ಗುರಿಯಾಗಿಸುತ್ತಿದ್ದ ವಾನರ ಇದೀಗ ಕಾರು, ಇತರ ವಾಹನಗಳು ಹಾಗೂ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿದೆ. ಸಹಾಯಯಾಚಿಸಿ ಅರಣ್ಯ ಇಲಾಖೆಯ ಆರ್​ಎಫ್​ಒ ಅವರಿಗೆ…

View More ಮಂಗನ ಹಾವಳಿಗೆ ಬೇಸತ್ತ ಜನ

ಕಿಡಿಗೇಡಿಗಳಿಂದ ಅಭಯಾರಣ್ಯಕ್ಕೆ ಬೆಂಕಿ

ಕಳಸ: ಕುದುರೆಮುಖ ಅಭಯಾರಣ್ಯಕ್ಕೆ ಕಿಡಿಗೇಡಿಗಳು ಬೆಂಕಿಹಚ್ಚಿದ ಪರಿಣಾಮ ನೂರಾರು ಎಕರೆ ಅರಣ್ಯ ಭೂಮಿ ಹಾಗೂ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಗುಡ್ಡಕ್ಕೆ ಸೋಮವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿಹಚ್ಚಿದ್ದರಿಂದ…

View More ಕಿಡಿಗೇಡಿಗಳಿಂದ ಅಭಯಾರಣ್ಯಕ್ಕೆ ಬೆಂಕಿ

ಕೊಪ್ಪದಲ್ಲಿ ಕೆಎಫ್​ಡಿ ಲಸಿಕೆ ಅಲಭ್ಯ, ಆತಂಕದಲ್ಲಿ ಜನತೆ

ಕೊಪ್ಪ: ಹೇರೂರು ಗ್ರಾಮದ ಹಾಡುಗಾರಿನ ವ್ಯಕ್ತಿಯೊಬ್ಬರಲ್ಲಿ ಕೆಎಫ್​ಡಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. 10 ಹತ್ತು ದಿನಗಳ ಹಿಂದೆ ಹೇರೂರು ಕಾಡಿನಲ್ಲಿ ಸಂಗ್ರಹಿಸಿದ ಉಣುಗುವಿನ ರಕ್ತದಲ್ಲಿ ಮಂಗನಕಾಯಿಲೆ ಸೋಂಕು ಪತ್ತೆಯಾಗಿತ್ತು. ಐದು…

View More ಕೊಪ್ಪದಲ್ಲಿ ಕೆಎಫ್​ಡಿ ಲಸಿಕೆ ಅಲಭ್ಯ, ಆತಂಕದಲ್ಲಿ ಜನತೆ

ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಉಡುಪಿ: ಜಿಲ್ಲೆಯಲ್ಲಿ ಮತ್ತೆ 4 ಮಂಗಗಳು ಸಾವನ್ನಪ್ಪಿವೆ. ಬಿದ್ಕಲ್‌ಕಟ್ಟೆ, ದೊಡ್ಡೇರಂಗಡಿಯಲ್ಲಿ ತಲಾ ಒಂದು, ಹೆಬ್ರಿಯಲ್ಲಿ 2 ಮಂಗ ಸಾವನ್ನಪ್ಪಿದ್ದು, ದೊಡೇರಂಗಡಿಯಲ್ಲಿ ಮೃತಪಟ್ಟ ಮಂಗನ ಶವ ಪರೀಕ್ಷೆ ನಡೆಸಿ, ಅಂಗಾಂಗ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ…

View More ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಅರಣ್ಯ ಇಲಾಖೆ ಸಿಬ್ಬಂದಿಗೆ ಮಂಗನಕಾಯಿಲೆ ಶಂಕೆ

ಕುಂದಾಪುರ: ಮಂಗಗಳ ಶವ ಸಿಕ್ಕ ಅಲ್ಬಾಡಿ ಪರಿಸರದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರಿಗೆ ಜ್ವರ ಕಾಣಿಸಿಕೊಂಡಿದ್ದು, ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಶನಿವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ವೆ ಶೇಡಿಮನೆ, ಸಿದ್ದಾಪುರ ಪರಿಸರದಲ್ಲಿ ಮಂಗಗಳ…

View More ಅರಣ್ಯ ಇಲಾಖೆ ಸಿಬ್ಬಂದಿಗೆ ಮಂಗನಕಾಯಿಲೆ ಶಂಕೆ

ಮತ್ತೆರಡು ಮಂಗ ಸಾವು

ಸಾಗರ: ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಯನ್ನು ಹತೋಟಿಗೆ ತರಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಆದರೂ ತಾಲೂಕಿನ ಕೆಲವು ಕಡೆ ಜ್ವರದ ಬವಣೆ ನಿಂತಿಲ್ಲ. ಕಳೆದ ಎರಡು ತಿಂಗಳಿನಿಂದ ತಾಲೂಕಿನ ವಿವಿಧೆಡೆ ನಿರಂತರವಾಗಿ ಮಂಗಗಳು ಸಾಯುತ್ತಿವೆ.…

View More ಮತ್ತೆರಡು ಮಂಗ ಸಾವು

ಸತ್ತ ಮಂಗಗಳ ಸಂಖ್ಯೆ 58ಕ್ಕೇರಿಕೆ

<< ಸೋಮವಾರ ಉಡುಪಿ ಜಿಲ್ಲೆಯಲ್ಲಿ 7 ಮೃತದೇಹ ಪತ್ತೆ>> ಉಡುಪಿ: ಜಿಲ್ಲೆಯಲ್ಲಿ ಕ್ಯಾಸನೂರು ಫಾರೆಸ್ಟ್ ಡಿಸೀಸ್‌ಗೆ ಸಂಬಂಧಿಸಿ ಮಂಗಗಳ ಸಾವು ಮುಂದುವರಿದಿದೆ. ಸೋಮವಾರ ಶಿರಿಯಾರ 3, ಬೈಂದೂರು 2, ಕಂದಾವರ 1, ನಂದಳಿಕೆ 1 ಸೇರಿದಂತೆ…

View More ಸತ್ತ ಮಂಗಗಳ ಸಂಖ್ಯೆ 58ಕ್ಕೇರಿಕೆ

ಉಡುಪಿಯಲ್ಲಿ 8 ಮಂಗಗಳು ಸಾವು

ಒಂದರ ಮೃತದೇಹ ಪುಣೆ ಪ್ರಯೋಗಾಲಯಕ್ಕೆ ರವಾನೆ ಉಡುಪಿ: ಕಮಲಶಿಲೆ, ಹೊಸಂಗಡಿ, ಶಿರ್ವ, ಜಪ್ತಿ, ಬೆಳ್ಮಣ್ಣು, ಹೆಗ್ಗುಂಜೆ, ಕುಂಜಾಲು, ಹೆರೂರು ಸಹಿತ ಜಿಲ್ಲೆಯಲ್ಲಿ ಸೋಮವಾರ ಒಟ್ಟು ಎಂಟು ಮಂಗಗಳ ಮೃತದೇಹ ಪತ್ತೆಯಾಗಿದೆ. ಕುಂಜಾಲಿನಲ್ಲಿ ಸಿಕ್ಕ ಒಂದು ಮಂಗನ…

View More ಉಡುಪಿಯಲ್ಲಿ 8 ಮಂಗಗಳು ಸಾವು