ಬೆಳ್ತಂಗಡಿಯ ಈಶಾ ರಾಜ್ಯದ ಚೆಸ್ ಚತುರೆ

ಮಂಗಳೂರು: ವಿಶ್ವನಾಥನ್ ಆನಂದ್, ಪ್ರವೀಣ್ ತಿಪ್ಸೆ, ಕೊನೇರು ಹಂಪಿ, ಡಿ.ಹರಿಕಾ, ದಿವ್ಯೇಂದು ಬರುವಾ ಮೊದಲಾದ ಗ್ರಾೃಂಡ್‌ಮಾಸ್ಟರ್‌ಗಳನ್ನು ಜಗತ್ತಿಗೆ ಪರಿಚಯಿಸಿರುವ ದೇಶದಲ್ಲಿ ಹೊಸ ಹೊಸ ಚೆಸ್ ಪ್ರತಿಭೆಗಳು ಪ್ರತಿದಿನವೂ ಬರುತ್ತಲೇ ಇದ್ದಾರೆ. ಸಾಧನೆಯ ಸಾಲಿಗೆ ಹೊಸ…

View More ಬೆಳ್ತಂಗಡಿಯ ಈಶಾ ರಾಜ್ಯದ ಚೆಸ್ ಚತುರೆ

ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ

ಭರತ್ ಶೆಟ್ಟಿಗಾರ್ ಮಂಗಳೂರು ಕೆಲವು ಹಕ್ಕಿಗಳು ತನ್ನ ರಕ್ಷಣೆಯ ಉದ್ದೇಶಕ್ಕೋ ಏನೋ ಮನುಷ್ಯನೊಟ್ಟಿಗೇ ಇರಲು ಬಯಸುತ್ತವೆ. ಅಂತಹವುಗಳಲ್ಲಿ ಗುಬ್ಬಚ್ಚಿಯೂ ಒಂದು. ಆದರೆ ಕಳೆದೊಂದು ದಶಕಗಳಿಂದೀಚೆಗೆ ನಮ್ಮ ಸುತ್ತಮುತ್ತ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೆಂಚಿನ…

View More ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ

ಆಡಳಿತವಿಲ್ಲದೆ ಅಕಾಡೆಮಿಗಳು ಸ್ತಬ್ಧ

ಭರತ್ ಶೆಟ್ಟಿಗಾರ್ ಮಂಗಳೂರು ನಿರಂತರ ಒಂದಲ್ಲೊಂದು ಕಾರ್ಯಕ್ರಮ ಆಯೋಜಿಸುತ್ತಿದ್ದ ಕರ್ನಾಟಕ ತುಳು, ಕೊಂಕಣಿ, ಬ್ಯಾರಿ ಅಕಾಡೆಮಿಗಳು ಕಳೆದೊಂದು ತಿಂಗಳಿಂದ ಸ್ತಬ್ಧವಾಗಿವೆ. ದೈನಂದಿನ ಕಾರ್ಯಚಟುವಟಿಕೆ ಹೊರತುಪಡಿಸಿ ಭಾಷೆಗೆ ಸಂಬಂಧಿಸಿದ ಯಾವುದೇ ಕೆಲಸ ಅಕಾಡೆಮಿಯಿಂದ ನಡೆಯುತ್ತಿಲ್ಲ. ಹೊಸ…

View More ಆಡಳಿತವಿಲ್ಲದೆ ಅಕಾಡೆಮಿಗಳು ಸ್ತಬ್ಧ

ಮೆರಿಟೈಮ್ ಬೋರ್ಡ್‌ನಿಂದ 8 ಬಂದರು ಅಭಿವೃದ್ಧಿ: ಸಚಿವ ಕೋಟ

ವಿಜಯವಾಣಿ ಸುದ್ದಿಜಾಲ ಮಂಗಳೂರು ರಾಜ್ಯದ ಬಂದರುಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮೆರಿಟೈಮ್ ಬೋರ್ಡ್ ಮೂರು ತಿಂಗಳೊಳಗೆ ಅಂತಿಮ ರೂಪ ಪಡೆಯಲಿದ್ದು, ಕರಾವಳಿಯಲ್ಲೇ ಶೀಘ್ರ ಕಚೇರಿ ಆರಂಭಗೊಳ್ಳಲಿದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ…

View More ಮೆರಿಟೈಮ್ ಬೋರ್ಡ್‌ನಿಂದ 8 ಬಂದರು ಅಭಿವೃದ್ಧಿ: ಸಚಿವ ಕೋಟ

ದಕ್ಷಿಣ ಕನ್ನಡದಲ್ಲಿ ಡೆಂಘೆ ಜ್ವರ ಇಳಿಮುಖ

ಮಂಗಳೂರು: ಎರಡೂವರೆ ತಿಂಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂೆ ಜ್ವರ ಪ್ರಕರಣಗಳು ಇಳಿಮುಖವಾಗುತ್ತಿವೆ. ಜಿಲ್ಲೆಯಲ್ಲಿ ಎರಡು ವಾರದ ಹಿಂದಿನ ತನಕವೂ ದಿನಂಪ್ರತಿ 80ರಷ್ಟು ದಾಖಲಾಗುತ್ತಿದ್ದ ಶಂಕಿತ ಡೆಂಘೆ ಪ್ರಕರಣಗಳು, ಈಗ ಸರಾಸರಿ 30ಕ್ಕೆ…

View More ದಕ್ಷಿಣ ಕನ್ನಡದಲ್ಲಿ ಡೆಂಘೆ ಜ್ವರ ಇಳಿಮುಖ

ಪಡಿತರ ಚೀಟಿ ಇ-ಕೆವೈಸಿ ಮತ್ತೆ ಶುರು

ವೇಣುವಿನೋದ್ ಕೆ.ಎಸ್. ಮಂಗಳೂರು ರಾಜ್ಯದಲ್ಲಿನ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡುವ ಉದ್ದೇಶದನ್ವಯ ಆಹಾರ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದ್ದು, ಅದರಂತೆ ಪಡಿತರ ಚೀಟಿಯ ಇ-ಕೆವೈಸಿ ಅಥವಾ ಆಧಾರ್ ದೃಢೀಕರಣ ಶುರು ಮಾಡಿದೆ. ಇದಕ್ಕಾಗಿ ಜನರು…

View More ಪಡಿತರ ಚೀಟಿ ಇ-ಕೆವೈಸಿ ಮತ್ತೆ ಶುರು

ಮಳೆ ಭಾರಿ ಕೊರತೆ ಭರ್ತಿ

ಭರತ್ ಶೆಟ್ಟಿಗಾರ್ ಮಂಗಳೂರು ಮುಂಗಾರು ಕರಾವಳಿ ಪ್ರವೇಶಿಸಲು ವಿಳಂಬವಾಗಿದ್ದರಿಂದ ಮಳೆ ಭಾರಿ ಪ್ರಮಾಣ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ವರುಣ ಭರ್ಜರಿಯಾಗಿಯೇ ತನ್ನ ಪ್ರತಾಪ ತೋರಿಸಿದ್ದಾನೆ. ಇದರಿಂದಾಗಿ ಉಡುಪಿಯಲ್ಲಿ ವಾಡಿಕೆಗಿಂತ…

View More ಮಳೆ ಭಾರಿ ಕೊರತೆ ಭರ್ತಿ

ಹೊಸ ವಿನ್ಯಾಸದಲ್ಲಿ ಲೇಡಿಹಿಲ್ ವೃತ್ತ

ಮಂಗಳೂರು: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾಗಿರುವ ಲೇಡಿಹಿಲ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಹಳೇ ಸರ್ಕಲ್ ತೆರವುಗೊಳಿಸಿ, ಕೆಲವು ಅಡಿ ದೂರದಲ್ಲಿ ಹೊಸ ಸರ್ಕಲ್ ನಿರ್ಮಾಣಕ್ಕೆ ಪಾಲಿಕೆ ನಿರ್ಧರಿಸಿದೆ. ಸಿದ್ಧಪಡಿಸಲಾದ ನಕ್ಷೆಯಂತೆ ಕಲ್ಲುಗಳನ್ನು ಇಟ್ಟು ವಾಹನ…

View More ಹೊಸ ವಿನ್ಯಾಸದಲ್ಲಿ ಲೇಡಿಹಿಲ್ ವೃತ್ತ

ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಮಂಗಳೂರು: ನಗರದ ಹೊರವಲಯದ ಪಡೀಲ್ ಕೊಡಕ್ಕಲ್ ಶಿವನಗರದಲ್ಲಿ ಭಾನುವಾರ ರಾತ್ರಿ ಸುಮಾರು 20 ಅಡಿ ಎತ್ತರದ ಆವರಣಗೋಡೆ ಕೆಳಗಡೆ ಇದ್ದ ಮನೆ ಮೇಲೆ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮಣ್ಣ ಗೌಡ-ರಜನಿ ದಂಪತಿಯ…

View More ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಓದಲೆಂದು ಕುಳಿತಿದ್ದವರ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಮಂಗಳೂರು: ತಡೆಗೋಡೆ ಕುಸಿದು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಮಂಗಳೂರು ಹೊರವಲಯದ ಪಡೀಲ್ ಬಳಿ ನಡೆದಿದೆ. ಮನೆಯಲ್ಲಿ ಓದಲೆಂದು ಕುಳಿತ್ತಿದ್ದಾಗ ಏಕಾಏಕಿ ತಡೆಗೋಡೆ ಕುಸಿದು 9 ವರ್ಷದ ವೇದಾಂತ್, ವರ್ಷಿಣಿ(10) ಮೃತ ದುರ್ದೈವಿಗಳು.…

View More ಓದಲೆಂದು ಕುಳಿತಿದ್ದವರ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸಾವು