ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಉಡುಪಿ ಮಳೆಗಾಲ ಮುಗಿದ ಮೇಲೆ ಮಂಗನ ಕಾಯಿಲೆ ಮತ್ತೆ ಹರಡುವ ಸಾಧ್ಯತೆ ಇದೆ. ನವೆಂಬರ್ ತಿಂಗಳಿಂದ ಆರಂಭವಾಗುವ ಈ ರೋಗ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು…

View More ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ

ಅರಳಗೋಡಿನ ಸಮಸ್ಯೆಗೆ ಶೀಘ್ರ ಪರಿಹಾರ

ಸಾಗರ: ಅರಳಗೋಡಿನಲ್ಲಿ ಗ್ರಾಮವಾಸ್ತವ್ಯ ನಡೆಸಿದ ಸಂದರ್ಭದಲ್ಲಿ ಇಲ್ಲಿಯ ಜನ ಕೆಲ ಸಮಸ್ಯೆಗಳನ್ನು ಎದುರಿಗಿಟ್ಟಿದ್ದರು. ಅವುಗಳಲ್ಲಿ ಬಹುತೇಕ ಪರಿಹರಿಸುವ ಪ್ರಯತ್ನ ಮಾಡಿದ್ದೇವೆ. ಕೆಲವು ಕಾನೂನಾತ್ಮಕ ವಿಚಾರಗಳು ಇರುವುದರಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ…

View More ಅರಳಗೋಡಿನ ಸಮಸ್ಯೆಗೆ ಶೀಘ್ರ ಪರಿಹಾರ

ಹಿನ್ನೀರು ಪ್ರದೇಶದಲ್ಲಿ ಸರ್ವೆಕ್ಷಣೆ

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶದ ತುಮರಿ, ಬ್ಯಾಕೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಈಗಾಗಲೆ ಸರ್ವೆಕ್ಷಣೆ ನಡೆಸಲಾಗಿದ್ದು ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ವಿವರ ಪಡೆಯಲಾಗಿದೆ ಎಂದು ಕೆಎಫ್​ಡಿ ವಿಶೇಷಾಧಿಕಾರಿ…

View More ಹಿನ್ನೀರು ಪ್ರದೇಶದಲ್ಲಿ ಸರ್ವೆಕ್ಷಣೆ

ಮಂಗನ ಕಾಯಿಲೆ ಭಯ ಬೇಡ

<ಮಂಗನ ಕಾಯಿಲೆ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಮದನ್ ಗೋಪಾಲ್ ಹೇಳಿಕೆ> ವಿಜಯವಾಣಿ ಸುದ್ದಿಜಾಲ ಉಡುಪಿ ಮಂಗನ ಕಾಯಿಲೆ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆದರೆ, ಕಾಯಿಲೆ ಹರಡುವ ವಿಧಾನದ ಬಗ್ಗೆ ಅರಿತು ಎಚ್ಚರಿಕೆಯಿಂದ…

View More ಮಂಗನ ಕಾಯಿಲೆ ಭಯ ಬೇಡ

ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ

ಸಾಗರ: ಮಂಗನ ಕಾಯಿಲೆ ಪೀಡಿತರನ್ನು ಶುಶ್ರೂಷೆಗೆ ಸರ್ಕಾರಿ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ಏಕೆ ಕಳುಹಿಸಿದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾಯಿಲೆಯಿಂದ ಬಳಲುತ್ತಿರುವವರು ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ ಎಂದು ನಿವೃತ್ತ ಹೆಚ್ಚುವರಿ…

View More ಸಾವನ್ನಪ್ಪಿದ ಮೇಲೆ ಎಚ್ಚೆತ್ತುಕೊಂಡದ್ದು ಎಷ್ಟು ಸರಿ

ಉಡುಪಿಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಭೇಟಿ

ಉಡುಪಿ: ವಿಶ್ವ ಆರೋಗ್ಯ ಸಂಸ್ಥೆ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳು ಬುಧವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ಮಾಹಿತಿ ಪಡೆದಿದ್ದಾರೆ. ಈ ನಡುವೆ,…

View More ಉಡುಪಿಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಭೇಟಿ

ಬನವಾಸಿ ಕದಂಬೋತ್ಸವ ಮುಂದೂಡಿಕೆ

ಶಿರಸಿ: ಬನವಾಸಿಯ ಕದಂಬೋತ್ಸವವನ್ನು ಮುಂದೂಡಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗನ ಕಾಯಿಲೆ ಕಾರಣ ಉತ್ಸವ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನಗಳು ತಲೆದೋರಿವೆ. ಉತ್ಸವದ ಮುಂದಿನ…

View More ಬನವಾಸಿ ಕದಂಬೋತ್ಸವ ಮುಂದೂಡಿಕೆ

ಮಂಗನ ಕಾಯಿಲೆ ಭೀತಿ: ಕದಂಬೋತ್ಸವ ಮುಂದೂಡಿಕೆ

ಕಾರವಾರ: ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಫೆಬ್ರವರಿ 9 ಮತ್ತು…

View More ಮಂಗನ ಕಾಯಿಲೆ ಭೀತಿ: ಕದಂಬೋತ್ಸವ ಮುಂದೂಡಿಕೆ

ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಶಿರಸಿ: ಬನವಾಸಿ ಭಾಗದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಈಗ ಕದಂಬೋತ್ಸವಕ್ಕೂ ಕರಿ ನೆರಳಾಗಿದೆ. ಕದಂಬೋತ್ಸವ ನಡೆಯುವ ಜಾಗದ ಸಮೀಪದಲ್ಲೇ ಮಂಗವೊಂದು ಶುಕ್ರವಾರ ಸತ್ತುಬಿದ್ದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಚಿವ ಆರ್.ವಿ. ದೇಶಪಾಂಡೆ ಮಾಧ್ಯಮಗಳೊಂದಿಗೆ ಮಾತನಾಡಿ, ‘ಬನವಾಸಿ…

View More ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಮಂಗನ ಕಾಯಿಲೆಗೆ ತೀರ್ಥಹಳ್ಳಿ ವ್ಯಕ್ತಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆ ಸಂಬಂಧಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಲಚ್ಚು ಪೂಜಾರಿ (77) ಮೃತಪಟ್ಟವರಾಗಿದ್ದಾರೆ. ಇಂದು ಮುಂಜಾನೆ ನಿಧನರಾದರು. ಇವರಿಗೆ ಮಂಗನಕಾಯಿಲೆ ಇರುವುದು…

View More ಮಂಗನ ಕಾಯಿಲೆಗೆ ತೀರ್ಥಹಳ್ಳಿ ವ್ಯಕ್ತಿ ಸಾವು