ಶಂಕಿತ ಮಂಗನಕಾಯಿಲೆಗೆ ಮತ್ತೊಂದು ಬಲಿ

ಕಾರ್ಗಲ್: ಸಾಗರ ತಾಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆ ಸಾವಿನ ಸರಣಿ ಮುಂದುವರಿದಿದ್ದು ಭಾನುವಾರವೂ ಶಂಕಿತ ಕೆಎಫ್​ಡಿ ಸೋಂಕಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಕೆಎಫ್​ಡಿಗೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಂದೋಡಿ ಗ್ರಾಮದ ಯಲಕೋಡು ಪೂಜಾರ್…

View More ಶಂಕಿತ ಮಂಗನಕಾಯಿಲೆಗೆ ಮತ್ತೊಂದು ಬಲಿ

ವಿದೇಶಿ ಮಹಿಳೆ ಡಿಸ್ಚಾರ್ಜ್

<ಮಂಗನಕಾಯಿಲೆ ಚಿಕಿತ್ಸೆ ಪಡೆಯುತ್ತಿದ್ದ ಫ್ರಾನ್ಸ್ ಪ್ರಜೆ * ಮಂಗಗಳ ಸಾವಿನ ಸಂಖ್ಯೆ 131ಕ್ಕೆ ಏರಿಕೆ> ಉಡುಪಿ: ಮಂಗನಕಾಯಿಲೆ ಕಾಯಿಲೆ ಸೋಂಕಿನಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನೇಪಾಳ ಮೂಲದ ಫ್ರಾನ್ಸ್‌ನ ಮಹಿಳಾ ಪ್ರಜೆ…

View More ವಿದೇಶಿ ಮಹಿಳೆ ಡಿಸ್ಚಾರ್ಜ್

ಕೆಎಫ್​ಡಿ ನಿಯಂತ್ರಿಸಲು ಸೂಚನೆ

ತೀರ್ಥಹಳ್ಳಿ: ತಾಲೂಕಿನಲ್ಲಿ ಕೆಎಫ್​ಡಿ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ದಿನದ 24 ತಾಸೂ ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ಮಂಗನಕಾಯಿಲೆಗೆ ಸಂಬಂಧಿಸಿ ಸೋಮವಾರ ತಾಲೂಕು ಕಚೇರಿಯಲ್ಲಿ ಕರೆದಿದ್ದ…

View More ಕೆಎಫ್​ಡಿ ನಿಯಂತ್ರಿಸಲು ಸೂಚನೆ

ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

<ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ> ವಿಜಯವಾಣಿ ಸುದ್ದಿಜಾಲ ಉಡುಪಿ ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ವಿದೇಶಿ ಮಹಿಳಾ ಪ್ರಜೆಯೊಬ್ಬರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಮೂಲದ ಫ್ರಾನ್ಸ್ ಪ್ರಜೆಯಾಗಿರುವ…

View More ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಉಡುಪಿ: ಜಿಲ್ಲೆಯಲ್ಲಿ ಮತ್ತೆ 4 ಮಂಗಗಳು ಸಾವನ್ನಪ್ಪಿವೆ. ಬಿದ್ಕಲ್‌ಕಟ್ಟೆ, ದೊಡ್ಡೇರಂಗಡಿಯಲ್ಲಿ ತಲಾ ಒಂದು, ಹೆಬ್ರಿಯಲ್ಲಿ 2 ಮಂಗ ಸಾವನ್ನಪ್ಪಿದ್ದು, ದೊಡೇರಂಗಡಿಯಲ್ಲಿ ಮೃತಪಟ್ಟ ಮಂಗನ ಶವ ಪರೀಕ್ಷೆ ನಡೆಸಿ, ಅಂಗಾಂಗ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ…

View More ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ಸಾಗರ: ತಾಲೂಕಿನಾದ್ಯಂತ ಮಂಗಗಳು ಗಣನೀಯ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದು ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಸಂಶೋಧನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯದ ಆರೋಗ್ಯ…

View More ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ: ಹರತಾಳು ಹಾಲಪ್ಪ ಹೇಳಿಕೆ

ಸಾಗರ: ಮಂಗನಕಾಯಿಲೆ ಗಂಭೀರತೆ ಅರಿಯದ ಸರ್ಕಾರ ಪ್ರಹಸನ ನಡೆಸುತ್ತಿದೆ. ಹೀಗಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಮಾನ ಮನಸ್ಕರರೊಂದಿಗೆ ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಚಿಂತಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಈತನಕ…

View More ವಾರದೊಳಗೆ ವಿಧಾನಸೌಧದ ಎದುರು ಪ್ರತಿಭಟನೆ: ಹರತಾಳು ಹಾಲಪ್ಪ ಹೇಳಿಕೆ

ನಿಲ್ಲದ ಮಂಗಗಳ ಸಾವು

ಸಾಗರ: ತಾಲೂಕಿನ ಪುರ, ಮತ್ತಿಕೊಪ್ಪ ಹಾಗೂ ಹೊಳೆಬಾಗಿಲು ಬಳಿ ಮಂಗಳವಾರ ಮಂಗಗಳು ಸಾವನ್ನಪ್ಪಿದ್ದು ಕೆಲವು ಕೊಳೆತ ಸ್ಥಿತಿಯಲ್ಲಿ ದೊರೆತಿದ್ದರಿಂದ ಪೋಸ್ಟ್​ಮಾರ್ಟ್ಂ ಮಾಡಿಲ್ಲ ಎಂದು ಡಾ. ಶ್ರೀಪಾದರಾವ್ ತಿಳಿಸಿದ್ದಾರೆ. ಸಮೀಪದ ವರದಹಳ್ಳಿಯ ಗುಡ್ಡದ ಮರದ ಮೇಲಿದ್ದ…

View More ನಿಲ್ಲದ ಮಂಗಗಳ ಸಾವು

ಮುಂದುವರಿದ ಮಂಗಗಳ ಸರಣಿ ಸಾವು

< ಕಾವ್ರಾಡಿ, ಆರ್ಡಿ ಬಳಿ ಮೂರು ಶವ ಪತ್ತೆ> ಕುಂದಾಪುರ/ಸಿದ್ದಾಪುರ: ಕಂಡ್ಲೂರು ಕಾವ್ರಾಡಿ ಗ್ರಾಮ ಪಂಚಾಯಿತಿ ಮರಾಶಿ ಬಳಿ ಎರಡು ಹಾಗೂ ಬೆಳ್ವೆ ಗ್ರಾಪಂ ವ್ಯಾಪ್ತಿಯ ಆರ್ಡಿ ಚಿತ್ತೇರಿ ದೇವಳ ಸಮೀಪದ ಕೆರ್ಜಾಡಿ ಎಂಬಲ್ಲಿ…

View More ಮುಂದುವರಿದ ಮಂಗಗಳ ಸರಣಿ ಸಾವು

ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್​ಡಿ)ಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್ ಹೇಳಿದರು. ಜಿಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಮಾಸಿಕ ಪ್ರಗತಿ ಪರಿಶೀಲನಾ…

View More ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ