Tag: ಮಂಗ

ಮಂಗಗಳ ಹಾವಳಿ ನಿಯಂತ್ರಿಸಿ

ಮುದಗಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಇಲಾಖೆ ವಸತಿ ಸಮುಚ್ಛಯದಲ್ಲಿ ಮಂಗಗಳ ಹಾವಳಿ…

ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ

ಆನೇಕಲ್: ದೇವಾಲಯದ ಬಾಗಿಲಿನಲ್ಲೇ ಮಂಗವೊಂದು ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್…

Webdesk - Ramesh Kumara Webdesk - Ramesh Kumara

ಮುಂಡರಗಿಯಲ್ಲಿ ಮಂಗನ ಅಂತ್ಯಕ್ರಿಯೆ

ಮುಂಡರಗಿ: ಪಟ್ಟಣದ ಶ್ರೀ ಲಕ್ಷ್ಮೀಕನಕನರಸಿಂಹ ದೇವಸ್ಥಾನ ಗುಡ್ಡದ ಬಳಿಯಲ್ಲಿ ಶುಕ್ರವಾರ ತಲೆಗೆ ತೀವ್ರವಾಗಿ ಗಾಯಗೊಂಡು ಸಾವು…

ಬಾಳೆಹಣ್ಣು ಹೊತ್ತೊಯ್ದ ಮಂಗ

ರೋಣ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗವೊಂದು ಅಂಗಡಿಯಲ್ಲಿನ ಬಾಳೆಹಣ್ಣು ಗಳನ್ನು ಹೊತ್ತೊಯ್ದು ತಿಂದು ಹಾಕಿದೆ. ಪಟ್ಟಣದಲ್ಲಿ…

Gadag Gadag

ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕುಳಿತು ಊಟ ಮಾಡಿದ ಮಂಗ

ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿಯ ಆವರಣದಲ್ಲಿ…

Gadag Gadag

ಯುವಕರೇ ಈ ಮಂಗನ ಸ್ನೇಹಿತರು! ಬೈಕ್​ನಲ್ಲಿ ಬಿಂದಾಸ್​ ಸವಾರಿ, ಹೋಟೆಲ್​ನಲ್ಲಿ ತಿಂಡಿ ತಿನ್ನುವ ವಾನರ…

ಕೊಡೇಕಲ್​: ಮನುಷ್ಯರನ್ನು ಕಂಡಾಕ್ಷಣ ಮಂಗಗಳು ಚಕ್ಕನೆ ಬೇರೆಡೆ ಜಂಪ್​ ಮಾಡುವುದು ಸಾಮಾನ್ಯ. ಆದರೆ ಕೊಡೇಕಲ್​ನಲ್ಲಿರುವ ಈ…

arunakunigal arunakunigal

ಕೋತಿ ರಾಮುಗೆ ಮರುಗಿದ ಮಕ್ಕಳು; ಅನಾರೋಗ್ಯಕ್ಕೆ ಒಳಗಾಗಿ ಸತ್ತ ಮಂಗಕ್ಕೆ ಅಂತ್ಯಸಂಸ್ಕಾರ..

ಉತ್ತರಕನ್ನಡ: ಕೋತಿಯೊಂದು ಅನಾರೋಗ್ಯಕ್ಕೀಡಾಗಿ ಸತ್ತಿದ್ದು, ಅದರ ಸಾವಿಗೆ ಮಕ್ಕಳ ಸಹಿತ ಊರಿನ ಜನರೇ ಮರುಗಿದ್ದಾರೆ. ಕೋತಿ…

Webdesk - Ravikanth Webdesk - Ravikanth

ಪೊಲೀಸರೊಂದಿಗೆ ಊಟ ಮಾಡಿದ ಮಂಗ!

ಲಕ್ಷೆ್ಮೕಶ್ವರ: ಪೊಲೀಸರು ಊಟ ಮಾಡುವಾಗ ಮಂಗವೊಂದು ಬಂದು ಅವರೊಂದಿಗೆ ಕುಳಿತು ಯಾವುದೇ ಅಂಜಿಕೆಯಿಲ್ಲದೆ ತಟ್ಟೆಯಲ್ಲಿ ಕೈ…

Gadag Gadag

ಮಂಗ ಹಿಡಿದು ಕಾಡಿಗೆ ಬಿಟ್ಟ ಅಧಿಕಾರಿಗಳು

ಅರಟಾಳ: ಹಲವು ತಿಂಗಳಿನಿಂದ ಬಾಡಗಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸತತ ಎರಡು ದಿನಗಳಿಂದ ಮಂಗಳಗಳನ್ನು…

Belagavi Belagavi

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಮಂಗ!

ಬೆಳಗಾವಿ: ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಮಂಗವೊಂದು ಭಾಗಿಯಾದ ಅಪರೂಪದ ಟನೆ ಶನಿವಾರ ಶಹಾಪುರದಲ್ಲಿ ನಡೆದಿದೆ. ಶಹಾಪುರ ಜೋಶಿ…

Belagavi Belagavi