ಹೋಮದ ಬಳಿಕವೂ ದಿಗ್ವಿಜಯ್​ ಸಿಂಗ್​ಗೆ ಸೋಲು: ಆತ್ಮಾಹುತಿ ಮಾಡಿಕೊಳ್ಳುತ್ತಾರಂತೆ ವೈರಾಗ್ಯಾನಂದ ಸ್ವಾಮೀಜಿ!

ಭೋಪಾಲ್​: ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್​ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಸೋತು ಸುಣ್ಣವಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ದಿಗ್ವಿಜಯ್​ ಸಿಂಗ್​ ಗೆಲುವಿಗಾಗಿ ಸ್ವಾಮಿ ವೈರಾಗ್ಯಾನಂದ ಮತ್ತು…

View More ಹೋಮದ ಬಳಿಕವೂ ದಿಗ್ವಿಜಯ್​ ಸಿಂಗ್​ಗೆ ಸೋಲು: ಆತ್ಮಾಹುತಿ ಮಾಡಿಕೊಳ್ಳುತ್ತಾರಂತೆ ವೈರಾಗ್ಯಾನಂದ ಸ್ವಾಮೀಜಿ!

ಸತತ ಗೈರುಹಾಜರಾಗುತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಕೋರ್ಟ್​ಗೆ ಹಾಜರಾದರೂ ನನಗೇನೂ ಗೊತ್ತಿಲ್ಲ ಅಂದರು!

ನವದೆಹಲಿ: ಮಾಲೇಗಾಂವ್​ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ವಿಶೇಷ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗುತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಶುಕ್ರವಾರದ ವಿಚಾರಣೆಗೆ ಹಾಜರಾಗಿದ್ದರು. 2008ರಲ್ಲಿ ನಡೆದಿದ್ದ ಈ…

View More ಸತತ ಗೈರುಹಾಜರಾಗುತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಕೋರ್ಟ್​ಗೆ ಹಾಜರಾದರೂ ನನಗೇನೂ ಗೊತ್ತಿಲ್ಲ ಅಂದರು!

ಅಭಿವೃದ್ಧಿಯ ಪರ್ಯಾಯ ಹೆಸರೇ ಹಿಂದುತ್ವ ಎಂದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ಗೆ ದಿಗ್ವಿಜಯ ಮಾಲೆ

ನವದೆಹಲಿ: ಅಭಿವೃದ್ಧಿಯ ಪರ್ಯಾಯ ಹೆಸರೇ ಹಿಂದುತ್ವ ಎಂದು ಹೇಳಿ ಮತದಾರರನ್ನು ಓಲೈಸಿದ್ದ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರ ಕೊರಳಿಗೆ ಭೋಪಾಲ್​ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ ಮಾಲೆ ಬೀಳುವುದು ಖಚಿತವಾಗಿದೆ. 2008ರ ಮಾಲೇಗಾಂವ್​…

View More ಅಭಿವೃದ್ಧಿಯ ಪರ್ಯಾಯ ಹೆಸರೇ ಹಿಂದುತ್ವ ಎಂದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ಗೆ ದಿಗ್ವಿಜಯ ಮಾಲೆ

ಭೋಪಾಲ್​ನಲ್ಲಿ ಸಾಧ್ವಿ ಪರ ಅಲೆ: ಈವರೆಗಿನ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಪ್ರಜ್ಞಾ

ನವದೆಹಲಿ: ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ತನ್ನ ಪ್ರತಿಸ್ಪರ್ಧಿ ದಿಗ್ವಿಜಯ ಸಿಂಗ್​ ವಿರುದ್ಧ ಸುಮಾರು 3,105 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದ ಮಾಜಿ…

View More ಭೋಪಾಲ್​ನಲ್ಲಿ ಸಾಧ್ವಿ ಪರ ಅಲೆ: ಈವರೆಗಿನ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಪ್ರಜ್ಞಾ

ಪ್ರಧಾನಿ ಮೋದಿ, ಅಮಿತ್​ ಷಾ ಝಾಡಿಸಿದ ಮೇಲೆ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಜ್ಞಾನೋದಯ: ಸಾಧ್ವಿಯ ಮೌನ ವೃತ

ಭೋಪಾಲ್​: ನಾಥೂರಾಂ ಗೋಡ್ಸೆ ಹಾಗೂ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹುತಾತ್ಮ ಹೇಮಂತ್​ ಕರ್ಕರೆ ವಿರುದ್ಧ ಬಾಯಿ ಹರಿಬಿಟ್ಟು ಅನಗತ್ಯ ವಿವಾದಕ್ಕೆ ಸಿಲುಕಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ…

View More ಪ್ರಧಾನಿ ಮೋದಿ, ಅಮಿತ್​ ಷಾ ಝಾಡಿಸಿದ ಮೇಲೆ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಜ್ಞಾನೋದಯ: ಸಾಧ್ವಿಯ ಮೌನ ವೃತ

ಅಪರಾಧ ಮತ್ತು ರಾಜಕೀಯದ ಮಿಶ್ರಣವಾಗಿರುವ ಈ ಸಾಧ್ವಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಂತೆ!

ಭೋಪಾಲ್​: ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಒಂದಷ್ಟು ರಾಜಕೀಯ ಮತ್ತೊಂದಷ್ಟು ಅಪರಾಧದ ಮಿಶ್ರಣವಾಗಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಮಿಶ್ರಣ ತುಂಬಾ ಅಪಾಯಕಾರಿ. ಹಾಗಾಗಿ ತಾವು ಸಾಧ್ವಿ ವಿರುದ್ಧ ಪ್ರಚಾರ ಮಾಡಲು ಭೋಪಾಲ್​ಗೆ ಬಂದಿರುವುದಾಗಿ…

View More ಅಪರಾಧ ಮತ್ತು ರಾಜಕೀಯದ ಮಿಶ್ರಣವಾಗಿರುವ ಈ ಸಾಧ್ವಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಂತೆ!

ಲಂಚ ಕೇಳಿದ ಅಧಿಕಾರಿ ವಾಹನಕ್ಕೆ ಎಮ್ಮೆ ಕಟ್ಟಿಬಂದ ರೈತ !

ಭೋಪಾಲ್​: ಭೂಮಿ ಹಕ್ಕು ವರ್ಗಾವಣೆಗಾಗಿ 1 ಲಕ್ಷ ರೂಪಾಯಿ ಹಣ ಕೇಳಿದ ಉಪತಹಸೀಲ್ದಾರ್​ಗೆ ರೈತ ತನ್ನಲ್ಲಿರುವ ಎಮ್ಮೆಯನ್ನು ಲಂಚವಾಗಿ ನೀಡಿರುವ ವಿಚಿತ್ರ ಘಟನೆ ನಡೆದಿದೆ. ಟಿಕಾಮ್​ಗಡ್​ ಜಿಲ್ಲೆಯ ರೈತ ಲಕ್ಷ್ಮೀ ಯಾದವ್​ (50) ತನ್ನ…

View More ಲಂಚ ಕೇಳಿದ ಅಧಿಕಾರಿ ವಾಹನಕ್ಕೆ ಎಮ್ಮೆ ಕಟ್ಟಿಬಂದ ರೈತ !

ಕಮಲ್​ ನಾಥ್​ ಪ್ರಮಾಣವಚನ ಸಮಾರಂಭಕ್ಕೆ ಮಾಯಾವತಿ, ಅಖಿಲೇಶ್​ ಯಾದವ್​ ಗೈರು!

ಭೋಪಾಲ್​: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇಂದು ಕಮಲ್​ನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​ ಸರ್ಕಾರ ರಚಿಸಲು ಬೆಂಬಲ ವ್ಯಕ್ತಪಡಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​…

View More ಕಮಲ್​ ನಾಥ್​ ಪ್ರಮಾಣವಚನ ಸಮಾರಂಭಕ್ಕೆ ಮಾಯಾವತಿ, ಅಖಿಲೇಶ್​ ಯಾದವ್​ ಗೈರು!

ಗ್ಯಾಸ್‌ ಬಲೂನ್‌ ಅಗ್ನಿ ಅವಘಡದಿಂದ ಪಾರಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ

ಭೋಪಾಲ್‌: ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ ಅವರು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದ ರ‍್ಯಾಲಿ ವೇಳೆ ಸಂಭವಿಸಿದ ಅಗ್ನಿ ಅವಘಡದಿಂದ ಪಾರಾಗಿದ್ದಾರೆ. ನವೆಂಬರ್‌ 28ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಅಂಗವಾಗಿ ಪ್ರಚಾರ ಕಾರ್ಯ ಕೈಗೊಂಡಿರುವ ರಾಹುಲ್‌…

View More ಗ್ಯಾಸ್‌ ಬಲೂನ್‌ ಅಗ್ನಿ ಅವಘಡದಿಂದ ಪಾರಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈದಿ ಪರಾರಿ! ವಿಡಿಯೋ ವೈರಲ್‌

ಭೋಪಾಲ್‌: ಮಧ್ಯಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಬಂಧಿತ ಕೈದಿಯೊಬ್ಬ ಇಬ್ಬರು ಪೊಲೀಸ್‌ ಪೇದೆಗಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ಶಾಂತಿ ಕದಡಿದ್ದಕ್ಕಾಗಿ ಭಾನುವಾರ ರಾತ್ರಿ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದರು. ಅದರಲ್ಲಿ ವ್ಯಕ್ತಿಯೊಬ್ಬ ಇಬ್ಬರು…

View More ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈದಿ ಪರಾರಿ! ವಿಡಿಯೋ ವೈರಲ್‌