ಕೊಡಗು ಜಲಪ್ರಳಯ ಮಾನವನಿರ್ವಿುತ!

| ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿದ ಕೊಡಗು ದುರಂತ ಮಾನವ ನಿರ್ವಿುತವೇ ಹೊರತು ಲಘು ಭೂಕಂಪನದಿಂದಾದ ಪರಿಣಾಮವಲ್ಲ ಎಂದು ಅಧ್ಯಯನ ತಂಡ ವರದಿ ನೀಡಿದೆ.…

View More ಕೊಡಗು ಜಲಪ್ರಳಯ ಮಾನವನಿರ್ವಿುತ!

ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.

– ವಿಜಯವಾಣಿ ಸುದ್ದಿಜಾಲ ಸುಳ್ಯ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಮನೆ ಸಂಪೂರ್ಣ ನಾಶವಾದವರಿಗೆ ಹೊಸ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.ನೀಡಲು ಮತ್ತು ಮನೆ ನಿರ್ಮಣ ಆಗುವವರೆಗೆ ಬಾಡಿಗೆ ಮನೆ ಪಡೆಯಲು ಪ್ರತಿ…

View More ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.

ನೆರೆಪೀಡಿತ ಕೊಡಗಲ್ಲೀಗ ಬರ!

| ಸುನಿಲ್ ಪೊನ್ನೇಟಿ ಕುಶಾಲನಗರ: ಭೀಕರ ನೆರೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕಾವೇರಿ ಕಣಿವೆಯ ಮುಕ್ಕೋಡ್ಲು ಗ್ರಾಮಸ್ಥರಿಗೆ ಮತ್ತೊಂದು ಜಲಾಘಾತ ಎದುರಾಗಿದೆ. ತಿಂಗಳ ಹಿಂದಷ್ಟೇ ಮನೆ, ತೋಟ, ಗದ್ದೆಗಳನ್ನೆಲ್ಲ ತುಂಬಿಕೊಂಡಿದ್ದ ಮುಕ್ಕೋಡ್ಲು ಹೊಳೆ ಏಕಾಏಕಿ ಬತ್ತಿಹೋಗುತ್ತಿರುವುದು…

View More ನೆರೆಪೀಡಿತ ಕೊಡಗಲ್ಲೀಗ ಬರ!

ನಗರಖಾನ ಪೇಟೆಯಲ್ಲಿ ಭೂ ಕುಸಿತ

ಗುಳೇದಗುಡ್ಡ: ಪಟ್ಟಣದ ವಾರ್ಡ್ ನಂ.2ರ ನಗರಖಾನ ಪೇಟೆಯ ಶಂಕ್ರಪ್ಪ ಕತ್ತಿಕೈ ಅವರ ಮನೆ ಮುಂಭಾಗ ಹಾಗೂ ಶಿವಪ್ಪಯ್ಯನ ಸಾರ್ವಜನಿಕ ಬಾವಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಕತ್ತಿಕೈ ಅವರ ಕುಟುಂಬಸ್ಥರೆಲ್ಲ ಭಯಪಡುವಂತಾಗಿದೆ. ಮನೆಗಳ ಚರಂಡಿ ನೀರು…

View More ನಗರಖಾನ ಪೇಟೆಯಲ್ಲಿ ಭೂ ಕುಸಿತ

ಸಾಕುಪ್ರಾಣಿಗಳಿಗೆ ಅಧಿಕಾರಿಗಳ ಅಭಯ

 ಗಂಗಾಧರ ಕಲ್ಲಪಳ್ಳಿ ಸುಳ್ಯ ಜೋಡುಪಾಲ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತ ಪರಿಣಾಮ ಜನರು ಮನೆಯನ್ನು ತೊರೆಯಬೇಕಾಗಿ ಬಂದಿರುವುದು ಸಾಕುಪ್ರಾಣಿಗಳನ್ನು ಕಂಗೆಡಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಇಂತಹ ಪ್ರಾಣಿಗಳ ರಕ್ಷಣೆಗೆ ಸುಳ್ಯ…

View More ಸಾಕುಪ್ರಾಣಿಗಳಿಗೆ ಅಧಿಕಾರಿಗಳ ಅಭಯ

ಕೊಡಗಿನ ಗಾಯಕ್ಕೆ ಬರೆ

ಮಡಿಕೇರಿ/ಮಂಗಳೂರು: ಸ್ವರ್ಗ ಸದೃಶ ಕೊಡಗು, ದಕ್ಷಿಣ ಕನ್ನಡವನ್ನು ಸೂತಕದ ಮನೆಯಾಗಿಸಿರುವ ಭೀಕರ ಪ್ರವಾಹ, ಭೂ ಕುಸಿತದ ದುರಂತ ವಾಸಯೋಗ್ಯವಲ್ಲದ ಹಲವು ಪ್ರದೇಶಗಳನ್ನು ಸೃಷ್ಟಿಸಿರುವ ಕಳವಳಕಾರಿ ಸಂಗತಿ ಹೊರಬಿದ್ದಿದೆ. ಬುಧವಾರ ಎರಡೂ ಜಿಲ್ಲೆಗಳ ಹಲವೆಡೆ ನೆರೆಪೀಡಿತ…

View More ಕೊಡಗಿನ ಗಾಯಕ್ಕೆ ಬರೆ

ಕೊಡಗಿನ ಮಹಾ ಮಳೆಯ ಪ್ರವಾಹಕ್ಕೆ ಕೊಚ್ಚಿಹೋಗುತ್ತಿದೆ ಜೀವ, ಜೀವನ

ಕೊಡಗು: ತನ್ನ ವನಸಿರಿ, ಆಹ್ಲಾದಕರ ವಾತಾವರಣದಿಂದ ಪ್ರವಾಸಿಗರನ್ನು ಸದಾ ತನ್ನತ್ತ ಕೈ ಬಿಸಿ ಕರೆಯುವ ಕರ್ನಾಟಕದ ಸ್ಕಾಟ್​ಲೆಂಡ್​…ಅಂದರೆ ಕೊಡಗು ಸದ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಿರಲಿ ಮಹಾ ಮಳೆಗೆ ಜರ್ಜರಿತಗೊಂಡು, ತನ್ನೊಡಲಲ್ಲಿರುವ ಜನರನ್ನೇ ವರುಣನಿಗೆ ಪಣವಿಟ್ಟು…

View More ಕೊಡಗಿನ ಮಹಾ ಮಳೆಯ ಪ್ರವಾಹಕ್ಕೆ ಕೊಚ್ಚಿಹೋಗುತ್ತಿದೆ ಜೀವ, ಜೀವನ

ವರ್ಷಧಾರೆಗೆ ಹಲವೆಡೆ ಮನೆ-ಧರೆ ಕುಸಿತ

ಬೆಂಗಳೂರು: ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸೋಮವಾರವೂ ಮುಂದುವರಿದಿದ್ದು ಮನೆ, ಗುಡ್ಡ ಹಾಗೂ ಭೂಕುಸಿತ ಸಂಭವಿಸಿದ್ದಲ್ಲದೆ ಮಳೆ ಅವಾಂತರಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ದತ್ತಪೀಠ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ.…

View More ವರ್ಷಧಾರೆಗೆ ಹಲವೆಡೆ ಮನೆ-ಧರೆ ಕುಸಿತ

ಭಾರಿ ಮಳೆ: ಮಣಿಪುರದಲ್ಲಿ ಗುಡ್ಡ ಕುಸಿದು 9 ಜನರ ಸಾವು

ಇಂಫಾಲ: ಭಾರಿ ಮಳೆಯಿಂದಾಗಿ ಮಣಿಪುರದ ಮೂರು ಸ್ಥಳಗಳಲ್ಲಿ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ 9 ಜನರು ಮೃತಪಟ್ಟಿದ್ದು, 7 ಜನರು ಗಾಯಗೊಂಡಿದ್ದಾರೆ. ತೆಮೆಂಗ್​ಲಾಂಗ್​ ಪ್ರದೇಶದ ಸಮೀಪದಲ್ಲಿ ಮೂರು ಸ್ಥಳಗಳಲ್ಲಿ ಬುಧವಾರ ಬೆಳಗ್ಗೆ ಗುಡ್ಡ…

View More ಭಾರಿ ಮಳೆ: ಮಣಿಪುರದಲ್ಲಿ ಗುಡ್ಡ ಕುಸಿದು 9 ಜನರ ಸಾವು