ಬೆಳಗಾವಿ: ರಿಂಗ್ ರೋಡ್‌ಗೆ ಭೂಮಿ ನೀಡಲು ವಿರೋಧ

ಬೆಳಗಾವಿ:  ತಾಲೂಕಿನ ಮುತಗಾ ಗ್ರಾಪಂನ ಸದಸ್ಯರು, ಗ್ರಾಮಸ್ಥರು ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ…

View More ಬೆಳಗಾವಿ: ರಿಂಗ್ ರೋಡ್‌ಗೆ ಭೂಮಿ ನೀಡಲು ವಿರೋಧ

ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಚಿಕ್ಕಮಗಳೂರು: ಸಂವಿಧಾನ ಬದ್ಧ ಹಕ್ಕಾದ ಭೂಮಿ ಬಡ್ತಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಲ್.ಶ್ರೀಕಾಂತ್ ಮಾತನಾಡಿ, ಭೂಮಿ,…

View More ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಅರಣ್ಯ ಒತ್ತುವರಿ ಸಕ್ರಮ ಅಸಾಧ್ಯ

ಎನ್.ಆರ್.ಪುರ: ಅರಣ್ಯ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿದ್ದರೆ ಅಥವಾ ಜಮೀನು ಸಾಗುವಳಿ ಮಾಡಿಕೊಂಡಿದ್ದರೆ ಮಂಜೂರು ಮಾಡಲು ಸಾಧ್ಯವಿಲ್ಲ. ಆ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸರ್ಕಾರವೇ ಪರಿಹಾರ ಸೂಚಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸ್ಪಷ್ಟವಾಗಿ…

View More ಅರಣ್ಯ ಒತ್ತುವರಿ ಸಕ್ರಮ ಅಸಾಧ್ಯ

ಬಿಜೆಪಿ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಗುಳುಂ

ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಮುನಿರಾಜು ಸರ್ಕಾರಿ ಜಾಗ ಕಬಳಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ‘ದಿಗ್ವಿಜಯ ನ್ಯೂಸ್​’ಗೆ ಲಭ್ಯವಾಗಿವೆ. ಮಲ್ಲಸಂದ್ರದ ಸರ್ವೆ ನಂ.16ರಲ್ಲಿರುವ 2 ಗುಂಟೆ ಸರ್ಕಾರಿ…

View More ಬಿಜೆಪಿ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಗುಳುಂ

ಭೂಮಿ, ವಸತಿ ಹಕ್ಕು ವಂಚಿತರ ಪ್ರತಿಭಟನೆ

ಮಂಡ್ಯ: ಜಿಲ್ಲೆಯಲ್ಲಿರುವ ಹಕ್ಕಿಪಿಕ್ಕಿ ಮತ್ತು ಇತರ ಅಲೆಮಾರಿ ಸಮುದಾಯಗಳ ಭೂಮಿ ಮತ್ತು ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಜನಶಕ್ತಿ…

View More ಭೂಮಿ, ವಸತಿ ಹಕ್ಕು ವಂಚಿತರ ಪ್ರತಿಭಟನೆ

ನೈಸ್ ರಸ್ತೆಗೆ ಶುಕ್ರದೆಸೆ

‘ನೈಸ್’ ನಿರ್ವಿುಸಿರುವ ವರ್ತಲ ರಸ್ತೆಗಳು ವಾಣಿಜ್ಯ ಚಟುವಟಿಕೆಗಳಿಗೆ ರಹದಾರಿಯಾಗಿವೆ. ಬೃಹತ್ ವಾಣಿಜ್ಯ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಈ ಬಗ್ಗೆ ಸರ್ವೆ ಮಾಡಿರುವ ‘99…

View More ನೈಸ್ ರಸ್ತೆಗೆ ಶುಕ್ರದೆಸೆ

ಭೂಮಿ, ವಸತಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ದಾವಣಗೆರೆ: ಜಿಲ್ಲೆಯಲ್ಲಿ ಭೂಮಿ ಮತ್ತು ವಸತಿ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಭೂ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಭೂಮಿ, ವಸತಿ…

View More ಭೂಮಿ, ವಸತಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಸರ್ಕಾರಿ ಭೂಮಿ ಗುರುತಿಸಲು ಆಗ್ರಹ

ಧಾರವಾಡ:  ಅವಳಿನಗರದ ನಿವೇಶನ ರಹಿತರ ಜನಗಣತಿ ಹಾಗೂ ಸರ್ಕಾರಿ ಭೂಮಿ ಗುರುತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ನಗರದ ಕಲಾಭವನದಿಂದ…

View More ಸರ್ಕಾರಿ ಭೂಮಿ ಗುರುತಿಸಲು ಆಗ್ರಹ

ಸೂಪರ್ ಅರ್ಥ್ ಪತ್ತೆ: ಬರ್ನಾರ್ಡ್ಸ್ ಸ್ಟಾರ್ ಬಿ ಎಂದು ನಾಮಕರಣ

ಪ್ಯಾರಿಸ್: ಸೂರ್ಯನಿಂದ ಆರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಅತಿ ಶೀತಮಯ ವಾತಾವರಣದ ಮತ್ತೊಂದು ಭೂಮಿ (ಸೂಪರ್ ಅರ್ಥ್) ಪತ್ತೆಯಾಗಿದೆ. ವೈಜ್ಞಾನಿಕ ಜರ್ನಲ್ ನೇಚರ್​ನಲ್ಲಿ ಪ್ರಕಟವಾಗಿರುವ ವರದಿಯಂತೆ ಸದ್ಯಕ್ಕೆ ಈ ಗ್ರಹವನ್ನು ‘ಜಿಜೆ 699 ಅಥವಾ…

View More ಸೂಪರ್ ಅರ್ಥ್ ಪತ್ತೆ: ಬರ್ನಾರ್ಡ್ಸ್ ಸ್ಟಾರ್ ಬಿ ಎಂದು ನಾಮಕರಣ

ಭೂ ಪರಿಹಾರಕ್ಕೆ ಆಗ್ರಹ

ಮುಂಡರಗಿ: ಸಿಂಗಟಾಲೂರ ಏತ ನೀರಾವರಿ ಯೋಜನೆ ಕಾಲುವೆ ನಿರ್ವಣಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೀಡನಾಳ, ಕೊರ್ಲಹಳ್ಳಿ ಗ್ರಾಮದ ರೈತರು ನೀರಾವರಿ ಯೋಜನೆ ಎಡಭಾಗದ ಮೊದಲನೇ ಹಂತದ ನೀರೆತ್ತುವ ಘಟಕವನ್ನು…

View More ಭೂ ಪರಿಹಾರಕ್ಕೆ ಆಗ್ರಹ