ಆಡಳಿತ ಮರೆತ ಭೂಕುಸಿತ

<<ಈ ಮಳೆಗಾಲದಲ್ಲಿ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್ ಹೆದ್ದಾರಿಗಳ ಕಥೆಯೇನು? * ಶಿರಾಡಿಗೆ ಶಾಶ್ವತ ಪರಿಹಾರ ಕಾಮಗಾರಿ ರೂಪುರೇಷೆ ಸಿದ್ಧ>> – ವೇಣುವಿನೋದ್ ಕೆ.ಎಸ್ ಮಂಗಳೂರು ಈ ವರ್ಷದ ಮಳೆಗಾಲ ಸಮೀಪಿಸುತ್ತಿರುವಂತೆಯೇ ಕಳೆದ ಮಳೆಗಾಲದ…

View More ಆಡಳಿತ ಮರೆತ ಭೂಕುಸಿತ

ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ನರಗುಂದ: ರಾತ್ರಿ ಮಲಗಿದ್ದಾಗ ಏಕಾಏಕಿ ಭೂಕುಸಿತ ಸಂಭವಿಸಿದ್ದು, ಸಮಯಪ್ರಜ್ಞೆ ತೋರಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಕಸಬಾ ಬಡಾವಣೆಯಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ಬಡಾವಣೆಯ ನಿವೃತ್ತ ಯೋಧ ಫಕೀರಗೌಡ…

View More ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ

ಸೋಮವಾರಪೇಟೆ: ಕೂತಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆ,…

View More ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ

ರಾಜ್ಯಕ್ಕೆ ಕೇಂದ್ರದಿಂದ 546 ಕೋಟಿ ರೂ. ನೆರವು

ನವದೆಹಲಿ: ಪ್ರವಾಹದಿಂದಾಗಿ ಕೊಡಗು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 546.21 ಕೋಟಿ ರೂ. ನೆರವು ನೀಡಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಕೇಂದ್ರ ಗೃಹ…

View More ರಾಜ್ಯಕ್ಕೆ ಕೇಂದ್ರದಿಂದ 546 ಕೋಟಿ ರೂ. ನೆರವು

ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ವಿಜಯವಾಣಿ ಸುದ್ದಿಜಾಲ ಮಂಗಳೂರು ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಆಗಸ್ಟ್‌ನಲ್ಲಿ ಭೂಕುಸಿತ ಬಳಿಕ ಘಾಟಿ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ…

View More ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲು ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಮಂಗಳೂರು ನವರಾತ್ರಿ ಮೊದಲ ದಿನವೇ ರೈಲ್ವೆ ಇಲಾಖೆ ಕರಾವಳಿಯ ಜನರಿಗೆ ಸಿಹಿ ಸುದ್ದಿ ನೀಡಿದೆ. ಎರಡು ತಿಂಗಳ ಬಳಿಕ ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಅ.10ರಂದು ಪುನಾರಂಭಗೊಳ್ಳಲಿದೆ. ಪ್ರಾಕೃತಿಕ ವಿಕೋಪದಿಂದ…

View More ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲು ಇಂದಿನಿಂದ

ದಾನ ನೀಡಿದವರಿಗೇ ಬೇಡುವ ಸ್ಥಿತಿ ತಂದಿತ್ತ ಮಹಾಮಳೆ

|ಹಿರಿಕರ ರವಿ ಸೋಮವಾರಪೇಟೆ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಎಲ್ಲವನ್ನೂ ಕಳೆದುಕೊಂಡು ಮಾದಾಪುರ-ಇಗ್ಗೋಡ್ಲು ಗ್ರಾಮದ ಮೇದುರ ರೀತ್​ಕುಮಾರ್ ಕುಟುಂಬ ಬೀದಿಗೆ ಬಂದು ನಿಂತಿದೆ. ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಭೂಮಿಯ ಒಡಲು ಸೇರಿದರೆ, ಉಳಿದಿರುವುದು ನಜ್ಜುಗುಜ್ಜಾದ ಪಾತ್ರೆಗಳು…

View More ದಾನ ನೀಡಿದವರಿಗೇ ಬೇಡುವ ಸ್ಥಿತಿ ತಂದಿತ್ತ ಮಹಾಮಳೆ

ಬೆಂಗಳೂರಿಗೆ ಗೂಡ್ಸ್ ರೈಲು ಆರಂಭ

– ಪ್ರಕಾಶ್ ಮಂಜೇಶ್ವರ ಮಂಗಳೂರು ಹಲವು ಬಾರಿ ಭೂಕುಸಿತದಿಂದ ಸಂಪರ್ಕ ಕಡಿದುಕೊಂಡಿದ್ದ ಸುಬ್ರಹ್ಮಣ್ಯ ಘಾಟಿ ಪ್ರದೇಶದ ರೈಲ್ವೆ ಮಾರ್ಗವನ್ನು ದುರಸ್ತಿಪಡಿಸುವ ಬಹುದೊಡ್ಡ ಸವಾಲನ್ನು ರೈಲ್ವೆ ಇಲಾಖೆ ಸದ್ಯ ಪೂರ್ಣಗೊಳಿಸಿದ್ದು, ಮಂಗಳೂರು- ಬೆಂಗಳೂರು ಗೂಡ್ಸ್ ರೈಲು…

View More ಬೆಂಗಳೂರಿಗೆ ಗೂಡ್ಸ್ ರೈಲು ಆರಂಭ

ಸಂತ್ರಸ್ತರ ಸಮಸ್ಯೆ ತ್ವರಿತ ಇತ್ಯರ್ಥ

ವಿಜಯವಾಣಿ ಸುದ್ದಿಜಾಲ ಸುಳ್ಯ ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಜಲಪ್ರಳಯ ಮತ್ತು ಭೂಕುಸಿತ ಸಂತ್ರಸ್ತರು ನೆನೆಸಿರುವ ಕಲ್ಲುಗುಂಡಿ ಮತ್ತು ಕೊಡಗು ಸಂಪಾಜೆಯ ಪರಿಹಾರ ಕೇಂದ್ರದಲ್ಲಿ ಅಡುಗೆ ಅನಿಲ ಸರಬರಾಜು ಮತ್ತಿತರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು…

View More ಸಂತ್ರಸ್ತರ ಸಮಸ್ಯೆ ತ್ವರಿತ ಇತ್ಯರ್ಥ

ಕೊಡಗು ಭೂಕುಸಿತಕ್ಕೆ ಭಾರಿ ಮಳೆ ಕಾರಣ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಾದ ಭೂಕುಸಿತ ಗಳಿಗೆ ಕಾರಣವಾದ ಅಂಶಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್​ಐ) ಸಿದ್ಧಪಡಿಸಿರುವ 500 ಪುಟಗಳ ವರದಿ ಯನ್ನು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾಗೆ ಸಲ್ಲಿಸಲಾಗಿದೆ. ಜಿಎಸ್​ಐ ನಿರ್ದೇಶಕ…

View More ಕೊಡಗು ಭೂಕುಸಿತಕ್ಕೆ ಭಾರಿ ಮಳೆ ಕಾರಣ