ನ್ಯೂಜಿಲೆಂಡ್​ನ ಕೆರ್ಮಾಡೆಕ್​ ದ್ವೀಪಸಮೂಹದಲ್ಲಿ 7.4 ತೀವ್ರತೆಯ ಭಾರಿ ಭೂಕಂಪ: ಸುನಾಮಿ ಎಚ್ಚರಿಕೆ

ಕೆರ್ಮಾಡೆಕ್​ (ನ್ಯೂಜಿಲೆಂಡ್​): ಇಲ್ಲಿನ ಕೆರ್ಮಾಡೆಕ್​ ದ್ವೀಪ ಸಮೂಹದಲ್ಲಿ ಭಾನುವಾರ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ. ಸಮುದ್ರ ಭಾಗದಲ್ಲಿ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಶನಿವಾರ ತಡರಾತ್ರಿ…

View More ನ್ಯೂಜಿಲೆಂಡ್​ನ ಕೆರ್ಮಾಡೆಕ್​ ದ್ವೀಪಸಮೂಹದಲ್ಲಿ 7.4 ತೀವ್ರತೆಯ ಭಾರಿ ಭೂಕಂಪ: ಸುನಾಮಿ ಎಚ್ಚರಿಕೆ

ಸಹಾಯಹಸ್ತಕ್ಕೆ ರೆಡ್‌ಕ್ರಾಸ್ ರೆಡಿ

ಚಿತ್ರದುರ್ಗ: ಭೂಕಂಪ, ಚಂಡ ಮಾರುತ, ಸುನಾಮಿಯಂಥ ಪ್ರಾಕೃತಿಕ ಅವಘಡಗಳ ವೇಳೆ ನೊಂದವರ ನೆರವಿಗೆ ರೆಡ್‌ಕ್ರಾಸ್ ಸಂಸ್ಥೆ ಮೊದಲಿಂದಲೂ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ…

View More ಸಹಾಯಹಸ್ತಕ್ಕೆ ರೆಡ್‌ಕ್ರಾಸ್ ರೆಡಿ

ಪಿಲಿಪ್ಪೀನ್ಸ್​ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 16 ಸಾವು, 14 ಜನ ಕಣ್ಮರೆ: 81 ಜನರಿಗೆ ಗಾಯ

ಫಿಲಿಪ್ಪೀನ್ಸ್​: ಪಿಲಿಪ್ಪೀನ್ಸ್​ ದೇಶದಲ್ಲಿ ಮಂಗಳವಾರ ನಡೆದ ಎರಡು ಪ್ರಭಲ ಭೂಕಂಪದಲ್ಲಿ 16 ಜನ ಮೃತಪಟ್ಟಿದ್ದಾರೆ. 81 ಜನರು ಗಾಯಗೊಂಡಿದ್ದು, 14 ಜನ ಕಾಣೆಯಾಗಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ನಡೆದ ಮೊದಲ ಭೂಕಂಪನವು ಪಿಲಿಪ್ಪೀನ್ಸ್​ನ…

View More ಪಿಲಿಪ್ಪೀನ್ಸ್​ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 16 ಸಾವು, 14 ಜನ ಕಣ್ಮರೆ: 81 ಜನರಿಗೆ ಗಾಯ

ಜಮ್ಮುಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್​ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ರಾತ್ರಿ ಸುಮಾರು 5.6ರಷ್ಟು ಪ್ರಮಾಣದ ಭೂಕಂಪನವುಂಟಾಗಿದ್ದಾಗಿ ವರದಿಯಾಗಿದೆ. ರಾತ್ರಿ 10.17ರಷ್ಟೊತ್ತಿಗೆ ಭೂಕಂಪ ಶುರುವಾಗಿದ್ದು ಕೆಲವು ಸೆಕೆಂಡ್​ಗಳ ಕಾಲ ಭೂಮಿ ನಡುಗಿದೆ. ಭಯಭೀತರಾದ ಜನರು ತಮ್ಮ ಮನೆಯಿಂದ ಹೊರಗೆ…

View More ಜಮ್ಮುಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್​ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲು

ಗಂಗನಾಡಲ್ಲಿ ಮನೆಗಿಂತ ಹೆಚ್ಚು ಕೆಂಪುಕಲ್ಲು ಗಣಿ!

<ಭೂಕಂಪನ ಪ್ರಕೃತಿ ನೀಡಿದ ಮುನ್ಸೂಚನೆ * ಪರಿಸರ ನಾಶಕ್ಕೆ ಬೀಳಲಿ ಕಡಿವಾಣ> ವಿಜಯವಾಣಿ ಸುದ್ದಿಜಾಲ ಕುಂದಾಪುರ ಗಂಗನಾಡಲ್ಲಿ ಮನೆಗಳಿಗಿಂತ ಹೆಚ್ಚು ಕೆಂಪುಕಲ್ಲು ಗಣಿಗಳಿವೆ. ಎರಡು ಕಡೆ ಶಿಲೆಕಲ್ಲು ಕ್ವಾರಿಗಳಿದ್ದು, ಸ್ಫೋಟ, ನಿರಂತರ ಕೆಂಪುಕಲ್ಲು ಕಡಿಯುವ…

View More ಗಂಗನಾಡಲ್ಲಿ ಮನೆಗಿಂತ ಹೆಚ್ಚು ಕೆಂಪುಕಲ್ಲು ಗಣಿ!

ಜಾವಗಲ್ ಸುತ್ತಮುತ್ತ ಭೂ ಕಂಪನದ ಅನುಭವ

ಅರಸೀಕೆರೆ: ತಾಲೂಕಿನ ಕಸಬಾ ಹಾಗೂ ಜಾವಗಲ್ ಹೋಬಳಿ ಸುತ್ತಮುತ್ತ ಸೋಮವಾರ ರಾತ್ರಿ 10.21ರ ಸುಮಾರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ್ದಾರೆ. ರಂಗಾಪುರ, ಕರಗುಂದ, ಕಮ್ಮಾರಘಟ್ಟ, ಹಂದ್ರಾಳು, ಹಾರನಳ್ಳಿ ಸುತ್ತಮುತ್ತ…

View More ಜಾವಗಲ್ ಸುತ್ತಮುತ್ತ ಭೂ ಕಂಪನದ ಅನುಭವ

ಇಂಡೋನೇಷ್ಯದಲ್ಲಿ ಭೂಕಂಪ, ಸುನಾಮಿಗೆ ಬಲಿಯಾದವರು 1,234… ಸಾವಿನ ಸಂಖ್ಯೆಯಲ್ಲಿ ಏರಿಕೆ ಸಂಭವ

ಜಕಾರ್ತ: ಭಾರಿ ಭೂಕಂಪ ಮತ್ತು ಸುನಾಮಿಯಿಂದ ಸುಲವೇಸಿ ದ್ವೀಪದಲ್ಲಿ ಸಿಕ್ಕ ಮೃತದೇಹಗಳ ಸಂಖ್ಯೆ 1,234ಕ್ಕೆ ಏರಿಕೆಯಾಗಿದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ. ಮಂಗಳವಾರ ಮಧ್ಯಾಹ್ನ ಒಂದು ಗಂಟೆಯವರೆಗೂ ಭೂಕಂಪ ಮತ್ತು ಸುನಾಮಿಗೆ 1,234 ಜನ…

View More ಇಂಡೋನೇಷ್ಯದಲ್ಲಿ ಭೂಕಂಪ, ಸುನಾಮಿಗೆ ಬಲಿಯಾದವರು 1,234… ಸಾವಿನ ಸಂಖ್ಯೆಯಲ್ಲಿ ಏರಿಕೆ ಸಂಭವ

ಇಂಡೊನೇಷ್ಯಾದಲ್ಲಿ ಮತ್ತೆ ಭೂಮಿ ಗಢ ಗಢ

ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಅವಳಿ ಭೂಕಂಪಕ್ಕೆ ಮತ್ತೆ ಜನರು ತತ್ತರಿಸಿದ್ದಾರೆ. ಸುಂಬಾ ದ್ವೀಪ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 15 ನಿಮಿಷಗಳ ಅವಧಿಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9…

View More ಇಂಡೊನೇಷ್ಯಾದಲ್ಲಿ ಮತ್ತೆ ಭೂಮಿ ಗಢ ಗಢ

ಇಂಡೋನೇಷ್ಯಾದಲ್ಲಿ ಕರಾಳ ಸುನಾಮಿ: 832 ಜನರ ಪ್ರಾಣ ಹೊತ್ತೊಯ್ದ ರಕ್ಕಸ ಅಲೆ

ಜಕಾರ್ತ: ಇಂಡೋನೇಷ್ಯಾದ ಭೀಕರ ಭೂಕಂಪ, ಸುನಾಮಿಗೆ ಬಲಿಯಾಗಿರುವ ಸಂಖ್ಯೆ ದುಪ್ಪಟ್ಟಾಗಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ ಇ್ಲಲಿಯವರೆಗೂ 832 ಜನರ ಶವಗಳು ಪತ್ತೆಯಾಗಿವೆ. ಶುಕ್ರವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಗೆ…

View More ಇಂಡೋನೇಷ್ಯಾದಲ್ಲಿ ಕರಾಳ ಸುನಾಮಿ: 832 ಜನರ ಪ್ರಾಣ ಹೊತ್ತೊಯ್ದ ರಕ್ಕಸ ಅಲೆ

ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ

ಸರಣಿ ಪ್ರಾಕೃತಿಕ ವಿಕೋಪಗಳ ಇತಿಹಾಸದಿಂದಲೇ ಕುಖ್ಯಾತಿ ಪಡೆದಿರುವ ಇಂಡೋನೇಷ್ಯಾ ಮತ್ತೆ ಭೀಕರ ಭೂಕಂಪ, ಸುನಾಮಿಗೆ ಬೆಚ್ಚಿದೆ. ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ 430ಕ್ಕೂ ಹೆಚ್ಚು ಶವಗಳು ಪತ್ತೆಯಾಗಿದ್ದು, ಇಡೀ ನಗರ…

View More ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ