ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿ ಮೊಸಳೆಗೆ ಬಲಿಯಾದ ಕುರಿಗಾಹಿ

ಯಾದಗಿರಿ: ಗುಡೂರು ಗ್ರಾಮದ ಭೀಮಾ ನದಿ ದಂಡೆಯಲ್ಲಿ ನೀರು ಕುಡಿಯಲು ತೆರಳಿದ್ದ ಕುರಿಗಾಹಿಯೊಬ್ಬನನ್ನು ಮೊಸಳೆ ಬಲಿ ಪಡೆದಿದೆ. ಬಸಲಿಂಗಪ್ಪ (50) ಮೊಸಳೆಗೆ ಆಹಾರವಾದವ. ಮಧ್ಯಾಹ್ನ ಊಟ ಮುಗಿಸಿ ನದಿ ದಂಡೆಗೆ ನೀರು ಕುಡಿಯಲು ತೆರಳಿದಾಗ…

View More ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿ ಮೊಸಳೆಗೆ ಬಲಿಯಾದ ಕುರಿಗಾಹಿ

ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ

ವಿಜಯವಾಣಿ ಸುದ್ದಿಜಾಲ ಜೇವರ್ಗಿನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆ ಮುಖಾಂತರ ಭೀಮಾ ನದಿಗೆ 700 ಕ್ಯೂಸೆಕ್ ನೀರು ಮಂಗಳವಾರ ಹರಿಸಲಾಗಿದ್ದು, ರಾತ್ರಿವರೆಗೂ ಭೀಮಾ ನದಿಗೆ ನೀರು ತಲುಪಲಿದೆ ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು.…

View More ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ

ನಾರಾಯಣಪುರ ಡ್ಯಾಂನಿಂದ ಭೀಮಾಕ್ಕೆ ನೀರು ಬಿಡುಗಡೆ; ಡಾ. ಅಜಯಸಿಂಗ್​

ವಿಜಯವಾಣಿ ಸುದ್ದಿಜಾಲ ಜೇವರ್ಗಿಬರಗಾಲದಿಂದಾಗಿ ಭೀಮಾ ನದಿ ಬರಿದಾಗಿದ್ದರಿಂದ ತಾಲೂಕಿನ ನದಿ ಪಾತ್ರದ ಹಳ್ಳಿಗಳ ಜನರ ಮತ್ತು ಜೇವರ್ಗಿ ಪಟ್ಟಣ ಹಾಗೂ ಕಲಬುರಗಿ ನಗರದ ಜನರಿಗೆ ಕುಡಿವ ನೀರಿನ ಬವಣೆ ನೀಗಿಸಲು ನಾರಾಯಣಪುರ ಜಲಾಶಯದಿಂದ ಭೀಮಾ…

View More ನಾರಾಯಣಪುರ ಡ್ಯಾಂನಿಂದ ಭೀಮಾಕ್ಕೆ ನೀರು ಬಿಡುಗಡೆ; ಡಾ. ಅಜಯಸಿಂಗ್​

ಹಳ್ಳಿ ಜನರಿಗೀಗ ನೀರ ಹೈರಾಣ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿದಿನಗಳೆದಂತೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಿರಲಿ ಎಂದು ಜಿಲ್ಲಾಡಳಿತ ನಡೆಸಿದ್ದ ಪೂರ್ವಭಾವಿ ಸಭೆಗಳು…

View More ಹಳ್ಳಿ ಜನರಿಗೀಗ ನೀರ ಹೈರಾಣ

ಪಂಪ್ಸೆಟ್ ವಿದ್ಯುತ್ ಕಟ್ಗೆ ಆಕ್ರೋಶ

ಕಲಬುರಗಿ: ಭೀಮಾ ನದಿ ತೀರದ ಅಫಜಲಪುರ ತಾಲೂಕಿನ ಹಲವು ಹಳ್ಳಿ ರೈತರು ಪೈಪ್ಲೈನ್ ಮಾಡಿಕೊಂಡಿರುವ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಅಧಿಕಾರಿಗಳು ಹಠಾತ್ ಕಡಿತಗೊಳಿಸಿದ್ದರಿಂದ ರೈತರು ಮತ್ತು ಜಾನುವಾರುಗಳು ಕುಡಿವ ನೀರಿಗೂ ಪರದಾಡುವಂಥ ಸ್ಥಿತಿ…

View More ಪಂಪ್ಸೆಟ್ ವಿದ್ಯುತ್ ಕಟ್ಗೆ ಆಕ್ರೋಶ

ಕೃಷಿ ಕ್ಷೇತ್ರಕ್ಕೆ ವರುಣ ಕಂಟಕ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಗಿರಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿದೆ. ಇದು ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಭಾರಿ ಸಂಕಷ್ಟ ಎದುರಾಗುವ ಮುನ್ಸೂಚನೆ ನೀಡಿದೆ. ಒಂದೆಡೆ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು…

View More ಕೃಷಿ ಕ್ಷೇತ್ರಕ್ಕೆ ವರುಣ ಕಂಟಕ !

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ

ವಿಜಯವಾಣಿ ಸುದ್ದಿಜಾಲ ಜೇವರ್ಗಿ ತಾಲೂಕು ಸೇರಿ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ  ವಿಫಲವಾಗಿದೆ ಎಂದು ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ…

View More ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ

ರೇವತಗಾಂವದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

<< ಬತ್ತಿದ ಭೀಮಾನದಿ ಎರಡು ನೀರಿನ ಘಟಕಗಳು > ಸ್ಥಗಿತ ಸರ್ಕಾರಿ ಬಾವಿ ನೀರು ದುರುಪಯೋಗ >> ಸಿದ್ರಾಮ ಮಾಳಿ ರೇವತಗಾಂವ: ಪ್ರಸಕ್ತ ಸಾಲಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ಗ್ರಾಮದಲ್ಲಿ ಬೇಸಿಗೆ ಮೊದಲೇ ಕುಡಿವ…

View More ರೇವತಗಾಂವದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

ನದಿಗಳಿಗೆ ಪೂಜೆ ಸಲ್ಲಿಸುವುದು ಭಾರತೀಯ ಸಂಪ್ರದಾಯ: ಖರ್ಗೆ

ಯಾದಗಿರಿ: ನದಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ದೇಶದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರ ಹೊರವಲಯದ ಭೀಮಾ ಬಾಂದಾರದಲ್ಲಿ…

View More ನದಿಗಳಿಗೆ ಪೂಜೆ ಸಲ್ಲಿಸುವುದು ಭಾರತೀಯ ಸಂಪ್ರದಾಯ: ಖರ್ಗೆ

ದಾಖಲೆ ಸೃಷ್ಟಿಸಿದ ಭೀಮಾ ಮಹಾಪುಷ್ಕರ

ಯಾದಗಿರಿ: ನಗರ ಹೊರವಲಯದ ಗುಲಸರಂ ಭೀಮಾ ಬಾಂದಾರದಲ್ಲಿ 10 ದಿನಗಳಿಂದ ನಡೆದಿರುವ ಮಹಾಪುಷ್ಕರದಲ್ಲಿ 22ರಂದು ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ ಎಂದು ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ. ಭೀಮಾ…

View More ದಾಖಲೆ ಸೃಷ್ಟಿಸಿದ ಭೀಮಾ ಮಹಾಪುಷ್ಕರ