ಒಂಭತ್ತು ಹಳ್ಳಿಗಳಲ್ಲಿ ಪ್ರವಾಹ ಭೀತಿ

ಹರಪನಹಳ್ಳಿ: ತುಂಗಭದ್ರಾ ನದಿ ತೀರದ 9 ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಇಒ ಕೆ.ನಿತೀಶ್ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.…

View More ಒಂಭತ್ತು ಹಳ್ಳಿಗಳಲ್ಲಿ ಪ್ರವಾಹ ಭೀತಿ

ಅಳ್ನಾವರಕ್ಕೆ ಮುಳುಗಡೆ ಭೀತಿ

ಧಾರವಾಡ: ಜಿಲ್ಲೆಯ ನೂತನ ತಾಲೂಕಿನ ಕೇಂದ್ರ ಸ್ಥಾನ ಅಳ್ನಾವರ ಪಟ್ಟಣಕ್ಕೆ ಮುಳುಗಡೆ ಭೀತಿ ಎದುರಾಗಿದ್ದು, 10 ಸಾವಿರದಷ್ಟು ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಅಳ್ನಾವರದಿಂದ 5 ಕಿ.ಮೀ.ನಷ್ಟು ದೂರ ಇರುವ 700 ಎಕರೆ ವಿಶಾಲವಾದ ಇಂದಿರಮ್ಮನ…

View More ಅಳ್ನಾವರಕ್ಕೆ ಮುಳುಗಡೆ ಭೀತಿ

ಹಿರೇರಾಯಕುಂಪಿಯಲ್ಲಿ ನೆರೆಹಾವಳಿ ಭೀತಿ, 8 ಕುಟುಂಬಗಳು ಸ್ಥಳಾಂತರಕ್ಕೆ ಹಿಂದೇಟು

ಅಂಜಳ ಗ್ರಾಮದಲ್ಲಿ ಪರಿಹಾರ ಕೇಂದ್ರ | ಮೀನುಗಾರಿಕೆ ಕುಟುಂಬಕ್ಕೆ ಕಿಟ್ ವಿತರಣೆ ದೇವದುರ್ಗ ಗ್ರಾಮೀಣ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 4.48 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ತಾಲೂಕಿನ ಹಿರೇರಾಯಕುಂಪಿ ಗ್ರಾಮದ ಹಳ್ಳದ…

View More ಹಿರೇರಾಯಕುಂಪಿಯಲ್ಲಿ ನೆರೆಹಾವಳಿ ಭೀತಿ, 8 ಕುಟುಂಬಗಳು ಸ್ಥಳಾಂತರಕ್ಕೆ ಹಿಂದೇಟು

ಹೂವಿನಹಡಗಲಿ ತುಂಗಭದ್ರಾ ನದಿ ತೀರದಲ್ಲಿ ಪ್ರವಾಹ ಭೀತಿ

ಸಿಂಗಟಾಲೂರು ಬ್ಯಾರೇಜ್‌ಗೆ 1.75 ಲಕ್ಷ ಕ್ಯೂಸೆಕ್ ಒಳ ಹರಿವು | ಜಮೀನುಗಳು ಜಲಾವೃತ, 98 ಮನೆ ಕುಸಿತ ಹೂವಿನಹಡಗಲಿ: ಸಿಂಗಟಾಲೂರು ಬ್ಯಾರೇಜ್‌ನಲ್ಲಿ 1.75 ಲಕ್ಷ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಅಷ್ಟೇ ಪ್ರಮಾಣದ ನೀರನ್ನು…

View More ಹೂವಿನಹಡಗಲಿ ತುಂಗಭದ್ರಾ ನದಿ ತೀರದಲ್ಲಿ ಪ್ರವಾಹ ಭೀತಿ

ತುಂಗಭದ್ರಾ ನದಿಪಾತ್ರದಲ್ಲಿ ಪ್ರವಾಹಭೀತಿ

ಹರಪನಹಳ್ಳಿ: ತಾಲೂಕಿನ ತುಂಗಭದ್ರಾ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಗುರುವಾರವೂ ನಾಲ್ಕು ಗ್ರಾಮಗಳ ನಡುವಿನ ರಸ್ತೆಗಳು ಜಲಾವೃತಗೊಂಡವು. ಹಲುವಾಗಲು-ಗರ್ಭಗುಡಿ, ನಂದ್ಯಾಲ-ನಿಟ್ಟೂರು ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ. ಗರ್ಭಗುಡಿ, ಮೈಲಾರ ಕಡೆ ಹೋಗುವ…

View More ತುಂಗಭದ್ರಾ ನದಿಪಾತ್ರದಲ್ಲಿ ಪ್ರವಾಹಭೀತಿ

ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಎಂ.ಕೆ.ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ದಡದ ನಿವಾಸಿಗಳನ್ನು ತಾಲೂಕಾಡಳಿತ ಮಂಗಳವಾರ ಬೆಳಗ್ಗೆ ಬೇರೆಡೆಗೆ ಸ್ಥಳಾಂತರಿಸಿದೆ. ಅರ್ಧ ಕಿಮೀನಷ್ಟು ಅಗಲ ನದಿ ಪ್ರವಾಹ…

View More ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಗೋವಿನಜೋಳಕ್ಕೆ ಕೊಳೆ ರೋಗ ಭೀತಿ

ಹಾನಗಲ್ಲ: ತಾಲೂಕಿನಾದ್ಯಂತ ಎಡೆಬಿಡದೇ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಹೊಲಗಳಲ್ಲಿನ ಗೋವಿನಜೋಳಕ್ಕೆ ಕೊಳೆ ರೋಗ ಕಾಣಿಸಿಕೊಂಡಿದ್ದು, ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ರೈತರಲ್ಲಿ ಆತಂಕ ಮೂಡಿಸಿದೆ. ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಆಗಿದ್ದರೂ ಜಿಟಿಜಿಟಿ ಮಳೆಯಿಂದ…

View More ಗೋವಿನಜೋಳಕ್ಕೆ ಕೊಳೆ ರೋಗ ಭೀತಿ

ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

 <ದಕ್ಷಿಣ ಭಾಗದ ಕಂದಕದಲ್ಲಿ ಮಳೆ ನೀರು ಮಳೆ ನೀರು ಸಂಗ್ರಹ * ಸಾಂಕ್ರಾಮಿಕ ರೋಗ ಭೀತಿ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿರುವ ರಾಜವಂಶದವರ ಏಕೈಕ ಪಳೆಯುಳಿಕೆ ಬಾರಕೂರಿನ ಕೋಟೆ ನಾಮಾವಶೇಷವಾಗುವ ಅಪಾಯದಲ್ಲಿದೆ.…

View More ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

ನೀಗದ ವೆಂಕಟೇಶ್ವರ ನಗರ ನಿವಾಸಿಗಳ ಸಂಕಟ

ಚಳ್ಳಕೆರೆ: ಅನೈರ್ಮಲ್ಯದಿಂದ ಇಲ್ಲಿನ ವೆಂಕಟೇಶ್ವರ ನಗರ ಸಮೀಪದ ಕೆರೆಯಂಗಳದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಗುಡಿಸಲುಗಳ ಸುತ್ತಮುತ್ತಲ ತಗ್ಗು-ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿದೆ. ಸೊಳ್ಳೆ, ಹಂದಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲಿ…

View More ನೀಗದ ವೆಂಕಟೇಶ್ವರ ನಗರ ನಿವಾಸಿಗಳ ಸಂಕಟ

ಗಡಿ ಜನರಿಗೆ ಕಾಡ್ತಿದೆ ಸಂಗಂಬಂಡ ಗುಮ್ಮ !

ಲಕ್ಷ್ಮೀಕಾಂತ್ ಕುಲಕರ್ಣಿ, ಯಾದಗಿರಿಗುರುಮಠಕಲ್ ತಾಲೂಕಿನ ಗಡಿಗೆ ಅಂಟಿಕೊಂಡಿರುವ ತೆಲಂಗಾಣದ ಸಂಗಂಬಂಡ ಗ್ರಾಮದ ಹಳ್ಳ ಹತ್ತಿರದ ಬ್ಯಾರೇಜ್ನಿಂದ ಕ್ಷೇತ್ರದ ಮೂರ್ನಾಲ್ಕು ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದ, ಮಹದಾಯಿ…

View More ಗಡಿ ಜನರಿಗೆ ಕಾಡ್ತಿದೆ ಸಂಗಂಬಂಡ ಗುಮ್ಮ !