ಮದುವೆ ಮನೆಯಲ್ಲೂ ಮೋದಿ ಹವಾ

ವಿಜಯಪುರ: ನರೇಂದ್ರ ಮೋದಿ ಪಟ್ಟಾಭಿಷೇಕ ಹಿನ್ನೆಲೆ ಮದುವೆ ಮನೆಯಲ್ಲೂ ಮೋದಿ ಪರ ಘೋಷಣೆ ಮೊಳಗಿದವಲ್ಲದೆ, ನವಜೋಡಿಗಳಿಗೆ ಮೋದಿ ಫೋಟೊ ನೀಡಿ ಶುಭ ಕೋರಲಾಯಿತು. ನಗರದ ಸ್ಟೇಷನ್ ರಸ್ತೆಯಲ್ಲಿರುವ 18ನೇ ವಾರ್ಡ್‌ನ ಶಿವರಾಜ ಕಲಬುರ್ಗಿ ಅವರ…

View More ಮದುವೆ ಮನೆಯಲ್ಲೂ ಮೋದಿ ಹವಾ

ವಾಸವಿದೇವಿ ಭಾವಚಿತ್ರ ಮೆರವಣಿಗೆ

ಪರಶುರಾಮಪುರ: ಗ್ರಾಮದಲ್ಲಿ ಆರ್ಯವೈಶ್ಯ ಸಮುದಾಯ ಹಾಗೂ ಆರ್ಯವೈಶ್ಯ ಮಹಿಳಾ ಸಂಘದಿಂದ ಮಂಗಳವಾರ ವಾಸವಿ ಜಯಂತಿ ಆಚರಿಸಲಾಯಿತು. ಅಲಂಕೃತ ವಾಸವಿದೇವಿ ಭಾವಚಿತ್ರವನ್ನು ಸಾರೋಟಿನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ, ವಾಸವಿ ಮಹಲ್‌ಗೆ ತಲುಪಿತು.…

View More ವಾಸವಿದೇವಿ ಭಾವಚಿತ್ರ ಮೆರವಣಿಗೆ

ಪ್ರೀತಿಯ ಪುತ್ರಿಯ ಮುಖದರ್ಶನ ಮಾಡಿಸಿದ ಮಿಸ್ಟರ್​ ಆ್ಯಂಡ್​ ಮಿಸೆಸ್​ ರಾಮಾಚಾರಿ: ಟ್ವಿಟರ್​ನಲ್ಲಿ ಭಾವಚಿತ್ರ ಬಿಡುಗಡೆ

ಬೆಂಗಳೂರು: ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್​ ಮ್ಗತು ರಾಧಿಕಾ ಪಂಡಿತ್​ ತಮ್ಮ ಪ್ರೀತಿಯ ಪುತ್ರಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಮಗಳು ಹುಟ್ಟಿ 5 ತಿಂಗಳ ಬಳಿಕ ಆಕೆಯ ಮುಖದರ್ಶನ ಮಾಡಿಸುವುದಾಗಿ…

View More ಪ್ರೀತಿಯ ಪುತ್ರಿಯ ಮುಖದರ್ಶನ ಮಾಡಿಸಿದ ಮಿಸ್ಟರ್​ ಆ್ಯಂಡ್​ ಮಿಸೆಸ್​ ರಾಮಾಚಾರಿ: ಟ್ವಿಟರ್​ನಲ್ಲಿ ಭಾವಚಿತ್ರ ಬಿಡುಗಡೆ

ಮಾನವ ಕುಲಕ್ಕೆ ಆದರ್ಶ ಶ್ರೀರಾಮ

ಬ್ಯಾಡಗಿ: ಮಾನವ ಕುಲಕ್ಕೆ ಶ್ರೀರಾಮನ ಆದರ್ಶಗಳು ಮಾದರಿಯಾಗಿವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಹೇಳಿದರು. ಪಟ್ಟಣದ ಚಾವಡಿ ಓಣಿಯ ದೊಡ್ಡ ಹನುಮಂತ ದೇವಮಂದಿರ ಬಳಿ ಶ್ರೀರಾಮ ಭಾವಚಿತ್ರ ಮೆರವಣಿಗೆಗೆ ಭಾನುವಾರ ಚಾಲನೆ…

View More ಮಾನವ ಕುಲಕ್ಕೆ ಆದರ್ಶ ಶ್ರೀರಾಮ

ವಿಭಿನ್ನ ಮಹಿಳಾ ದಿನ ಆಚರಣೆ

ವಿಜಯವಾಣಿ ಸುದ್ದಿಜಾಲ ಬೀದರ್ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರಿಗೆ ಅವರದೇ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.…

View More ವಿಭಿನ್ನ ಮಹಿಳಾ ದಿನ ಆಚರಣೆ

ಚುನಾವಣಾ ಪ್ರಚಾರದಲ್ಲಿ ಯೋಧರ ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಸೂಚನೆ

ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳಲ್ಲಿ ಯೋಧರ ಭಾವಚಿತ್ರಗಳ ಬಳಕೆಯನ್ನು ನಿರ್ಬಂಧಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಸಂಬಂಧ ಅದು ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದು, ಚುನಾವಣಾ ಪ್ರಚಾರ…

View More ಚುನಾವಣಾ ಪ್ರಚಾರದಲ್ಲಿ ಯೋಧರ ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಸೂಚನೆ

ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಚನ್ನಗಿರಿ: ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಹಾವೊಂದು ಒಂದು ಗಂಟೆಗೂ ಹೆಚ್ಚು ಸಮಯ ಹೆಡೆ ಬಿಚ್ಚಿ ನಮನ ಸಲ್ಲಿಸುವಂತೆ ಕುಳಿತ ಘಟನೆ ಜನರ ಅಚ್ಚರಿಗೆ ಕಾರಣವಾಗಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ನಾಗೇನಹಳ್ಳಿ…

View More ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಮಂಡ್ಯದಲ್ಲಿ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಣೆ

ಮಂಡ್ಯ: ನಡೆದಾಡುವ ದೇವರು ಡಾ.ಶಿವಕುಮಾರ ಮಹಾಸ್ವಾಮೀಜಿ ಅವರಿಗೆ ಸೋಮವಾರ ನಗರದ ವಿವಿಧೆಡೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಗರದ ಸ್ವರ್ಣಸಂದ್ರದಲ್ಲಿರುವ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವದಲ್ಲಿ ಅವರ ಭಾವಚಿತ್ರನ್ನಿಟ್ಟು ಪುಷ್ಪಾರ್ಚನೆ ಮಾಡಿ…

View More ಮಂಡ್ಯದಲ್ಲಿ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಣೆ

ದತ್ತಾತ್ರೇಯ ಸ್ವಾಮಿ ಶೋಭಾಯಾತ್ರೆ

ಕಳಸ: ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಅಂಗವಾಗಿ ದತ್ತಾತ್ರೇಯ ಸ್ವಾಮಿ ಶೋಭಾಯಾತ್ರೆ ಪಟ್ಟಣದಲ್ಲಿ ಬುಧವಾರ ಸಂಜೆ ನಡೆಯಿತು. ಇಲ್ಲಿಯ ವೆಂಕಟರಮಣ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ, ಮುಖ್ಯರಸ್ತೆ, ಕಲಶೇಶ್ವರ ದೇವಸ್ಥಾನ ನಂತರ…

View More ದತ್ತಾತ್ರೇಯ ಸ್ವಾಮಿ ಶೋಭಾಯಾತ್ರೆ

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ

ಆಯನೂರು: ಆಯನೂರು ಸಮೀಪದ ಚಾಮೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಎರಚಿ ಅಪಮಾನ ಮಾಡಿದ್ದಾರೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಲು ಒತ್ತಾಯಿಸಿ ಮಾದಿಗ ಸಮಾಜ ಹಾಗೂ ಡಿಎಸ್​ಎಸ್ ಪದಾಧಿಕಾರಿಗಳು ಬುಧವಾರ ಗ್ರಾಮದಲ್ಲಿ ಪ್ರತಿಭಟನೆ…

View More ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ