ಟಿಟ್ ಫಾರ್ ಟಾಟ್ ಒಳ್ಳೆಯದಲ್ಲ; ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಭಾಗಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಪಿಸಿಬಿ ಮಾಜಿ ಅಧ್ಯಕ್ಷ
ನವದೆಹಲಿ: ಚುಟುಕು ವಿಶ್ವ ಸಮರದಲ್ಲಿ ಗೆದ್ದು ಭಾರೀ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ನೂತನ ಕೋಚ್ ಗೌತಮ್…
ಭಾರತದ ಎದುರು ಮತ್ತೊಮ್ಮೆ ಮಣ್ಣುಮುಕ್ಕಿದೆ ಪಾಕಿಸ್ತಾನ; WCL ಟ್ರೋಫಿ ಮುಡಿಗೇರಿಸಿಕೊಂಡ ಯುವಿ ಪಡೆ
ಬರ್ಮಿಂಗ್ಹ್ಯಾಮ್: ಇಲ್ಲಿನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ವರ್ಲ್ಡ್ ಚಾಂಪಿಯನ್ಶಿಪ್ ಆಫ್…
ಅತಿಯಾದ ಆತ್ಮವಿಶ್ವಾಸವೇ ಕೆಲಸ ಕೆಡಲು ಕಾರಣವಾಯಿತು; ಭಾರತ ವಿರುದ್ಧದ ಸೋಲಿಗೆ ಪಾಕ್ ಮಾಜಿ ನಾಯಕನ ಹೇಳಿಕೆ ವೈರಲ್
ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್ ಮುಗಿದು ಎರಡು ವಾರಗಳಾಗುತ್ತ ಬಂದರೂ ಪಾಕಿಸ್ತಾನ ಯಾಕೋ ಅದರ…
ನೀನು ನಂ 01 ಆಟಗಾರನಾಗಿದ್ದರೆ ಪಾಕಿಸ್ತಾನದ ವಿರುದ್ಧ ಆಡಿ ತೋರಿಸು; ಸವಾಲೆಸೆದ ಪಾಕ್ನ ಮಾಜಿ ಪ್ಲೇಯರ್
ಲಾಹೋರ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯ ಶುರುವಾಗುವುದಕ್ಕೆ ಕೆಲವೇ ಘಂಟೆಗಳು ಬಾಕಿ…
ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡುವ ದಿನ ಮಾತ್ರ…; ಭಾರತ ವಿರುದ್ಧದ ಕದನಕ್ಕೂ ಮುನ್ನ ಪಾಕ್ ಮಾಜಿ ನಾಯಕನ ಹೇಳಿಕೆ ವೈರಲ್
ಲಾಹೋರ್: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ…
ಆಟಗಾರರಿಗೆ ಹೆಚ್ಚಿನ ಪ್ರೇರಣೆ ನೀಡಬೇಕಿಲ್ಲ; ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಅಚ್ಚರಿಯ ಹೇಳಿಕೆ ಕೊಟ್ಟ ಪಾಕ್ ಕೋಚ್
ನ್ಯೂಯಾರ್ಕ್: ಕ್ರಿಕೆಟ್ ಶಿಶು ಯುಎಸ್ಎ ವಿರುದ್ಧದ ಸೋಲಿನ ಬಳಿಕ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ…
ನಾನು ಪ್ರಧಾನಿ ಪ್ರಮಾಣವಚನದ ಬದಲು ಇಂಡೋ-ಪಾಕ್ ಮ್ಯಾಚ್ ವೀಕ್ಷಿಸುತ್ತೇನೆ; ಟೀಕೆಗೆ ಗುರಿಯಾಯ್ತು ಶಶಿ ತರೂರ್ ಹೇಳಿಕೆ
ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಹುಮತ ಸಾಧಿಸಿದ್ದು, ಇಂದು…
ಪಾಕ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ?; ನಾಯಕ ರೋಹಿತ್ ಶರ್ಮಾ ಹೇಳಿದ್ದಿಷ್ಟು
ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ…
ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಶಾಕ್; ಗಾಯಕ್ಕೆ ತುತ್ತಾದ ಪ್ರಮುಖ ಆಟಗಾರ
ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್…
ಭಾರತ-ಪಾಕ್ ಕದನಕ್ಕೂ ಮುನ್ನ ಮಹತ್ವದ ನಿರ್ಧಾರ ಪ್ರಕಟಿಸಿದ ಐಸಿಸಿ; ಏನದು?
ನ್ಯೂಯಾರ್ಕ್: ಜೂನ್ 09ರಂದು ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್…