ದುಬೈನಿಂದ ಗಡಿಪಾರಾಗಿ ಸ್ವದೇಶಕ್ಕೆ ಮರಳಲು ಪರದಾಡುತ್ತಿದ್ದ ಪಾಕ್​ ಸೇರಿದಂತೆ ಇತರೆ ದೇಶದ ಕೈದಿಗಳಿಗೆ ನೆರವಾದ ಭಾರತೀಯ!

ದುಬೈ: ದುಬೈನಿಂದ ಗಡಿಪಾರು ಮಾಡಲಾಗಿದ್ದ 13 ಕೈದಿಗಳಿಗೆ ನೆರವಿನ ಹಸ್ತ ಚಾಚಿದ ದುಬೈ ಮೂಲದ ಭಾರತೀಯರೊಬ್ಬರು, ಒನ್​ವೇ ವಿಮಾನದ ಟಿಕೆಟ್​ಗಳನ್ನು ಖರೀದಿಸುವ ಮೂಲಕ ಕೈದಿಗಳು ಸ್ವದೇಶಕ್ಕೆ ತೆರಳಲು ಅನುಕೂಲ ಮಾಡಿ ಕೊಟ್ಟಿರುವ ವಿಚಾರ ಮಂಗಳವಾರ…

View More ದುಬೈನಿಂದ ಗಡಿಪಾರಾಗಿ ಸ್ವದೇಶಕ್ಕೆ ಮರಳಲು ಪರದಾಡುತ್ತಿದ್ದ ಪಾಕ್​ ಸೇರಿದಂತೆ ಇತರೆ ದೇಶದ ಕೈದಿಗಳಿಗೆ ನೆರವಾದ ಭಾರತೀಯ!

ಪಿಒಕೆಯಲ್ಲಿರುವ ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಿದ ಹಿಂದು ದಂಪತಿ!; ಏಳು ದಶಕಗಳ ಅವಧಿಯಲ್ಲಿ ಇದೇ ಮೊದಲ ಪ್ರಯತ್ನ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಪೀಠದಲ್ಲಿ 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಹಿಂದು ದಂಪತಿ ಪೂಜೆ ನೆರವೇರಿಸಿ ಸುದ್ದಿಯಾಗಿದ್ದಾರೆ. ಪಿ.ಟಿ. ವೆಂಕಟರಾಮನ್​ ಮತ್ತು ಅವರ ಪತ್ನಿ ಸುಜಾತ…

View More ಪಿಒಕೆಯಲ್ಲಿರುವ ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಿದ ಹಿಂದು ದಂಪತಿ!; ಏಳು ದಶಕಗಳ ಅವಧಿಯಲ್ಲಿ ಇದೇ ಮೊದಲ ಪ್ರಯತ್ನ

ಗಾಂಧಿ ಜಯಂತಿ ದಿನ ರೈತರಿಂದ ಬೃಹತ್ ಸತ್ಯಾಗ್ರಹ

ಬೆಳಗಾವಿ: ಮಹಾತ್ಮ ಗಾಂಧೀಜಿ ಜನ್ಮದಿನವಾದ ಅ.2ರಂದು ರೈತ ಪ್ರಭುತ್ವಕ್ಕಾಗಿ ಸುವರ್ಣ ಸೌಧದ ಮುಂದೆ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಒಂದು ದಿನದ ಬೃಹತ್ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ…

View More ಗಾಂಧಿ ಜಯಂತಿ ದಿನ ರೈತರಿಂದ ಬೃಹತ್ ಸತ್ಯಾಗ್ರಹ

ನವಲೂರಿನ ಅವಳಿ ಸಹೋದರರು ಸೈನ್ಯಕ್ಕೆ ಭರ್ತಿ

ಧಾರವಾಡ: ಅವಳಿ ಮಕ್ಕಳು ನೋಡಲು ಒಂದೇ ರೀತಿ ಇದ್ದರೂ ಆಯ್ದುಕೊಳ್ಳುವ ವೃತ್ತಿ ಭಿನ್ನವಾಗಿರುವುದೇ ಜಾಸ್ತಿ. ಆದರೆ, ಇಲ್ಲಿಯ ನವಲೂರ ಗ್ರಾಮದ ಅವಳಿ ಸಹೋದರರು ಒಂದೇ ರೀತಿಯ, ಒಂದೇ ಹಂತದ ಶಿಕ್ಷಣ ಪಡೆದು ಈಗ ಇಬ್ಬರೂ…

View More ನವಲೂರಿನ ಅವಳಿ ಸಹೋದರರು ಸೈನ್ಯಕ್ಕೆ ಭರ್ತಿ

ಬೆಳಗಾವಿ: ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ

ಬೆಳಗಾವಿ: ಭಾರತದ ಸಂಸ್ಕೃತಿ ಉಳಿಸುವಲ್ಲಿ ಸಂಸ್ಕೃತ ಭಾಷೆ ಮಂಚೂಣಿಯಲ್ಲಿದೆ ಎಂದು ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ವಿದ್ವಾನ ಸಂಪತಕುಮಾರ ಶಾಸಿ ಹೇಳಿದ್ದಾರೆ. ಹುಕ್ಕೇರಿ ಹಿರೇಮಠದ ಗುರುಕುಲದಲ್ಲಿ ಗುರುವಾರ ನಡೆದ ಸಂಸ್ಕೃತ ಸಪ್ತಾಹ ಕಾರ್ಯಕ್ರಮದಲ್ಲಿ ಅವರು…

View More ಬೆಳಗಾವಿ: ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ

ದುಬೈನ ಪ್ರಸಿದ್ಧ ಬೀಚ್​​ನಲ್ಲಿ ಈಜುತ್ತಿದ್ದ ಬೆಂಗಳೂರಿನವ ಇದ್ದಕ್ಕಿದ್ದಂತೆ ಕುಟುಂಬದ ಮುಂದೆಯೇ ಶವವಾದ!

ದುಬೈ: ತನ್ನ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಯುನೈಟೆಡ್​​ ಅರಬ್​ ಎಮಿರೇಟ್ಸ್​(ಯುಎಇ)ನ ಪ್ರಸಿದ್ಧ ಬೀಚ್​ ಜುಮೇರಾದಲ್ಲಿ ಈಜುವಾಗ ಹೃದಾಯಾಘಾತ ಸಂಭವಿಸಿ, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಭಾನುವಾರ ವರದಿಯಾಗಿದೆ. ಮೃತರನ್ನು ಜಾನ್​ ಪ್ರೀತಂ…

View More ದುಬೈನ ಪ್ರಸಿದ್ಧ ಬೀಚ್​​ನಲ್ಲಿ ಈಜುತ್ತಿದ್ದ ಬೆಂಗಳೂರಿನವ ಇದ್ದಕ್ಕಿದ್ದಂತೆ ಕುಟುಂಬದ ಮುಂದೆಯೇ ಶವವಾದ!

ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಯುವಕರ ರಕ್ಷಣೆ ಕುರಿತು ಇಂದು ನಿರ್ಧಾರ ಸಾಧ್ಯತೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ವಂಚನೆಗೊಳಗಾಗಿದ್ದ 35 ಮಂದಿ ಮಂಗಳೂರಿನ ಯುವಕರ ಸಹಿತ 75 ಮಂದಿ ಭಾರತೀಯರನ್ನು ತಾಯ್ನೆಲಕ್ಕೆ ಕರೆತರುವ ಕುರಿತು ಇಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಕುವೈತ್‌ನಲ್ಲಿ…

View More ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಯುವಕರ ರಕ್ಷಣೆ ಕುರಿತು ಇಂದು ನಿರ್ಧಾರ ಸಾಧ್ಯತೆ

ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಭಾರತೀಯ ನೌಕಾಪಡೆಯೇ ಕಾರಣ. ನೌಕಾಪಡೆಯ ಹಡಗು ಬೋಟ್‌ಗೆ ಅಪಘಾತ ಮಾಡಿದ್ದು, ಇದನ್ನು ಮುಚ್ಚಿಟ್ಟು ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸತ್ಯ ಮರೆಮಾಚುವ ಪ್ರಯತ್ನ ನಡೆಯುತ್ತಿದೆ…

View More ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೈಲಹೊಂಗಲ: ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸುವುದು ಅವಶ್ಯಕವಾಗಿದೆ ಎಂದು ಖಾನಾಪುರದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ತಾಬೋಜಿ ಹೇಳಿದ್ದಾರೆ. ಪಟ್ಟಣದ ಹೊಸೂರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ…

View More ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ತೆಲಸಂಗ: ಗ್ರಾಮದ ವಿಶ್ವಚೇತನ ಶಾಲೆಯಲ್ಲಿ ಭಾರತೀಯ ರೂಪಾಯಿಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು. ಗ್ರಾಮದ ಯುವ ಮುಖಂಡ ಡಾ.ಎಸ್.ಐ.ಇಂಚಗೇರಿ ಭಾರತೀಯ ರೂಪಾಯಿ ಮೌಲ್ಯಗಳ ಬಗ್ಗೆ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

View More ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ