ಮೋದಿ ಅವಧಿಯಲ್ಲೇ ಫಸ್ಟ್ ಸರ್ಜಿಕಲ್ ಸ್ಟ್ರೈಕ್: ಅಧಿಕೃತ ಹೇಳಿಕೆ ನೀಡಿದ ಸೇನಾಧಿಕಾರಿ

ನವದೆಹಲಿ: ಯುಪಿಎ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ದಾಳಿ ನಡೆಸಲಾಗಿತ್ತು ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಯನ್ನು ಸೇನೆ ಸಂಪೂರ್ಣವಾಗಿ ತಿರಸ್ಕರಿಸಿದ್ದು, 2016ರಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಸ್ಪಷ್ಟನೆ…

View More ಮೋದಿ ಅವಧಿಯಲ್ಲೇ ಫಸ್ಟ್ ಸರ್ಜಿಕಲ್ ಸ್ಟ್ರೈಕ್: ಅಧಿಕೃತ ಹೇಳಿಕೆ ನೀಡಿದ ಸೇನಾಧಿಕಾರಿ

ವಾಯುಪಡೆಗೆ ಅತ್ಯಾಧುನಿಕ ಸ್ಪೈಸ್ 2000: ಬಾಲಾಕೋಟ್ ಸರ್ಜಿಕಲ್ ದಾಳಿ ವೇಳೆ ಬಳಸಿದ ಬಾಂಬ್​ಗಿಂತಲೂ ಶಕ್ತಿಶಾಲಿ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನ ಉಗ್ರರ ನೆಲೆಗಳ ಮೇಲಿನ ದಾಳಿಗೆ ಬಳಸಲಾಗಿದ್ದ ಇಸ್ರೇಲ್ ನಿರ್ವಿುತ ‘ಸ್ಪೈಸ್ 2000’ ಬಾಂಬ್​ನ ಆಧುನಿಕ ಆವೃತ್ತಿ ಖರೀದಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ. ಯಾವುದೇ ಕಟ್ಟಡ ಅಥವಾ ಬಂಕರ್​ಗಳನ್ನು ಸಂಪೂರ್ಣವಾಗಿ ಧ್ವಂಸ…

View More ವಾಯುಪಡೆಗೆ ಅತ್ಯಾಧುನಿಕ ಸ್ಪೈಸ್ 2000: ಬಾಲಾಕೋಟ್ ಸರ್ಜಿಕಲ್ ದಾಳಿ ವೇಳೆ ಬಳಸಿದ ಬಾಂಬ್​ಗಿಂತಲೂ ಶಕ್ತಿಶಾಲಿ

ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲೂ ಆರು ಸರ್ಜಿಕಲ್ ದಾಳಿ ನಡೆದಿತ್ತು. ಆದರೆ, ಇದನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿರುವ ಬೆನ್ನಿಗೆ, ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಕೇಳಲಾಗಿದ್ದ…

View More ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ನವದೆಹಲಿ: 2004ರಿಂದ 2014ರವರೆಗಿನ ಕಾಂಗ್ರೆಸ್​ ಆಡಳಿತದಲ್ಲಿ ಒಟ್ಟು ಆರು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂದು ಕಾಂಗ್ರೆಸ್​ ಇತ್ತೀಚೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿತ್ತು. ನಂತರ ಜಮ್ಮು ಮೂಲದ ಕಾರ್ಯಕರ್ತ ರೋಹಿತ್​ ಚೌಧರಿ ಎಂಬುವರು ದಾಳಿ ನಡೆದ…

View More ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ನವದೆಹಲಿ: ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ನನಗೆ ತಿಳಿದಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.…

View More ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ಹಿಮ ಮಾನವನ ಹೆಜ್ಜೆ ಗುರುತು ಪತ್ತೆ ಹಚ್ಚಿದ ಭಾರತೀಯ ಸೇನೆ? ನೆಟ್ಟಿಗರಿಂದ ಭಾರೀ ಟೀಕೆ

ನವದೆಹಲಿ: ಯೇತಿ(ಹಿಮ ಮನುಷ್ಯ)ಯದ್ದು ಎನ್ನಲಾದ ಹೆಜ್ಜೆ ಗುರುತುಗಳನ್ನು ಹಿಮಾಲಯ ಪ್ರದೇಶದಲ್ಲಿ ನೋಡಿರುವುದಾಗಿ ಭಾರತೀಯ ಸೇನೆ ತಿಳಿಸಿದೆ. ಟ್ವಿಟರ್ ​ಮೂಲಕ ಹೆಜ್ಜೆ ಗುರುತುಗಳ ಫೋಟೋವನ್ನು ಶೇರ್ ಮಾಡಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.​ ಪರ್ವತಾರೋಹಣ ಕಾರ್ಯಾಚರಣೆಯ ತಂಡ…

View More ಹಿಮ ಮಾನವನ ಹೆಜ್ಜೆ ಗುರುತು ಪತ್ತೆ ಹಚ್ಚಿದ ಭಾರತೀಯ ಸೇನೆ? ನೆಟ್ಟಿಗರಿಂದ ಭಾರೀ ಟೀಕೆ

ಸೇನೆ, ವಾಯುಪಡೆಯ ಏಳು ಮಂದಿ ಮಾಜಿ ಸೇನಾಧಿಕಾರಿಗಳು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ 7 ಮಾಜಿ ಸೇನಾಧಿಕಾರಿಗಳು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಸಮ್ಮುಖದಲ್ಲಿ ಲೆ. ಜ. ಜೆಬಿಎಸ್​ ಯಾದವ್​,…

View More ಸೇನೆ, ವಾಯುಪಡೆಯ ಏಳು ಮಂದಿ ಮಾಜಿ ಸೇನಾಧಿಕಾರಿಗಳು ಬಿಜೆಪಿಗೆ ಸೇರ್ಪಡೆ

ಬಾಲಾಕೋಟ್​ ದಾಳಿಯಲ್ಲಿ ಪಾಕ್​ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿಲ್ಲ: ಸುಷ್ಮಾ ಸ್ವರಾಜ್​

ಅಹಮದಾಬಾದ್​: ಉಗ್ರರನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆ ವಿಮಾನಗಳು ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಸೈನಿಕರು ಅಥವಾ ನಾಗರಿಕರು ಮೃತಪಟ್ಟಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಪಕ್ಷದ ಮಹಿಳಾ…

View More ಬಾಲಾಕೋಟ್​ ದಾಳಿಯಲ್ಲಿ ಪಾಕ್​ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿಲ್ಲ: ಸುಷ್ಮಾ ಸ್ವರಾಜ್​

ವೈಫಲ್ಯ ಮುಚ್ಚಿಕೊಳ್ಳಲು ಪ್ರಚಾರಕ್ಕೆ ಸೇನೆ ಬಳಕೆ

ಹಾಸನ/ಚನ್ನರಾಯಪಟ್ಟಣ: ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ವರ್ಷಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಮ್ಮ ಹೆಮ್ಮೆಯ ಭಾರತೀಯ ಸೇನೆಯನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದರು. ಸೇನೆಯ ಯೋಧರು ಕಾಂಗ್ರೆಸ್…

View More ವೈಫಲ್ಯ ಮುಚ್ಚಿಕೊಳ್ಳಲು ಪ್ರಚಾರಕ್ಕೆ ಸೇನೆ ಬಳಕೆ

ಮೋದಿಯವರಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿ ಬಿಜೆಪಿ ಸೇರ್ಪಡೆಗೊಂಡ ಸೇನಾ ಮಾಜಿ ಉಪಮುಖ್ಯಸ್ಥ ಶರತ್​ ಚಂದ್​

ನವದೆಹಲಿ: ಸೇನಾ ಲೆಫ್ಟಿನಂಟ್​ ಜನರಲ್​ ಮಾಜಿ ಉಪ ಮುಖ್ಯಸ್ಥ ಶರತ್​ ಚಂದ್​ ಶನಿವಾರ  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಶರತ್​ ಚಂದ್​ 1971ರಲ್ಲಿ ಗಢವಾಲ್​ ರೈಫಲ್ಸ್​ನಲ್ಲಿ ಕರ್ತವ್ಯ ಪ್ರಾರಂಭಿಸಿದರು.…

View More ಮೋದಿಯವರಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿ ಬಿಜೆಪಿ ಸೇರ್ಪಡೆಗೊಂಡ ಸೇನಾ ಮಾಜಿ ಉಪಮುಖ್ಯಸ್ಥ ಶರತ್​ ಚಂದ್​