ಬಾಲಾಕೋಟ್​ ಉಗ್ರನೆಲೆ ಮೇಲೆ ಭಾರತ ನಡೆಸಿದ್ದ ಏರ್​ಸ್ಟ್ರೈಕ್​ಗೆ ಕೊಟ್ಟಿದ್ದ ಕೋಡ್​ನೇಮ್​ ಇದು…

ನವದೆಹಲಿ: ಫೆಬ್ರವರಿ 26ರಂದು ಭಾರತ ಪಾಕಿಸ್ತಾನದ ಬಾಲಾಕೋಟ್​ ಉಗ್ರನೆಲೆಗಳ ಮೇಲೆ ನಡೆಸಿದ ವಾಯುದಾಳಿಗೆ ಇಡಲಾಗಿದ್ದ ಕೋಡ್​ನೇಮ್​ ಈಗ ಬಹಿರಂಗವಾಗಿದೆ. ಫೆ.14ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಫೆ.26ರಂದು ಗಡಿ ನಿಯಂತ್ರಣಾ ರೇಖೆ ದಾಟಿ…

View More ಬಾಲಾಕೋಟ್​ ಉಗ್ರನೆಲೆ ಮೇಲೆ ಭಾರತ ನಡೆಸಿದ್ದ ಏರ್​ಸ್ಟ್ರೈಕ್​ಗೆ ಕೊಟ್ಟಿದ್ದ ಕೋಡ್​ನೇಮ್​ ಇದು…

ಎಎನ್​-32 ವಿಮಾನ ಅಪಘಾತದಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ರಾಜನಾಥ್​ ಸಿಂಗ್​

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಎನ್​-32 ವಿಮಾನ ಅಪಘಾತದಲ್ಲಿ ಮೃತಪಟ್ಟ ವಾಯುಪಡೆಯ 13 ಯೋಧರ ಪಾರ್ಥಿವ ಶರೀರಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಗೌರವ ಸಲ್ಲಿಸಿದರು. ಅರುಣಾಚಲ ಪ್ರದೇಶದ ಪರ್ವತ ಶ್ರೇಣಿಯ ದಟ್ಟ ಅರಣ್ಯದಲ್ಲಿ…

View More ಎಎನ್​-32 ವಿಮಾನ ಅಪಘಾತದಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ರಾಜನಾಥ್​ ಸಿಂಗ್​

ವಾಯುಪಡೆ ಸೇವೆಗೆ ಸೇರಿದ ಯೋಧನಿಗೆ ಐಎಎಫ್​ ಮುಖ್ಯಸ್ಥ ಬಿ.ಎಸ್​. ಧನೋವಾ ತಮ್ಮ ‘ರೆಕ್ಕೆ’ಗಳನ್ನೇ ಬಿಚ್ಚುಕೊಟ್ಟಿದ್ದೇಕೆ?

ನವದೆಹಲಿ: ಫ್ಲೈಯಿಂಗ್​ ಆಫೀಸರ್​ ಜಿ. ನವೀನ್​ಕುಮಾರ್​ ರೆಡ್ಡಿ ಭಾರತೀಯ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳುತ್ತಿರುವಂತೆ ವಾಯುಪಡೆಯ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಅವರಿಂದ ‘ರೆಕ್ಕೆ’ಗಳ ರೂಪದಲ್ಲಿ ವಿಶೇಷ ಉಡುಗೊರೆ ಪಡೆದುಕೊಂಡಿದ್ದಾರೆ. ಅದು ಏಕೆ ಗೊತ್ತೆ? ಫ್ಲೈಯಿಂಗ್​…

View More ವಾಯುಪಡೆ ಸೇವೆಗೆ ಸೇರಿದ ಯೋಧನಿಗೆ ಐಎಎಫ್​ ಮುಖ್ಯಸ್ಥ ಬಿ.ಎಸ್​. ಧನೋವಾ ತಮ್ಮ ‘ರೆಕ್ಕೆ’ಗಳನ್ನೇ ಬಿಚ್ಚುಕೊಟ್ಟಿದ್ದೇಕೆ?

ಎಎನ್​-32 ಯುದ್ಧವಿಮಾನದ ಅವಶೇಷ ತಲುಪಲು ದುರ್ಗಮ ಹಾದಿ ಸವೆಸಲು ಕಷ್ಟ: ಗುರುವಾರ ಸ್ಥಳ ತಲುಪುವ ಸಾಧ್ಯತೆ

ನವದೆಹಲಿ: ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನ ಅಪಘಾತಕ್ಕೀಡಾಗಿರುವ ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ 16 ಕಿ.ಮೀ. ದೂರದ ಪ್ರದೇಶವನ್ನು ತಲುಪಲು ವಾಯುಪಡೆಯ 9 ಮಂದಿ ಸೇರಿ ಒಟ್ಟು 15 ಪರ್ವತಾರೋಹಿಗಳು ಹರಸಾಹಸ ಪಡುತ್ತಿದ್ದಾರೆ. ವಿಮಾನ…

View More ಎಎನ್​-32 ಯುದ್ಧವಿಮಾನದ ಅವಶೇಷ ತಲುಪಲು ದುರ್ಗಮ ಹಾದಿ ಸವೆಸಲು ಕಷ್ಟ: ಗುರುವಾರ ಸ್ಥಳ ತಲುಪುವ ಸಾಧ್ಯತೆ

ಮೋಡದಿಂದಾಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವ ಯುದ್ಧವಿಮಾನ: ಅಪಘಾತ ಸ್ಥಳ ತಲುಪಿರುವ ಪರ್ವತಾರೋಹಿಗಳ ತಂಡ

ನವದೆಹಲಿ: ತನ್ನ ಎಎನ್​-32 ಯುದ್ಧ ವಿಮಾನ ಅಪಘಾತಕ್ಕೆ ಮೋಡ ಅಡ್ಡ ಬಂದಿರುವುದು ಕಾರಣ. ಮೋಡದಿಂದಾಗಿ ಬೆಟ್ಟದ ಎತ್ತರವನ್ನು ನಿಖರವಾಗಿ ಗಮಿಸಲು ಪೈಲಟ್​ ವಿಫಲವಾಗಿದ್ದರಿಂದ ವಿಮಾನ ಅಪಘಾತಕ್ಕೀಡಾಗಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ. ವಿಮಾನ ಅಪಘಾತಕ್ಕೀಡಾಗಿರುವ…

View More ಮೋಡದಿಂದಾಗಿ ಬೆಟ್ಟಕ್ಕೆ ಡಿಕ್ಕಿ ಹೊಡೆದಿರುವ ಯುದ್ಧವಿಮಾನ: ಅಪಘಾತ ಸ್ಥಳ ತಲುಪಿರುವ ಪರ್ವತಾರೋಹಿಗಳ ತಂಡ

ದುರ್ಗಮ ಸ್ಥಳದಲ್ಲಿ ಎಎನ್​-32 ಯುದ್ಧವಿಮಾನ ಪತನ: ಬುಧವಾರದಿಂದ ಆರಂಭವಾಗಲಿದೆ ರಕ್ಷಣಾ ಕಾರ್ಯಾಚರಣೆ

ನವದೆಹಲಿ: ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನ ಅತ್ಯಂತ ದುರ್ಗಮವಾದ ಪ್ರದೇಶದಲ್ಲಿ ಪತನಗೊಂಡಿದೆ. ತಕ್ಷಣವೇ ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವುದು ಕಷ್ಟಸಾಧ್ಯ. ಅಲ್ಲಿ ಹೆಲಿಕಾಪ್ಟರ್​ ಇಳಿಸಲು ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಕಾರಣ ಎಂದು ವಾಯುಪಡೆಯ…

View More ದುರ್ಗಮ ಸ್ಥಳದಲ್ಲಿ ಎಎನ್​-32 ಯುದ್ಧವಿಮಾನ ಪತನ: ಬುಧವಾರದಿಂದ ಆರಂಭವಾಗಲಿದೆ ರಕ್ಷಣಾ ಕಾರ್ಯಾಚರಣೆ

8 ದಿನಗಳ ನಿರಂತರ ಹುಡುಕಾಟದ ಬಳಿಕ ಅರುಣಾಚಲ ಪ್ರದೇಶದಲ್ಲಿ ಎಎನ್​-32 ವಿಮಾನದ ಅವಶೇಷ ಪತ್ತೆ

ನವದೆಹಲಿ: ಹಠಾತ್ತನೆ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನದ ಅವಶೇಷ ಅರುಣಾಚಲ ಪ್ರದೇಶದ ಲಿಪೋದ ಉತ್ತರ ಭಾಗದಲ್ಲಿ ಪತ್ತೆಯಾಗಿದೆ. ವಾಯುಪಡೆಯ ಎಂಐ-17 ಯುದ್ಧ ಹೆಲಿಕಾಪ್ಟರ್​ ಸಹಾಯದಿಂದ ನಿರಂತರ 8ನೇ ದಿನ ಶೋಧ ನಡೆಸಿದಾಗ ಅವಶೇಷ…

View More 8 ದಿನಗಳ ನಿರಂತರ ಹುಡುಕಾಟದ ಬಳಿಕ ಅರುಣಾಚಲ ಪ್ರದೇಶದಲ್ಲಿ ಎಎನ್​-32 ವಿಮಾನದ ಅವಶೇಷ ಪತ್ತೆ

ನಾಪತ್ತೆಯಾದ ವಿಮಾನದ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಭಾರತೀಯ ವಾಯುಪಡೆ

ನವದೆಹಲಿ: ಕಳೆದ ಸೋಮವಾರ ನಾಪತ್ತೆಯಾಗಿರುವ ವಾಯುಪಡೆಯ ಎಎನ್​-32 ವಿಮಾನದ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಘೋಷಿಸಿದೆ. ನಾಪತ್ತೆಯಾದ ವಿಮಾನದ ಹುಡುಕಾಟಕ್ಕಾಗಿ ವಾಯುಪಡೆ ಸತತ ಪ್ರಯತ್ನ ನಡೆಸುತ್ತಿದೆ. 7ನೇ…

View More ನಾಪತ್ತೆಯಾದ ವಿಮಾನದ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಭಾರತೀಯ ವಾಯುಪಡೆ

ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್​ ನಿರ್ಮಿತ ಶಕ್ತಿಶಾಲಿ ಸ್ಪೈಸ್​ 2000 ಬಾಂಬ್​ ಬಳಸಲಾಗಿತ್ತು. ಈ ಶಕ್ತಿಶಾಲಿ ಬಂಬ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವಾಯುಪಡೆಗೆ ಒದಗಿಸಲು ಕೇಂದ್ರ…

View More ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ಎಎನ್​-32 ವಿಮಾನ ನಾಪತ್ತೆ: ಸೋಮವಾರ ದಟ್ಟ ಹೊಗೆ ಬೆಟ್ಟದಿಂದ ಬರುತ್ತಿತ್ತು ಎಂದ ನಿವಾಸಿಗಳು

ಇಟಾನಗರ: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್​-32 ವಿಮಾನದ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ನಿವಾಸಿಗಳು ಸೋಮವಾರ ಬೆಟ್ಟದಿಂದ ದಟ್ಟ ಹೊಗೆ ಬರುತ್ತಿರುವುದನ್ನು ನೋಡಿದ್ದಾಗಿ ಹೇಳಿದ್ದಾರೆ.…

View More ಎಎನ್​-32 ವಿಮಾನ ನಾಪತ್ತೆ: ಸೋಮವಾರ ದಟ್ಟ ಹೊಗೆ ಬೆಟ್ಟದಿಂದ ಬರುತ್ತಿತ್ತು ಎಂದ ನಿವಾಸಿಗಳು