ಚಂಡಮಾರುತ ಪೀಡಿತ ಮೊಜಾಂಬಿಕ್​ನಲ್ಲಿ ಭಾರತೀಯ ನೌಕಾಪಡೆಯಿಂದ 192 ಜನರ ರಕ್ಷಣೆ

ನವದೆಹಲಿ: ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ಅಪಾರ ಹಾನಿಯುಂಟುಮಾಡಿದ್ದ ಇಡಾಯಿ ಚಂಡಮಾರುತ ಈಗ ಮೊಜಾಂಬಿಕ್​, ಜಿಂಬಾಬ್ವೆ ಮತ್ತು ಮಲಾವಿಗೆ ಅಪ್ಪಳಿಸಿದೆ. ಚಂಡಮಾರುತ ಪೀಡಿತ ಮೊಜಾಂಬಿಕ್​​ನಲ್ಲಿ ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ 192…

View More ಚಂಡಮಾರುತ ಪೀಡಿತ ಮೊಜಾಂಬಿಕ್​ನಲ್ಲಿ ಭಾರತೀಯ ನೌಕಾಪಡೆಯಿಂದ 192 ಜನರ ರಕ್ಷಣೆ

ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ

ಗುವಾಹಟಿ: ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಲ್ಲಿ 15 ಕಾರ್ಮಿಕರು ಸಿಲುಕಿ ಒಂದು ತಿಂಗಳಿಗಳಿಗೂ ಹೆಚ್ಚುಕಾಲವಾದ ಬಳಿಕ ಇಂದು ಓರ್ವ ಕಾರ್ಮಿಕನ ಮೃತದೇಹವನ್ನು ಭಾರತೀಯ ನೌಕಾಪಡೆ ಹೊರತೆಗೆದಿದೆ. ಮೇಘಾಲಯದ ಪೂರ್ವ ಜೈಂತಿಯಾ ಗುಡ್ಡದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ…

View More ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ

ಯುದ್ಧ ನೌಕೆ ನಿರ್ಮಾಣಕ್ಕೆ ಒಪ್ಪಂದ

ನವದೆಹಲಿ: ಫಿರಂಗಿ ಸಜ್ಜಿತ ಎರಡು ಯುದ್ಧ ನೌಕೆಗಳನ್ನು ನಿರ್ವಿುಸಲು ರಷ್ಯಾ ಮತ್ತು ಭಾರತ ಒಪ್ಪಂದ ಮಾಡಿಕೊಂಡಿವೆ. 3,571 ಕೋಟಿ ರೂ. (500 ಮಿಲಿಯನ್ ಡಾಲರ್) ವೆಚ್ಚದ ಈ ನೌಕೆ ಗೋವಾದಲ್ಲಿ ನಿರ್ಮಾಣವಾಗಲಿದೆ. ರಷ್ಯಾದ ಸರ್ಕಾರಿ…

View More ಯುದ್ಧ ನೌಕೆ ನಿರ್ಮಾಣಕ್ಕೆ ಒಪ್ಪಂದ

ಬಂದರು, ತೈಲ ಟ್ಯಾಂಕರ್​, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಉಗ್ರರ ಸ್ಕೆಚ್​

ನವದೆಹಲಿ: ಪಾಕಿಸ್ತಾನದಲ್ಲಿರುವ ಲಷ್ಕರ್​ ಎ ತೋಯೆಬಾ ಉಗ್ರರು ತೈಲ ಟ್ಯಾಂಕರ್​ಗಳು ಮತ್ತು ವಾಣಿಜ್ಯ ಹಡಗುಗಳನ್ನು ಹೈಜಾಕ್​ ಮಾಡಿ ಅದರ ಮೂಲಕ ಭಾರತದ ಬಂದರುಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ…

View More ಬಂದರು, ತೈಲ ಟ್ಯಾಂಕರ್​, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಉಗ್ರರ ಸ್ಕೆಚ್​

ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಅಭಿಲಾಷ್​ ಟಾಮಿ

ವಿಶಾಖಪಟ್ಟಣ: ಪ್ರತಿಷ್ಠಿತ ಗೋಲ್ಡನ್​ ಗ್ಲೋಬ್​ ರೇಸ್​ ವೇಳೆ ಹಿಂದು ಮಹಾಸಾಗರದಲ್ಲಿ ಚಂಡಮಾರುತಕ್ಕೆ ಸಿಲುಕಿ ಗಾಯಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಕಮಾಂಡರ್​ ಅಭಿಲಾಷ್​ ಟಾಮಿ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಶನಿವಾರ ಐಎನ್​ಎಸ್​ ಸತ್ಪುರಾ ನೌಕೆಯ ಮೂಲಕ…

View More ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಅಭಿಲಾಷ್​ ಟಾಮಿ

ಹಿಂದು ಮಹಾಸಾಗರದಲ್ಲಿ ಸಿಲುಕಿರುವ ಸೇನಾಧಿಕಾರಿ ರಕ್ಷಣೆಗೆ ಕ್ರಮ

<< ಗೋಲ್ಡನ್​ ಗ್ಲೋಬ್​ ರೇಸ್​ ವೇಳೆ ಗಾಯಗೊಂಡಿರುವ ಕಮಾಂಡರ್​ ಅಭಿಲಾಶ್​ ಟಾಮಿ >> ಕೊಚ್ಚಿ: ಪ್ರತಿಷ್ಠಿತ ಗೋಲ್ಡನ್​ ಗ್ಲೋಬ್​ ರೇಸ್​ ವೇಳೆ ಹಿಂದು ಮಹಾಸಾಗರದಲ್ಲಿ ಚಂಡಮಾರುತಕ್ಕೆ ಸಿಲುಕಿ ನೌಕೆ ಅಪಘಾತಕ್ಕೀಡಾದ ಕಾರಣ ಗಾಯಗೊಂಡಿರುವ ಭಾರತೀಯ…

View More ಹಿಂದು ಮಹಾಸಾಗರದಲ್ಲಿ ಸಿಲುಕಿರುವ ಸೇನಾಧಿಕಾರಿ ರಕ್ಷಣೆಗೆ ಕ್ರಮ

ಅಣ್ವಸ್ತ್ರ ಕ್ಷಿಪಣಿ ಪತ್ತೆ ಹಚ್ಚುವ ಯುದ್ಧ ನೌಕೆ ವರ್ಷಾಂತ್ಯಕ್ಕೆ ಸಿದ್ಧ

<< ಗೌಪ್ಯವಾಗಿ ನೌಕೆಯನ್ನು ಅಭಿವೃದ್ಧಿಪಡಿಸಿರುವ ಭಾರತ >> ನವದೆಹಲಿ: ಶತ್ರುಪಡೆಗಳ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಗಳನ್ನು ಪತ್ತೆ ಹಚ್ಚುವ ಯುದ್ಧ ನೌಕೆಯನ್ನು ಭಾರತ ಗೌಪ್ಯವಾಗಿ ಅಭಿವೃದ್ಧಿ ಪಡಿಸಿದ್ದು ವರ್ಷಾಂತ್ಯದ ವೇಳೆಗೆ ನೌಕೆ ಬಳಕೆಗೆ ಸಿದ್ಧಗೊಳ್ಳಲಿದೆ. ರಾಷ್ಟ್ರೀಯ…

View More ಅಣ್ವಸ್ತ್ರ ಕ್ಷಿಪಣಿ ಪತ್ತೆ ಹಚ್ಚುವ ಯುದ್ಧ ನೌಕೆ ವರ್ಷಾಂತ್ಯಕ್ಕೆ ಸಿದ್ಧ

ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡಿದ ‘ತಾರಿಣಿ’ ನಾರಿಯರಿಗೆ ಶೌರ್ಯ ಪ್ರಶಸ್ತಿ?

ನವದೆಹಲಿ: 254 ದಿನಗಳ ಕಾಲ ಸಮುದ್ರಮಾರ್ಗದ ಮೂಲಕ ತಾರಿಣಿ ನೌಕೆಯಲ್ಲಿ 21,600 ನಾಟಿಕಲ್​ ಮೈಲಿ ದೂರವನ್ನು ಕ್ರಮಿಸಿ ವಿಶ್ವಯಾನ ಮುಗಿಸಿ ಬಂದ ಆರೂ ಮಹಿಳೆಯರಿಗೆ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು…

View More ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡಿದ ‘ತಾರಿಣಿ’ ನಾರಿಯರಿಗೆ ಶೌರ್ಯ ಪ್ರಶಸ್ತಿ?