ವಾಲ್ಮೀಕಿ ಜಯಂತಿಗಾಗಿ ಯುವಕರಿಂದ ಶ್ರಮದಾನ

ಜಗಳೂರು: ತಾಲೂಕಿನ ದಿಬ್ಬದಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಭಾನುವಾರ ವಾಲ್ಮೀಕಿ ಮಹಾಸಭಾ ಗ್ರಾಮ ಘಟಕದ ನೇತೃತ್ವದಲ್ಲಿ ಯುವಕರು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಶ್ರಮದಾನ ನಡೆಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಗ್ರಾಮದಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು,…

View More ವಾಲ್ಮೀಕಿ ಜಯಂತಿಗಾಗಿ ಯುವಕರಿಂದ ಶ್ರಮದಾನ

ಅಡುಗೆ ಮಾಡೋ ಗಂಡ ಅಂದರೆ, ಇಸ್ತ್ರೀಪೆಟ್ಟಿಗೆಯಲ್ಲಿ ಚಪಾತಿನ ಇಸ್ತ್ರಿ ಮಾಡ್ತೀನಿ ಅಂದನಂತೆ…!

ಮುಂಬೈ: ಆತ ದೇಶದ ಅತಿ ದೊಡ್ಡ ಉದ್ಯಮಿ. ಭಾನುವಾರ ರಜಾದಿನವಾದ್ದರಿಂದ ಕಾಲು ಚಾಚಿಕೊಂಡು ಆರಾಮವಾಗಿ ಕಾಲಕಳೆಯಬೇಕು… ಹೆಂಡತಿ ಮಾಡಿಕೊಡುವ ತಿಂಡಿ, ಅಡುಗೆಯನ್ನು ಆಸ್ವಾದಿಸಬೇಕು ಎಂದುಕೊಂಡಿದ್ದರು. ಆದರೆ, ಅವರಂತೆ ನಾನೂ ಆರಾಮವಾಗಿ ಕಾಲಕಳೆಯಬೇಕು, ಪತಿ ಏನಾದರೂ…

View More ಅಡುಗೆ ಮಾಡೋ ಗಂಡ ಅಂದರೆ, ಇಸ್ತ್ರೀಪೆಟ್ಟಿಗೆಯಲ್ಲಿ ಚಪಾತಿನ ಇಸ್ತ್ರಿ ಮಾಡ್ತೀನಿ ಅಂದನಂತೆ…!

ಭಾನುವಾರ ರಾತ್ರಿಯಿಡೀ ಮಳೆ

ಕಾರವಾರ: ಭಾನುವಾರ ರಾತ್ರಿಯಿಡೀ ಕಾರವಾರ ಹಾಗೂ ಹೊನ್ನಾವರದಲ್ಲಿ ಮಳೆಯಾಗಿದ್ದು, ಪರಿಣಾಮ ಹಲವೆಡೆ ನೀರು ತುಂಬಿದೆ. ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ 12 ತಾಸಿನಲ್ಲಿ ಕಾರವಾರದಲ್ಲಿ 129.7 ಹಾಗೂ ಹೊನ್ನಾವರದಲ್ಲಿ 129.4 ಮಿಮೀ ಮಳೆಯಾಗಿತ್ತು. ಇದರಿಂದ ಕಾರವಾರ ನಗರದ…

View More ಭಾನುವಾರ ರಾತ್ರಿಯಿಡೀ ಮಳೆ

ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕುಂಕುಮೋತ್ಸವ ಅವಭೃತ ಸ್ನಾನ, ಇಡಿಗಾಯಿ ಸೇವೆ, ಧ್ವಜಾವರೋಹಣ ಕಾರ್ಯಕ್ರಮಗಳು ನಡೆದವು ಶನಿವಾರ ರಾತ್ರಿ ಶ್ರೀಮನ್ ಮಹಾರಥೋತ್ಸವದ ನಂತರ ದೇವರ ಶಯನೋತ್ಸವ ನಡೆಯಿತು. ಭಾನುವಾರ…

View More ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಹಲ್ಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಹಾವೇರಿ: ಬಸ್​ನಲ್ಲಿ ಜಾಗ ಹಿಡಿಯುವ ಸಂಬಂಧ ಅನ್ಯ ಕೋಮಿನ ಯುವಕರಿಂದ ಹಲ್ಲೆಗೊಳಗಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸೈನಿಕ ಪರಮೇಶಪ್ಪ ಬಾರಂಗಿ ಅವರನ್ನು ಭಾನುವಾರ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಭೇಟಿ ಮಾಡಿ…

View More ಹಲ್ಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ದಾವಣಗೆರೆ: ಭಾನುವಾರದ ಮುಸ್ಸಂಜೆ ಹೊತ್ತು, ಟಿವಿ ಕಾರ್ಯಕ್ರಮಗಳಿಗೆ ರಜೆ ಹಾಕಿದ್ದ ಜನರು ಹೈಸ್ಕೂಲ್ ಮೈದಾನದತ್ತ ದೃಷ್ಟಿ ಹಾಯಿಸಿದ್ದರು. ನೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್ ಮೋಡಿಗೆ ಫಿದಾ ಆದರು! ಎರಡು…

View More ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ಹುಲ್ಲಿನ ಬಣವೆಗೆ ಬೆಂಕಿ

ಅಲ್ದೂರು: ಆಲ್ದೂರು ಸಮೀಪದ ಗುಲ್ಲನ್​ಪೇಟೆಯಲ್ಲಿ ಭಾನುವಾರ ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಬಣವೆ ಸಂಪೂರ್ಣ ಸುಟ್ಟುಹೋಗಿದೆ. ಗುಲ್ಲನ್ ಪೇಟೆಯ ಮಸೀದಿ ಎದುರು ವಾಸವಾಗಿರುವ ಇಲಿಯಾಜ್ ಅವರು ಮನೆ ಯಲ್ಲಿ ಹುಲ್ಲನ್ನು ಸಂಗ್ರಹಿಸಿದ್ದರು.…

View More ಹುಲ್ಲಿನ ಬಣವೆಗೆ ಬೆಂಕಿ

ಚಿಕ್ಕೋಡಿಯಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥ ಸಂಚಲನ

ಚಿಕ್ಕೋಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ತಾಲೂಕು ಸಮಾವೇಶ ಹಾಗೂ ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ ನಡೆಯಲಿದೆ. ಮಧ್ಯಾಹ್ನ 4 ಗಂಟೆಗೆ ಆರ್.ಡಿ.ಹೈಸ್ಕೂಲ್ ಮೈದಾನದಿಂದ ಪಥಸಂಚಲನ ಪ್ರಾರಂಭವಾಗಿ…

View More ಚಿಕ್ಕೋಡಿಯಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥ ಸಂಚಲನ

ರಾಷ್ಟ್ರಕ್ಕೆ ಅನ್ಯರಿಗಾಗಿ ಬದುಕುವ ತಾರುಣ್ಯ ಅಗತ್ಯ

ಮಂಡ್ಯ: ಇತರರಿಗೋಸ್ಕರ ಬದುಕುವ ತಾರುಣ್ಯದಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಪಾದಿಸಿದರು. ನಗರದ ಕನಕ ಭವನದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಪ್ರಾಂತೀಯ ಸಮ್ಮೇಳನದಲ್ಲಿ ಯುವಶಕ್ತಿ ಒಗ್ಗೂಡುವಿಕೆಯಿಂದ…

View More ರಾಷ್ಟ್ರಕ್ಕೆ ಅನ್ಯರಿಗಾಗಿ ಬದುಕುವ ತಾರುಣ್ಯ ಅಗತ್ಯ

ಪೊಲೀಸರ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರ

ಶಿಡ್ಲಘಟ್ಟ : ಗಂಗನಹಳ್ಳಿಯಲ್ಲಿ ಶವ ಸಂಸ್ಕಾರ ವಿಚಾರವಾಗಿ ಭಾನುವಾರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಮೇಲೂರು ಗ್ರಾಪಂ ಗಂಗನಹಳ್ಳಿಯಲ್ಲಿ ರತ್ನಮ್ಮ ಎಂಬುವರ ಅಂತ್ಯಸಂಸ್ಕಾರಕ್ಕೆಂದು ಅವರ ಪತಿ ಸಮಾಧಿ ಪಕ್ಕದಲ್ಲೇ ಗುಂಡಿ…

View More ಪೊಲೀಸರ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರ