ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಬಸವ ನಗರ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿ ಎರಡು ಮೇವಿನ ಬಣವೆ ಸುಟ್ಟು ಹೋಗಿವೆ. ಲಗಮಣ್ಣ ನಿಂಗಪ್ಪ ಪೂಜೇರಿ ಎಂಬುವವರಿಗೆ ಬಣವೆ ಸೇರಿದ್ದು, ಹತ್ತರಗಿ ವಲಯ…

View More ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಬೆಂಕಿಗೆ ಎರಡು ಗುಡಿಸಲು ಭಸ್ಮ

ಹಟ್ಟಿಚಿನ್ನದಗಣಿ: ಟಣಮನಕಲ್ ಗ್ರಾಮದ ಹತ್ತಿರವಿರುವ ಅಯ್ಯಳಪ್ಪ ದೊಡ್ಡಿಯಲ್ಲಿ ಮಂಗಳವಾರ ನಸುಕಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಗುಡಿಸಲುಗಳು ಭಸ್ಮವಾಗಿವೆ. ಅಯ್ಯಳಪ್ಪ ತಮ್ಮಣ್ಣ ಎನ್ನವವರಿಗೆ ಸೇರಿದ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಬಟ್ಟೆ, ಸಾಮಾನು-ಸರಂಜಾಮು ಸೇರಿ…

View More ಬೆಂಕಿಗೆ ಎರಡು ಗುಡಿಸಲು ಭಸ್ಮ

ಶಾಟ್ ಸರ್ಕ್ಯೂಟ್‌ಗೆ ಮನೆಯಲ್ಲಿದ್ದ ವಸ್ತುಗಳು ಭಸ್ಮ

ಸಿರವಾರ: ಪಟ್ಟಣದ ಮಹಾತ್ಮ ಗಾಂಧಿ ಕಾಲನಿಯ ರವಿಕುಮಾರ ಎಂಬವವರ ಮನೆಯಲ್ಲಿ ಬುಧವಾರ ಬೆಳಗ್ಗೆ ಶಾಟ್ ಸರ್ಕ್ಯೂಟ್‌ನಿಂದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಟಿ.ವಿ., ದವಸ ಧಾನ್ಯ, ಬಟ್ಟೆಗಳು ಹಾಗೂ ಇತರೆ ಸಾಮಗ್ರಿ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ…

View More ಶಾಟ್ ಸರ್ಕ್ಯೂಟ್‌ಗೆ ಮನೆಯಲ್ಲಿದ್ದ ವಸ್ತುಗಳು ಭಸ್ಮ

ವಿದ್ಯುತ್ ಅವಘಡದಲ್ಲಿ ಅಂಗಡಿ ಭಸ್ಮ

ಇಳಕಲ್ಲ: ವಿನಗರದಲ್ಲಿ ಗುರುವಾರ ರಾತ್ರಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಹಾರ್ಡ್‌ವೇರ್ ಅಂಗಡಿ ಭಸ್ಮಗೊಂಡು ಅಪಾರ ಹಾನಿಯಾಗಿದೆ. ನಗರದ ಗೊರಬಾಳ ನಾಕಾದಲ್ಲಿರುವ ಎನ್.ಎಸ್. ಗೌಡರ ಹಾರ್ಡವೇರ್ ಸ್ಟೋರ್ಸ್‌ನಲ್ಲಿ 10.30ರ ವೇಳೆ ಒಳಗಿನಿಂದ ಹೊಗೆ ಬರುತ್ತಿರುವುದನ್ನು…

View More ವಿದ್ಯುತ್ ಅವಘಡದಲ್ಲಿ ಅಂಗಡಿ ಭಸ್ಮ

ಎರಡು ಬಣವೆಗೆ ಬೆಂಕಿ, ಮೇವು ಭಸ್ಮ

ಅರಟಾಳ: ಸಮೀಪದ ಬಾಡಗಿ ಗ್ರಾಮದಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿ ಎರಡು ಎಕರೆ ಕಬ್ಬು ಸುಟ್ಟುಹೋಗಿದೆ. ಕಬ್ಬಿನ ಬೆಳೆ ಜತೆಗೆ ಪಕ್ಕದಲ್ಲಿದ್ದ ಎರಡು ಬಣವೆ ಕೂಡ ಸುಟ್ಟಿವೆ. 3 ಲಕ್ಷ ರೂ.…

View More ಎರಡು ಬಣವೆಗೆ ಬೆಂಕಿ, ಮೇವು ಭಸ್ಮ

ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ರೇವತಗಾಂವ: ದುಡಿಯಲು ತಾಯಿ ಯೊಂದಿಗೆ ಗುಳೆ ಹೋದ ಸ್ಥಳೀಯ ಅಂಗವಿಕಲ ರಾಜಕುಮಾರ ಭೀಮಶ್ಯಾ ಮಾನೆ ಅವರ ಪತ್ರಾಸ್ ಶೆಡ್‌ಗೆ ಶುಕ್ರವಾರ ನಸುಕಿನ ಜಾವ 2 ಗಂಟೆ ವೇಳೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದ್ದು…

View More ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ಆಕಸ್ಮಿಕ ಬೆಂಕಿಗೆ ಪತ್ರಾಸ್ ಶೆಡ್ ಭಸ್ಮ

ಅರಟಾಳ: ಸಮೀಪದ ಬಾಡಗಿ ಗ್ರಾಮದ ತೋಟದ ವಸತಿಯಲ್ಲಿ ಪತ್ರಾಸ್ ಶೆಡ್‌ಗೆ ಅಕಸ್ಮಿಕ ಬೆಂಕಿ ಹೊತ್ತಿ ಅಪಾರ ಹಾನಿಯಾಗಿದೆ. ಭರಮಪ್ಪ ರಾಮಚಂದ್ರ ಹವಳಪ್ಪಗೋಳ ಎಂಬುವವರು ಜಮೀನಿನಲ್ಲಿ ನಿರ್ಮಿಸಿದ್ದ ಪತ್ರಾಸ್ ಶೆಡ್ ಸುಟ್ಟು 50 ಸಾವಿರ ರೂ.…

View More ಆಕಸ್ಮಿಕ ಬೆಂಕಿಗೆ ಪತ್ರಾಸ್ ಶೆಡ್ ಭಸ್ಮ

ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಸಂಕೇಶ್ವರ: ಸಮೀಪದ ನಿಡಸೋಸಿ ಗ್ರಾಮದ ಹೊರವಲಯದಲ್ಲಿ ಗುಡಿಸಲಿಗೆ ಸೋಮವಾರ ಸಂಜೆ ಬೆಂಕಿ ಹೊತ್ತಿಕೊಂಡು ಎಲ್‌ಪಿಜಿ ಗ್ಯಾಸ್ ಸ್ಫೋಟಗೊಂಡಿದ್ದು, ಗುಡಿಸಲಿನಲ್ಲಿದ್ದ ಹಸು, ಎಮ್ಮೆ, ಆಡುಗಳನ್ನು ಜನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ಫೋಟಕ್ಕೆ ಮುನ್ನ ಹೊರಗೆ ಕರೆತಂದ…

View More ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಸಂಬರಗಿ: ತಾಂವಶಿ ಗ್ರಾಮದ ಹೊರವಲಯ ಅನಂತಪುರ ರಸ್ತೆ ಪಕ್ಕ ಗುರುವಾರ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಬಾಳಪ್ಪ ನರಸಪ್ಪ ದಳವಾಯಿ ಎಂಬುವರ 30 ಗುಂಟೆ ಹಾಗೂ ಅಶೋಕ ದಳವಾಯಿ ಎಂಬುವರ 10…

View More ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ