ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ಹಾಸನ: ತಮ್ಮ ಪತಿ ಎಚ್​.ಡಿ. ರೇವಣ್ಣ ಅವರು ಸಿಎಂ ಆಗುವಂತ ಸಂದರ್ಭವನ್ನು ದೇವರು ಕರುಣಿಸಿದರೆ ಮುಂದೆ ನೋಡುತ್ತೇವೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ. ಶನಿವಾರ…

View More ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ಆತ್ಮವಿಶ್ವಾಸದಿಂದ ಕೈಗೊಂಡ ಕಾರ್ಯಕ್ಕೆ ಶ್ಲಾಘನೆ

ಹಾಸನ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ನಾನೇ ಆತ್ಮವಿಶ್ವಾಸದಿಂದ ಕೈಗೊಂಡ ಕೆಲವು ಕಾರ್ಯಕ್ರಮಗಳ ಬಗ್ಗೆ ಗೊತ್ತಿದ್ದರಿಂದ ಸಚಿವ ಎಚ್.ಡಿ. ರೇವಣ್ಣ ನನ್ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ರಾಜ್ಯಕ್ಕೆ ನಂ.1 ಸ್ಥಾನ ಪಡೆಯುವುದಕ್ಕೆ ನಮ್ಮ ಕುಟುಂಬ ವರ್ಗ ಮಾತ್ರ…

View More ಆತ್ಮವಿಶ್ವಾಸದಿಂದ ಕೈಗೊಂಡ ಕಾರ್ಯಕ್ಕೆ ಶ್ಲಾಘನೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಮೊದಲಿಗೆ ನಮ್ಮ ಕುಟುಂಬ ಮಾತ್ರ ಕಾರಣವಲ್ಲ: ಭವಾನಿ ರೇವಣ್ಣ

ಹಾಸನ: ಎಸ್‌ಎಸ್‌ಎಲ್‌ಸಿಯಲ್ಲಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕುದಾದ ಫಲಿತಾಂಶವನ್ನು ಭಗವಂತ ಕೊಟ್ಟಿದ್ದಾನೆ ಎಂದು ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹೇಳಿದ್ದಾರೆ. ಯಾರು ಏನೇ…

View More ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಮೊದಲಿಗೆ ನಮ್ಮ ಕುಟುಂಬ ಮಾತ್ರ ಕಾರಣವಲ್ಲ: ಭವಾನಿ ರೇವಣ್ಣ

ರೇವಣ್ಣ ಸತ್ತರೆ ಮರುದಿನವೇ ಭವಾನಿ ಕ್ಯಾಂಡಿಡೇಟ್ !

ಬಾಗಲಕೋಟೆ: ಗಂಡ ಅಂಬರೀಷ್ ಸತ್ತು 2-3 ತಿಂಗಳಾಗಿಲ್ಲ. ಸುಮಲತಾಗೆ ರಾಜಕೀಯ ಏಕೆ ಬೇಕಿತ್ತಾ ಎಂದಿರುವ ಸಚಿವ ರೇವಣ್ಣರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಅದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ. ರೇವಣ್ಣ ಇವತ್ತೇ ಸತ್ತರೆ ಮರುದಿನವೇ ಭವಾನಿ…

View More ರೇವಣ್ಣ ಸತ್ತರೆ ಮರುದಿನವೇ ಭವಾನಿ ಕ್ಯಾಂಡಿಡೇಟ್ !

ಸರ್ಕಾರಿ ಕಾರಿನಲ್ಲಿ ಭವಾನಿ ರೇವಣ್ಣ ಓಡಾಟ

ಚಿಕ್ಕಮಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬಕ್ಕೆ ಸರ್ಕಾರಿ ಕಾರುಗಳ ಮೇಲಿನ ಅತೀವ ಮೋಹ ಪದೇಪದೆ ಸಾಬೀತಾಗುತ್ತಿದೆ. ವಾರದ ಹಿಂದಷ್ಟೇ ಸಚಿವರ ಪುತ್ರ ಪ್ರಜ್ವಲ್ ರೇವಣ್ಣ ಜೆಡಿಎಸ್ ಕಾರ್ಯಕರ್ತರ ಸಭೆಗೆ ಹೋಗಲು ಸರ್ಕಾರಿ…

View More ಸರ್ಕಾರಿ ಕಾರಿನಲ್ಲಿ ಭವಾನಿ ರೇವಣ್ಣ ಓಡಾಟ

ರಾಜ್ಯವೇ ಒಂದು ಕಣ್ಣಾದರೆ, ಹಾಸನವೇ ಒಂದು ಕಣ್ಣು ಎನ್ನುವ ಮಟ್ಟಿಗೆ ರೇವಣ್ಣ ಕೆಲಸ ಮಾಡಿದ್ದಾರೆ: ಭವಾನಿ ರೇವಣ್ಣ

ಹಾಸನ: ಸಚಿವ ರೇವಣ್ಣ‌ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಾರೆ. ಇಂದು ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ನಡೆಯುತ್ತಿದ್ದರೆ, ಅದಕ್ಕೆ ರೇವಣ್ಣನವರೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಭವಾನಿ…

View More ರಾಜ್ಯವೇ ಒಂದು ಕಣ್ಣಾದರೆ, ಹಾಸನವೇ ಒಂದು ಕಣ್ಣು ಎನ್ನುವ ಮಟ್ಟಿಗೆ ರೇವಣ್ಣ ಕೆಲಸ ಮಾಡಿದ್ದಾರೆ: ಭವಾನಿ ರೇವಣ್ಣ

ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭವಾನಿ ರೇವಣ್ಣ ಭೇಟಿ

ತುಬಚಿ: ಸಮೀಪದ ಶೂರ್ಪಾಲಿ ಗ್ರಾಮದ ಲಕ್ಷಿ್ಮೕ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಭವಾನಿ ರೇವಣ್ಣ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಲಕ್ಷಿ್ಮೕ ನರಸಿಂಹ ದೇವಸ್ಥಾನವನ್ನು ಆಲಮಟ್ಟಿ…

View More ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭವಾನಿ ರೇವಣ್ಣ ಭೇಟಿ

ಭವಾನಿ ರೇವಣ್ಣ, ಮಾಜಿ ಸಚಿವ ಮಂಜು ಪುತ್ರನ ನಡುವೆ ವಾಕ್ಸಮರ

ಹಾಸನ: ಹಾಸನ ಜಿಲ್ಲೆಯ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಸನದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಿನ್ನೆಲೆಯಲ್ಲಿ ಜಿ.ಪಂನಲ್ಲಿ ನಡೆದ…

View More ಭವಾನಿ ರೇವಣ್ಣ, ಮಾಜಿ ಸಚಿವ ಮಂಜು ಪುತ್ರನ ನಡುವೆ ವಾಕ್ಸಮರ