ಹೊಲಗದ್ದೆಗಳು ಜಲಾವೃತ

ಹೊನ್ನಾಳಿ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಲೆನಾಡು ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ ಅಪಾಯದ ಹಂತಕ್ಕೆ ತಲುಪಿದ್ದು, 11.250 ಮೀಟರ್‌ಗೆ ಏರಿದೆ. ಅಗ್ರಹಾರದ ಸರ್ ಎಂ.ವಿ.ಪ್ರಾಥಮಿಕ…

View More ಹೊಲಗದ್ದೆಗಳು ಜಲಾವೃತ

ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಬೆಳಗಾವಿ: ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳಾ ಅಭ್ಯರ್ಥಿಗಳು ನಿರೀಕ್ಷೆಗೆ ಮೀರಿದ ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೇನಾ ನೇಮಕಾತಿ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ದಿಪೇಂದ್ರ ರಾವತ್…

View More ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಅಳ್ನಾವರ: ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಸಮೀಪದ ಡೌಗಿ ನಾಲೆ ತುಂಬಿ ಹರಿಯುತ್ತಿದೆ. ಪಟ್ಟಣದ ಕುಡಿಯುವ ನೀರಿನ ಮೂಲವಾಗಿರುವ ಡೌಗಿನಾಲೆ (ಹಳ್ಳ)ಯ ಕಿರು ಅಣೆಕಟ್ಟೆಯಲ್ಲಿ 14…

View More ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಭಾರಿ ಮಳೆಗೆ ಹಳ್ಳ-ಕೊಳ್ಳ ಭರ್ತಿ

ಲಕ್ಷ್ಮೇಶ್ವರ: ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಭಾನುವಾರ ಸುರಿದ ಭಾರಿ ಮಳೆ ಹರ್ಷ ತಂದಿದೆ. ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಮಳೆಯಿಂದ ಹಳ್ಳಗಳು ತುಂಬಿ ಹರಿದರೆ ಕೆರೆ, ಕೃಷಿ ಹೊಂಡ, ಬದುವು-ಬಾಂದಾರಗಳು, ತಗ್ಗು ಪ್ರದೇಶಗಳು…

View More ಭಾರಿ ಮಳೆಗೆ ಹಳ್ಳ-ಕೊಳ್ಳ ಭರ್ತಿ

ಮಲ್ಲಪ್ಪನಹಳ್ಳಿಯ ಗೋಕಟ್ಟೆಗೆ ಜೀವಕಳೆ

ಹಿರಿಯೂರು: ಭಾನುವಾರ ರಾತ್ರಿ ಸುರಿದ ಮುಂಗಾರು ಪೂರ್ವ ಮಳೆಗೆ ತಾಲೂಕಿನ ಮಲ್ಲಪ್ಪನಹಳ್ಳಿಯ ಗೋಕಟ್ಟೆ 13 ವರ್ಷಗಳ ನಂತರ ಭರ್ತಿಯಾಗಿ ಕೋಡಿಯಲ್ಲಿ ಎರಡು ದಿನ ನೀರು ಹರಿದಿದೆ. ಇದರಿಂದ ಗ್ರಾಮದ ಹತ್ತಾರು ತೆರೆದ ಹಾಗೂ ಕೊಳವೆ…

View More ಮಲ್ಲಪ್ಪನಹಳ್ಳಿಯ ಗೋಕಟ್ಟೆಗೆ ಜೀವಕಳೆ

ಫೆ.16ರಿಂದ ಸೈನ್ಯ ಭರ್ತಿ ರ‌್ಯಾಲಿ

18 ರಿಂದ 42 ವರ್ಷದೊಳಗಿನರಿಗೆ ಆದ್ಯತೆ ಬೆಳಗಾವಿ: ಮಹಾರ್ ರೆಜಿಮೆಂಟ್‌ನ 115 ಬಟಾಲಿಯನ್ ವತಿಯಿಂದ ಫೆ.16ರಿಂದ 23ರ ವರೆಗೆ ಸೈನ್ಯ ಭರ್ತಿ ರ‌್ಯಾಲಿ ಮರಾಠಾ ರೆಜಿಮೆಂಟ್ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ. ಸೋಲ್ಜರ್ ಜಿಡಿ, ಸೋಲ್ಜರ್ ಸಿಸಿ,…

View More ಫೆ.16ರಿಂದ ಸೈನ್ಯ ಭರ್ತಿ ರ‌್ಯಾಲಿ

12 ವರ್ಷಗಳ ಬಳಿಕ ಭರ್ತಿಯಾದ ಸೂಪಾ ಜಲಾಶಯ: ವಿಡಿಯೋ ನೋಡಿ

ಕಾರವಾರ/ದಾಂಡೇಲಿ/ಜೊಯಿಡಾ: ರಾಜ್ಯದ ಅತೀ ಎತ್ತರದ ಜಲಾಶಯ ಸೂಪಾ ಹನ್ನೆರಡು ವರ್ಷಗಳ ಬಳಿಕ ಈ ಬಾರಿ  ಭರ್ತಿಯಾಗಿದ್ದು, ಬುಧವಾರ ನೀರು ಹೊರ ಬಿಡಲಾಗಿದೆ. 564 ಮೀಟರ್ (ಸಮುದ್ರ ಮಟ್ಟದಿಂದ) ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಬುಧವಾರ ಬೆಳಗ್ಗೆ…

View More 12 ವರ್ಷಗಳ ಬಳಿಕ ಭರ್ತಿಯಾದ ಸೂಪಾ ಜಲಾಶಯ: ವಿಡಿಯೋ ನೋಡಿ

ಸಂಗ್ರಹಕ್ಕಿಂತ ಹರಿದಿದ್ದೇ ಅಗಾಧ

<< ಟಿಬಿ ಡ್ಯಾಂನಲ್ಲಿ ಕಳೆದ ಒಂದು ತಿಂಗಳಲ್ಲಿ 138.66 ಟಿಎಂಸಿ ಅಡಿ ನೀರು ನದಿಪಾಲು > ಪರ್ಯಾಯ ಯೋಜನೆಗಳಿಗೆ ಗ್ರಹಣ >> ಅಶೋಕ ನೀಮಕರ್ ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆಯು ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಭರ್ತಿಯಾಗಿದೆ.…

View More ಸಂಗ್ರಹಕ್ಕಿಂತ ಹರಿದಿದ್ದೇ ಅಗಾಧ

ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಿಡಕಲ್ ಜಲಾಶಯ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿದೆ. ಹಿಡಕಲ್ ಜಲಾಶಯದ ಗರಿಷ್ಠ ಮಟ್ಟ 2,175 ಅಡಿಗಳಿದ್ದು, ಆಗಸ್ಟ್ 2 ಕ್ಕೆ ಜಲಾಶಯದ ಮಟ್ಟ 2,172.13 ಅಡಿ…

View More ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಭರ್ತಿ ಹಂತದಲ್ಲಿ ಲಿಂಗನಮಕ್ಕಿ

ಕಾರವಾರ: ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಹೊರ ಬಿಡುವ ಮುನ್ಸೂಚನೆಯನ್ನು ಕೆಪಿಸಿ ನೀಡಿದೆ. ಅಣೆಕಟ್ಟೆಯ ಕೆಳಗಿನ ಜನರಿಗೆ ಪ್ರವಾಹದ ಎರಡನೇ ಬಾರಿ ಮುನ್ನೆಚ್ಚರಿಕೆ ನೀಡಲಾಗಿದೆ. ಶರಾವತಿ ನದಿ ಪ್ರದೇಶದಲ್ಲಿ ನಿರಂತರ ಮಳೆ ಬೀಳುತ್ತಿದ್ದು,…

View More ಭರ್ತಿ ಹಂತದಲ್ಲಿ ಲಿಂಗನಮಕ್ಕಿ